-
ಅನ್‌ಪ್ಲಗ್ಡ್ ಚಟುವಟಿಕೆ |
ಗ್ರಾಫ್ ಪೇಪರ್ ಪ್ರೋಗ್ರಾಮಿಂಗ್
-
ಈ ಅಧ್ಯಾಯ "ಗ್ರಾಫ್ ಪೇಪರ್
ಪ್ರೋಗ್ರಾಮಿಂಗ್"
-
ಇದು ಅಲ್ಗೊರಿಥಂ ಬಗ್ಗೆ ಇದೆ. ಇಂದು ನಾವು
ಪ್ರೋಗ್ರಾಮ್ ಬರೆಯುವುದು ಹೇಗೆಂದು ನೋಡೋಣ
-
ಕೈಯಿಂದ ಚಿತ್ರಿಸಿ ಸರಳ ಬ್ಲ್ಯಾಕ್ & ವೈಟ್ ಚಿತ್ರ
ತೋರಿಸುವಂಥದ್ದು.
-
ಕೆಲಸ ಮುಗಿಸಲು ಸೂಚನೆಗಳ ಪಟ್ಟಿಯೇ ಅಲ್ಗೊರಿಥಂ.
ಬೌಲ್ ಮಾಡಲು ನಾವು ಈ ಸೂಚನೆಗಳ ಗುಚ್ಛವನ್ನು
-
ನಾವು ಅನುಸರಿಸೋಣ. ಏನಾದರೂ ಕೆಲಸ ಮಾಡಲು
ಬೇರೆಯವರಿಗೆ ಅರ್ಥ ಮಾಡಿಸಲು ಅಲ್ಗೊರಿಥಂಗಳು
-
ಸಹಾಯ ಮಾಡುತ್ತವೆ. ಕಂಪ್ಯೂಟರ್‌ಗೆ ನೀವು ಒಂದು
ಅಲ್ಗೊರಿಥಮ ಅನ್ನು ಬರೆಯುತ್ತಿದ್ದೀರಿ ಎಂದಾದರೆ,
-
ಅದನ್ನು ಸಣ್ಣ ಸಣ್ಣ ಹಂತಗಳನ್ನಾಗಿ ವಿಭಜಿಸಬೇಕು.
ಸಾಲನ್ನು ಮುಗಿಸಿ, ಮುಂದಿನದಕ್ಕೆ ಹೋಗಿ.
-
ನಂತರ ಮತ್ತೊಂದು. ಅಷ್ಟೇ. ನನ್ನ ಕೆಲಸದಲ್ಲಿ ನಾನು
ಅಲ್ಗೊರಿಥಂ ಬಳಸ್ತೇನೆ. ಎಲ್ಲ ಹಂತಗಳನ್ನು ನಾನು ಬರೆದರೆ
-
ಅದನ್ನು ನಾನು ಪುನಃ ರಚಿಸಬಹುದು ಅಥವಾ ಬೇರೆಯವರಿಗೆ
ಇದನ್ನು ಬೋಧಿಸಬಹುದು. ಕ್ಲಿನ್‌ನಲ್ಲಿ ಗ್ಲಾಸ್ ಇಡಿ
-
ಒಟ್ಟಿಗೆ ಫ್ಯೂಸ್ ಮಾಡಿ. ಬೌಲ್ ಮಾಡಲು ಉಳಿದ ಸೂಚನೆ
ಅನುಸರಣೆ ಮಾಡಿ.
-
ಒಂದು ಕೆಲಸ ಮಾಡಲು ಅಲ್ಗೊರಿಥಂ ಎಂಬುದು
ರೂಪುರೇಷೆ ಇದ್ದ ಹಾಗೆ.