-
ಇದು ಬೈನರಿ ಬ್ರೇಸ್ಲೆಟ್ ಅಧ್ಯಾಯ. ನಮ್ಮ
ಬ್ರೇಸ್ಲೆಟ್ನಲ್ಲಿ ನಾವು ನಮ್ಮ ಇನಿಶಿಯಲ್
-
ಕೋಡ್ ಮಾಡುತ್ತೇವೆ. ಎಲ್ಲ ಸ್ನೇಹಿತರಿಗೆ ತೋರಿಸುತ್ತೇವೆ!
ಕೇವಲ ಎರಡು ಆಯ್ಕೆ ಬಳಸಿ ಮಾಹಿತಿ ಪ್ರತಿನಿಧಿಸುವ
-
ವಿಧಾನವೇ ಬೈನರಿ. ಕೆಲವು ಬಾರಿ ಜನರು ಇದನ್ನು
ಕೇವಲ 1 0 ಎಂದು ಭಾವಿಸುತ್ತಾರೆ. ಆದರೆ, ನೀವು
-
ಬೈನರಿಯನ್ನು ಆನ್ ಆಫ್, ಮೇಲೆ ಕೆಳಗೆ, ಒಳ ಹೊರಗೆ
ಯಾವುದೇ ರೀತಿ ವೈರುಧ್ಯದಲ್ಲಿ ಇದನ್ನು ನೀವು
-
ಪ್ರತಿನಿಧಿಸಬಹುದು. ನಾನು ಒರಿಯಾನ್. ನಾನು ಪ್ಲೇಯ್ಲ್
ನಲ್ಲಿ ರೋಬೋಟ್ ಪ್ರೋಗ್ರಾಮ್ ಮಾಡುತ್ತೇನೆ.
-
ಎಲ್ಲ ಕಂಪ್ಯೂಟರ್ ರೋಬೋಗಳು ಎಲೆಕ್ಟ್ರಾನಿಕ್ ಗೇಟ್ಗಳು
ಗೇಟ್ ತೆರೆದಾಗ, ವಿದ್ಯುತ್ ಹರಿಯುತ್ತದೆ.
-
ಮುಚ್ಚಿದಾಗ ವಿದ್ಯುತ್ ಹರಿಯುವುದಿಲ್ಲ.
ರೋಬೋದಲ್ಲಿ ಬೈನರಿಯ ಒಂದು ಉದಾಹರಣೆ
-
ಎಂದರೆ ರೋಬೋ ಕಣ್ಣುಗಳು. ಅವು ಎಲ್ಇಡಿಗಳು
ಆ ಲೈಟ್ಗಳು ಆನ್ ಅಥವಾ ಆಫ್ ಆಗಿರುತ್ತವೆ.
-
ಇದು ಬೈನರಿ ಸಿಸ್ಟಮ್. ಆನ್ ಅಥವಾ ಇನ್ನೊಂದು.
ಬೈನರಿ ಸಂಖ್ಯೆ ಪ್ರತಿನಿಧಿಸಲು ನಾವು ಲೈಟ್ಗಳನ್ನು
-
ಬಳಸಬಹುದು. ನಾವು ರೋಬೋ ಸೆಟ್ ಮಾಡಲು
ಮೊದಲ ರೋಬೋ ಮೊದಲ ಸ್ಥಾನದಲ್ಲಿದೆ ಮತ್ತು
-
ಎರಡನೇ ರೋಬೋ 2ನೇ ಸ್ಥಾನದಲ್ಲಿದೆ. ಮೂರನೆಯದು
ಮೂರನೆಯದಲ್ಲಿರಲ್ಲಿ. ಈ ರೀತಿ ನೀವು ಬೈನರಿಯನ್ನು
-
ಪ್ರತಿನಿಧಿಸುತ್ತೀರಿ. ರೋಬೋಗಳು ತಮ್ಮ ಬೈನರಿ
ಕಣ್ಣುಗಳ ಮೂಲಕ ಲೆಕ್ಕ ಮಾಡಿಕೊಡುತ್ತವೆ.