[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.17,0:00:04.98,Default,,0000,0000,0000,,ಕ್ರಿಯೇಟಿವ್ ಆಗಿ, ಸ್ಟೋರಿ ಹೇಳಲು ಕೋಡಿಂಗ್ ಸ್ಕಿಲ್\Nಬಳಕೆ ಮಾಡುವ ಸಮಯ ಇದು. ನಿಮ್ಮ ಸ್ಟೋರಿಯಲ್ಲಿ Dialogue: 0,0:00:04.98,0:00:09.66,Default,,0000,0000,0000,,ನಟರು ಇರುತ್ತಾರೆ ಮತ್ತು ಈ ನಟರು ಪರಸ್ಪರ ಮಾತು\Nಆಡುವಂತೆ ನೀವು ಮಾಡಬಹುದು. ನಮ್ಮದೇ ಗೇಮ್ Dialogue: 0,0:00:09.66,0:00:15.32,Default,,0000,0000,0000,,ಕ್ರಿಯೇಟ್ ಮಾಡೋಣ. ಬೆಕ್ಕು ಮತ್ತು ನಾಯಿಯನ್ನು\Nಸರಿಸಬೇಕು ಮತ್ತು ಅವು ಮಾತನಾಡುವಂತೆ ಮಾಡಬೇಕು Dialogue: 0,0:00:15.32,0:00:19.84,Default,,0000,0000,0000,,ಯಾವ ಕಥೆ ಹೇಳಬೇಕು ಎಂದು ಯೋಚಿಸಿ.\Nಬೆಕ್ಕಿಗೆ ನಾಯಿ ಕಂಡರೆ ಹೆದರಿಕೆ Dialogue: 0,0:00:19.84,0:00:25.34,Default,,0000,0000,0000,,ನಾಯಿ ಸ್ನೇಹ ಬೆಳೆಸಲು ಬಯಸಿದೆ ಎಂದು\Nಬೆಕ್ಕಿಗೆ ತಿಳಿದಿದೆ. "ವೆನ್ ರನ್" ಬ್ಲಾಕ್ Dialogue: 0,0:00:25.34,0:00:30.84,Default,,0000,0000,0000,,ಆರಂಭ. "ಮೂವ್" ಬ್ಲಾಕ್ ನಿಮ್ಮ ಕ್ಯಾರೆಕ್ಟರ್\Nಚಲಿಸುವಂತೆ ಮಾಡುತ್ತದೆ "ಸೇ" ಬ್ಲಾಕ್ ನಿಮ್ಮ Dialogue: 0,0:00:30.84,0:00:36.68,Default,,0000,0000,0000,,ಕ್ಯಾರೆಕ್ಟರ್ ಮಾತನಾಡಿಸುತ್ತದೆ.\Nನಾಯಿ ಬಂದು "ಹಾಯ್" ಎಂದು ಹೇಳುವಂತೆ Dialogue: 0,0:00:36.68,0:00:43.61,Default,,0000,0000,0000,,ನಾನು ಮಾಡುತ್ತೇನೆ. ಆಕೆಗೆ ಹೆದರಿಕೆಯಾಗುತ್ತದೆ. ಇಲ್ಲಿ\N"ನಟರ ಸಂಘರ್ಷ" ಬ್ಲಾಕ್ ಬರುತ್ತದೆ. ಇತರ ಬ್ಲಾಕ್‌ಗಳನ್ನು ನೀವು ಲಿಂಕ್ ಮಾಡಬಹುದು Dialogue: 0,0:00:43.61,0:00:50.83,Default,,0000,0000,0000,,ನಾಯಿ ಬಂದು ಹಾಯ್ ಹೇಳುವಂತೆ ಮಾಡುತ್ತೇನೆ\Nಆದರೆ ಬೆಕ್ಕು ಹೆದರಿ ಓಡುತ್ತದೆ. "ಆಹ್" Dialogue: 0,0:00:50.83,0:00:54.39,Default,,0000,0000,0000,,ಇನ್ನೂ ಸಮಯವಿದ್ದರೆ, ಇನ್ನೂ ಚೆಂದದ ಅಂತ್ಯ\Nಆಗುತ್ತಿತ್ತು. ಅಂತ್ಯ!