WEBVTT 00:00:04.279 --> 00:00:10.200 ಇದು ಬೈನರಿ ಬ್ರೇಸ್‌ಲೆಟ್‌ ಅಧ್ಯಾಯ. ನಮ್ಮ ಬ್ರೇಸ್‌ಲೆಟ್‌ನಲ್ಲಿ ನಾವು ನಮ್ಮ ಇನಿಶಿಯಲ್ 00:00:10.200 --> 00:00:27.110 ಕೋಡ್ ಮಾಡುತ್ತೇವೆ. ಎಲ್ಲ ಸ್ನೇಹಿತರಿಗೆ ತೋರಿಸುತ್ತೇವೆ! ಕೇವಲ ಎರಡು ಆಯ್ಕೆ ಬಳಸಿ ಮಾಹಿತಿ ಪ್ರತಿನಿಧಿಸುವ 00:00:27.110 --> 00:00:35.420 ವಿಧಾನವೇ ಬೈನರಿ. ಕೆಲವು ಬಾರಿ ಜನರು ಇದನ್ನು ಕೇವಲ 1 0 ಎಂದು ಭಾವಿಸುತ್ತಾರೆ. ಆದರೆ, ನೀವು 00:00:35.420 --> 00:00:44.999 ಬೈನರಿಯನ್ನು ಆನ್ ಆಫ್‌, ಮೇಲೆ ಕೆಳಗೆ, ಒಳ ಹೊರಗೆ ಯಾವುದೇ ರೀತಿ ವೈರುಧ್ಯದಲ್ಲಿ ಇದನ್ನು ನೀವು 00:00:44.999 --> 00:00:51.519 ಪ್ರತಿನಿಧಿಸಬಹುದು. ನಾನು ಒರಿಯಾನ್. ನಾನು ಪ್ಲೇಯ್ಲ್ ನಲ್ಲಿ ರೋಬೋಟ್ ಪ್ರೋಗ್ರಾಮ್ ಮಾಡುತ್ತೇನೆ. 00:00:51.519 --> 00:00:57.479 ಎಲ್ಲ ಕಂಪ್ಯೂಟರ್ ರೋಬೋಗಳು ಎಲೆಕ್ಟ್ರಾನಿಕ್ ಗೇಟ್‌ಗಳು ಗೇಟ್ ತೆರೆದಾಗ, ವಿದ್ಯುತ್ ಹರಿಯುತ್ತದೆ. 00:00:57.479 --> 00:01:03.399 ಮುಚ್ಚಿದಾಗ ವಿದ್ಯುತ್ ಹರಿಯುವುದಿಲ್ಲ. ರೋಬೋದಲ್ಲಿ ಬೈನರಿಯ ಒಂದು ಉದಾಹರಣೆ 00:01:03.399 --> 00:01:08.649 ಎಂದರೆ ರೋಬೋ ಕಣ್ಣುಗಳು. ಅವು ಎಲ್‌ಇಡಿಗಳು ಆ ಲೈಟ್‌ಗಳು ಆನ್ ಅಥವಾ ಆಫ್ ಆಗಿರುತ್ತವೆ. 00:01:08.649 --> 00:01:14.270 ಇದು ಬೈನರಿ ಸಿಸ್ಟಮ್. ಆನ್ ಅಥವಾ ಇನ್ನೊಂದು. ಬೈನರಿ ಸಂಖ್ಯೆ ಪ್ರತಿನಿಧಿಸಲು ನಾವು ಲೈಟ್‌ಗಳನ್ನು 00:01:14.270 --> 00:01:21.820 ಬಳಸಬಹುದು. ನಾವು ರೋಬೋ ಸೆಟ್ ಮಾಡಲು ಮೊದಲ ರೋಬೋ ಮೊದಲ ಸ್ಥಾನದಲ್ಲಿದೆ ಮತ್ತು 00:01:21.820 --> 00:01:27.070 ಎರಡನೇ ರೋಬೋ 2ನೇ ಸ್ಥಾನದಲ್ಲಿದೆ. ಮೂರನೆಯದು ಮೂರನೆಯದಲ್ಲಿರಲ್ಲಿ. ಈ ರೀತಿ ನೀವು ಬೈನರಿಯನ್ನು 00:01:27.070 --> 00:01:30.659 ಪ್ರತಿನಿಧಿಸುತ್ತೀರಿ. ರೋಬೋಗಳು ತಮ್ಮ ಬೈನರಿ ಕಣ್ಣುಗಳ ಮೂಲಕ ಲೆಕ್ಕ ಮಾಡಿಕೊಡುತ್ತವೆ.