[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:04.28,0:00:10.20,Default,,0000,0000,0000,,ಇದು ಬೈನರಿ ಬ್ರೇಸ್‌ಲೆಟ್‌ ಅಧ್ಯಾಯ. ನಮ್ಮ\Nಬ್ರೇಸ್‌ಲೆಟ್‌ನಲ್ಲಿ ನಾವು ನಮ್ಮ ಇನಿಶಿಯಲ್ Dialogue: 0,0:00:10.20,0:00:27.11,Default,,0000,0000,0000,,ಕೋಡ್ ಮಾಡುತ್ತೇವೆ. ಎಲ್ಲ ಸ್ನೇಹಿತರಿಗೆ ತೋರಿಸುತ್ತೇವೆ!\Nಕೇವಲ ಎರಡು ಆಯ್ಕೆ ಬಳಸಿ ಮಾಹಿತಿ ಪ್ರತಿನಿಧಿಸುವ Dialogue: 0,0:00:27.11,0:00:35.42,Default,,0000,0000,0000,,ವಿಧಾನವೇ ಬೈನರಿ. ಕೆಲವು ಬಾರಿ ಜನರು ಇದನ್ನು\Nಕೇವಲ 1 0 ಎಂದು ಭಾವಿಸುತ್ತಾರೆ. ಆದರೆ, ನೀವು Dialogue: 0,0:00:35.42,0:00:44.100,Default,,0000,0000,0000,,ಬೈನರಿಯನ್ನು ಆನ್ ಆಫ್‌, ಮೇಲೆ ಕೆಳಗೆ, ಒಳ ಹೊರಗೆ\Nಯಾವುದೇ ರೀತಿ ವೈರುಧ್ಯದಲ್ಲಿ ಇದನ್ನು ನೀವು Dialogue: 0,0:00:44.100,0:00:51.52,Default,,0000,0000,0000,,ಪ್ರತಿನಿಧಿಸಬಹುದು. ನಾನು ಒರಿಯಾನ್. ನಾನು ಪ್ಲೇಯ್ಲ್\Nನಲ್ಲಿ ರೋಬೋಟ್ ಪ್ರೋಗ್ರಾಮ್ ಮಾಡುತ್ತೇನೆ. Dialogue: 0,0:00:51.52,0:00:57.48,Default,,0000,0000,0000,,ಎಲ್ಲ ಕಂಪ್ಯೂಟರ್ ರೋಬೋಗಳು ಎಲೆಕ್ಟ್ರಾನಿಕ್ ಗೇಟ್‌ಗಳು\Nಗೇಟ್ ತೆರೆದಾಗ, ವಿದ್ಯುತ್ ಹರಿಯುತ್ತದೆ. Dialogue: 0,0:00:57.48,0:01:03.40,Default,,0000,0000,0000,,ಮುಚ್ಚಿದಾಗ ವಿದ್ಯುತ್ ಹರಿಯುವುದಿಲ್ಲ.\Nರೋಬೋದಲ್ಲಿ ಬೈನರಿಯ ಒಂದು ಉದಾಹರಣೆ Dialogue: 0,0:01:03.40,0:01:08.65,Default,,0000,0000,0000,,ಎಂದರೆ ರೋಬೋ ಕಣ್ಣುಗಳು. ಅವು ಎಲ್‌ಇಡಿಗಳು\Nಆ ಲೈಟ್‌ಗಳು ಆನ್ ಅಥವಾ ಆಫ್ ಆಗಿರುತ್ತವೆ. Dialogue: 0,0:01:08.65,0:01:14.27,Default,,0000,0000,0000,,ಇದು ಬೈನರಿ ಸಿಸ್ಟಮ್. ಆನ್ ಅಥವಾ ಇನ್ನೊಂದು.\Nಬೈನರಿ ಸಂಖ್ಯೆ ಪ್ರತಿನಿಧಿಸಲು ನಾವು ಲೈಟ್‌ಗಳನ್ನು Dialogue: 0,0:01:14.27,0:01:21.82,Default,,0000,0000,0000,,ಬಳಸಬಹುದು. ನಾವು ರೋಬೋ ಸೆಟ್ ಮಾಡಲು\Nಮೊದಲ ರೋಬೋ ಮೊದಲ ಸ್ಥಾನದಲ್ಲಿದೆ ಮತ್ತು Dialogue: 0,0:01:21.82,0:01:27.07,Default,,0000,0000,0000,,ಎರಡನೇ ರೋಬೋ 2ನೇ ಸ್ಥಾನದಲ್ಲಿದೆ. ಮೂರನೆಯದು\Nಮೂರನೆಯದಲ್ಲಿರಲ್ಲಿ. ಈ ರೀತಿ ನೀವು ಬೈನರಿಯನ್ನು Dialogue: 0,0:01:27.07,0:01:30.66,Default,,0000,0000,0000,,ಪ್ರತಿನಿಧಿಸುತ್ತೀರಿ. ರೋಬೋಗಳು ತಮ್ಮ ಬೈನರಿ\Nಕಣ್ಣುಗಳ ಮೂಲಕ ಲೆಕ್ಕ ಮಾಡಿಕೊಡುತ್ತವೆ.