1 00:00:00,170 --> 00:00:04,980 ಕ್ರಿಯೇಟಿವ್ ಆಗಿ, ಸ್ಟೋರಿ ಹೇಳಲು ಕೋಡಿಂಗ್ ಸ್ಕಿಲ್ ಬಳಕೆ ಮಾಡುವ ಸಮಯ ಇದು. ನಿಮ್ಮ ಸ್ಟೋರಿಯಲ್ಲಿ 2 00:00:04,980 --> 00:00:09,660 ನಟರು ಇರುತ್ತಾರೆ ಮತ್ತು ಈ ನಟರು ಪರಸ್ಪರ ಮಾತು ಆಡುವಂತೆ ನೀವು ಮಾಡಬಹುದು. ನಮ್ಮದೇ ಗೇಮ್ 3 00:00:09,660 --> 00:00:15,320 ಕ್ರಿಯೇಟ್ ಮಾಡೋಣ. ಬೆಕ್ಕು ಮತ್ತು ನಾಯಿಯನ್ನು ಸರಿಸಬೇಕು ಮತ್ತು ಅವು ಮಾತನಾಡುವಂತೆ ಮಾಡಬೇಕು 4 00:00:15,320 --> 00:00:19,840 ಯಾವ ಕಥೆ ಹೇಳಬೇಕು ಎಂದು ಯೋಚಿಸಿ. ಬೆಕ್ಕಿಗೆ ನಾಯಿ ಕಂಡರೆ ಹೆದರಿಕೆ 5 00:00:19,840 --> 00:00:25,340 ನಾಯಿ ಸ್ನೇಹ ಬೆಳೆಸಲು ಬಯಸಿದೆ ಎಂದು ಬೆಕ್ಕಿಗೆ ತಿಳಿದಿದೆ. "ವೆನ್ ರನ್" ಬ್ಲಾಕ್ 6 00:00:25,340 --> 00:00:30,840 ಆರಂಭ. "ಮೂವ್" ಬ್ಲಾಕ್ ನಿಮ್ಮ ಕ್ಯಾರೆಕ್ಟರ್ ಚಲಿಸುವಂತೆ ಮಾಡುತ್ತದೆ "ಸೇ" ಬ್ಲಾಕ್ ನಿಮ್ಮ 7 00:00:30,840 --> 00:00:36,679 ಕ್ಯಾರೆಕ್ಟರ್ ಮಾತನಾಡಿಸುತ್ತದೆ. ನಾಯಿ ಬಂದು "ಹಾಯ್" ಎಂದು ಹೇಳುವಂತೆ 8 00:00:36,679 --> 00:00:43,609 ನಾನು ಮಾಡುತ್ತೇನೆ. ಆಕೆಗೆ ಹೆದರಿಕೆಯಾಗುತ್ತದೆ. ಇಲ್ಲಿ "ನಟರ ಸಂಘರ್ಷ" ಬ್ಲಾಕ್ ಬರುತ್ತದೆ. ಇತರ ಬ್ಲಾಕ್‌ಗಳನ್ನು ನೀವು ಲಿಂಕ್ ಮಾಡಬಹುದು 9 00:00:43,609 --> 00:00:50,829 ನಾಯಿ ಬಂದು ಹಾಯ್ ಹೇಳುವಂತೆ ಮಾಡುತ್ತೇನೆ ಆದರೆ ಬೆಕ್ಕು ಹೆದರಿ ಓಡುತ್ತದೆ. "ಆಹ್" 10 00:00:50,829 --> 00:00:54,389 ಇನ್ನೂ ಸಮಯವಿದ್ದರೆ, ಇನ್ನೂ ಚೆಂದದ ಅಂತ್ಯ ಆಗುತ್ತಿತ್ತು. ಅಂತ್ಯ!