WEBVTT 00:00:00.240 --> 00:00:04.180 ಅನ್‌ಪ್ಲಗ್ಡ್ ಚಟುವಟಿಕೆ | ಗ್ರಾಫ್ ಪೇಪರ್ ಪ್ರೋಗ್ರಾಮಿಂಗ್ 00:00:07.700 --> 00:00:10.099 ಈ ಅಧ್ಯಾಯ "ಗ್ರಾಫ್ ಪೇಪರ್ ಪ್ರೋಗ್ರಾಮಿಂಗ್" 00:00:10.099 --> 00:00:14.349 ಇದು ಅಲ್ಗೊರಿಥಂ ಬಗ್ಗೆ ಇದೆ. ಇಂದು ನಾವು ಪ್ರೋಗ್ರಾಮ್ ಬರೆಯುವುದು ಹೇಗೆಂದು ನೋಡೋಣ 00:00:14.349 --> 00:00:21.349 ಕೈಯಿಂದ ಚಿತ್ರಿಸಿ ಸರಳ ಬ್ಲ್ಯಾಕ್ & ವೈಟ್ ಚಿತ್ರ ತೋರಿಸುವಂಥದ್ದು. 00:00:27.630 --> 00:00:34.410 ಕೆಲಸ ಮುಗಿಸಲು ಸೂಚನೆಗಳ ಪಟ್ಟಿಯೇ ಅಲ್ಗೊರಿಥಂ. ಬೌಲ್ ಮಾಡಲು ನಾವು ಈ ಸೂಚನೆಗಳ ಗುಚ್ಛವನ್ನು 00:00:34.410 --> 00:00:41.400 ನಾವು ಅನುಸರಿಸೋಣ. ಏನಾದರೂ ಕೆಲಸ ಮಾಡಲು ಬೇರೆಯವರಿಗೆ ಅರ್ಥ ಮಾಡಿಸಲು ಅಲ್ಗೊರಿಥಂಗಳು 00:00:41.400 --> 00:00:47.950 ಸಹಾಯ ಮಾಡುತ್ತವೆ. ಕಂಪ್ಯೂಟರ್‌ಗೆ ನೀವು ಒಂದು ಅಲ್ಗೊರಿಥಮ ಅನ್ನು ಬರೆಯುತ್ತಿದ್ದೀರಿ ಎಂದಾದರೆ, 00:00:47.950 --> 00:00:53.140 ಅದನ್ನು ಸಣ್ಣ ಸಣ್ಣ ಹಂತಗಳನ್ನಾಗಿ ವಿಭಜಿಸಬೇಕು. ಸಾಲನ್ನು ಮುಗಿಸಿ, ಮುಂದಿನದಕ್ಕೆ ಹೋಗಿ. 00:00:53.140 --> 00:01:00.140 ನಂತರ ಮತ್ತೊಂದು. ಅಷ್ಟೇ. ನನ್ನ ಕೆಲಸದಲ್ಲಿ ನಾನು ಅಲ್ಗೊರಿಥಂ ಬಳಸ್ತೇನೆ. ಎಲ್ಲ ಹಂತಗಳನ್ನು ನಾನು ಬರೆದರೆ 00:01:03.100 --> 00:01:10.100 ಅದನ್ನು ನಾನು ಪುನಃ ರಚಿಸಬಹುದು ಅಥವಾ ಬೇರೆಯವರಿಗೆ ಇದನ್ನು ಬೋಧಿಸಬಹುದು. ಕ್ಲಿನ್‌ನಲ್ಲಿ ಗ್ಲಾಸ್ ಇಡಿ 00:01:12.159 --> 00:01:19.159 ಒಟ್ಟಿಗೆ ಫ್ಯೂಸ್ ಮಾಡಿ. ಬೌಲ್ ಮಾಡಲು ಉಳಿದ ಸೂಚನೆ ಅನುಸರಣೆ ಮಾಡಿ. 00:01:19.840 --> 00:01:24.120 ಒಂದು ಕೆಲಸ ಮಾಡಲು ಅಲ್ಗೊರಿಥಂ ಎಂಬುದು ರೂಪುರೇಷೆ ಇದ್ದ ಹಾಗೆ.