WEBVTT 00:00:00.170 --> 00:00:04.980 ಕ್ರಿಯೇಟಿವ್ ಆಗಿ, ಸ್ಟೋರಿ ಹೇಳಲು ಕೋಡಿಂಗ್ ಸ್ಕಿಲ್ ಬಳಕೆ ಮಾಡುವ ಸಮಯ ಇದು. ನಿಮ್ಮ ಸ್ಟೋರಿಯಲ್ಲಿ 00:00:04.980 --> 00:00:09.660 ನಟರು ಇರುತ್ತಾರೆ ಮತ್ತು ಈ ನಟರು ಪರಸ್ಪರ ಮಾತು ಆಡುವಂತೆ ನೀವು ಮಾಡಬಹುದು. ನಮ್ಮದೇ ಗೇಮ್ 00:00:09.660 --> 00:00:15.320 ಕ್ರಿಯೇಟ್ ಮಾಡೋಣ. ಬೆಕ್ಕು ಮತ್ತು ನಾಯಿಯನ್ನು ಸರಿಸಬೇಕು ಮತ್ತು ಅವು ಮಾತನಾಡುವಂತೆ ಮಾಡಬೇಕು 00:00:15.320 --> 00:00:19.840 ಯಾವ ಕಥೆ ಹೇಳಬೇಕು ಎಂದು ಯೋಚಿಸಿ. ಬೆಕ್ಕಿಗೆ ನಾಯಿ ಕಂಡರೆ ಹೆದರಿಕೆ 00:00:19.840 --> 00:00:25.340 ನಾಯಿ ಸ್ನೇಹ ಬೆಳೆಸಲು ಬಯಸಿದೆ ಎಂದು ಬೆಕ್ಕಿಗೆ ತಿಳಿದಿದೆ. "ವೆನ್ ರನ್" ಬ್ಲಾಕ್ 00:00:25.340 --> 00:00:30.840 ಆರಂಭ. "ಮೂವ್" ಬ್ಲಾಕ್ ನಿಮ್ಮ ಕ್ಯಾರೆಕ್ಟರ್ ಚಲಿಸುವಂತೆ ಮಾಡುತ್ತದೆ "ಸೇ" ಬ್ಲಾಕ್ ನಿಮ್ಮ 00:00:30.840 --> 00:00:36.679 ಕ್ಯಾರೆಕ್ಟರ್ ಮಾತನಾಡಿಸುತ್ತದೆ. ನಾಯಿ ಬಂದು "ಹಾಯ್" ಎಂದು ಹೇಳುವಂತೆ 00:00:36.679 --> 00:00:43.609 ನಾನು ಮಾಡುತ್ತೇನೆ. ಆಕೆಗೆ ಹೆದರಿಕೆಯಾಗುತ್ತದೆ. ಇಲ್ಲಿ "ನಟರ ಸಂಘರ್ಷ" ಬ್ಲಾಕ್ ಬರುತ್ತದೆ. ಇತರ ಬ್ಲಾಕ್‌ಗಳನ್ನು ನೀವು ಲಿಂಕ್ ಮಾಡಬಹುದು 00:00:43.609 --> 00:00:50.829 ನಾಯಿ ಬಂದು ಹಾಯ್ ಹೇಳುವಂತೆ ಮಾಡುತ್ತೇನೆ ಆದರೆ ಬೆಕ್ಕು ಹೆದರಿ ಓಡುತ್ತದೆ. "ಆಹ್" 00:00:50.829 --> 00:00:54.389 ಇನ್ನೂ ಸಮಯವಿದ್ದರೆ, ಇನ್ನೂ ಚೆಂದದ ಅಂತ್ಯ ಆಗುತ್ತಿತ್ತು. ಅಂತ್ಯ!