< Return to Video

Course 1 - PlayLab - Create a Story

  • 0:00 - 0:05
    ಕ್ರಿಯೇಟಿವ್ ಆಗಿ, ಸ್ಟೋರಿ ಹೇಳಲು ಕೋಡಿಂಗ್ ಸ್ಕಿಲ್
    ಬಳಕೆ ಮಾಡುವ ಸಮಯ ಇದು. ನಿಮ್ಮ ಸ್ಟೋರಿಯಲ್ಲಿ
  • 0:05 - 0:10
    ನಟರು ಇರುತ್ತಾರೆ ಮತ್ತು ಈ ನಟರು ಪರಸ್ಪರ ಮಾತು
    ಆಡುವಂತೆ ನೀವು ಮಾಡಬಹುದು. ನಮ್ಮದೇ ಗೇಮ್
  • 0:10 - 0:15
    ಕ್ರಿಯೇಟ್ ಮಾಡೋಣ. ಬೆಕ್ಕು ಮತ್ತು ನಾಯಿಯನ್ನು
    ಸರಿಸಬೇಕು ಮತ್ತು ಅವು ಮಾತನಾಡುವಂತೆ ಮಾಡಬೇಕು
  • 0:15 - 0:20
    ಯಾವ ಕಥೆ ಹೇಳಬೇಕು ಎಂದು ಯೋಚಿಸಿ.
    ಬೆಕ್ಕಿಗೆ ನಾಯಿ ಕಂಡರೆ ಹೆದರಿಕೆ
  • 0:20 - 0:25
    ನಾಯಿ ಸ್ನೇಹ ಬೆಳೆಸಲು ಬಯಸಿದೆ ಎಂದು
    ಬೆಕ್ಕಿಗೆ ತಿಳಿದಿದೆ. "ವೆನ್ ರನ್" ಬ್ಲಾಕ್
  • 0:25 - 0:31
    ಆರಂಭ. "ಮೂವ್" ಬ್ಲಾಕ್ ನಿಮ್ಮ ಕ್ಯಾರೆಕ್ಟರ್
    ಚಲಿಸುವಂತೆ ಮಾಡುತ್ತದೆ "ಸೇ" ಬ್ಲಾಕ್ ನಿಮ್ಮ
  • 0:31 - 0:37
    ಕ್ಯಾರೆಕ್ಟರ್ ಮಾತನಾಡಿಸುತ್ತದೆ.
    ನಾಯಿ ಬಂದು "ಹಾಯ್" ಎಂದು ಹೇಳುವಂತೆ
  • 0:37 - 0:44
    ನಾನು ಮಾಡುತ್ತೇನೆ. ಆಕೆಗೆ ಹೆದರಿಕೆಯಾಗುತ್ತದೆ. ಇಲ್ಲಿ
    "ನಟರ ಸಂಘರ್ಷ" ಬ್ಲಾಕ್ ಬರುತ್ತದೆ. ಇತರ ಬ್ಲಾಕ್‌ಗಳನ್ನು ನೀವು ಲಿಂಕ್ ಮಾಡಬಹುದು
  • 0:44 - 0:51
    ನಾಯಿ ಬಂದು ಹಾಯ್ ಹೇಳುವಂತೆ ಮಾಡುತ್ತೇನೆ
    ಆದರೆ ಬೆಕ್ಕು ಹೆದರಿ ಓಡುತ್ತದೆ. "ಆಹ್"
  • 0:51 - 0:54
    ಇನ್ನೂ ಸಮಯವಿದ್ದರೆ, ಇನ್ನೂ ಚೆಂದದ ಅಂತ್ಯ
    ಆಗುತ್ತಿತ್ತು. ಅಂತ್ಯ!
Title:
Course 1 - PlayLab - Create a Story
Description:

more » « less
Video Language:
English
Duration:
0:56

Kannada subtitles

Revisions