Return to Video

Unplugged - Binary Bracelets

  • 0:04 - 0:10
    ಇದು ಬೈನರಿ ಬ್ರೇಸ್‌ಲೆಟ್‌ ಅಧ್ಯಾಯ. ನಮ್ಮ
    ಬ್ರೇಸ್‌ಲೆಟ್‌ನಲ್ಲಿ ನಾವು ನಮ್ಮ ಇನಿಶಿಯಲ್
  • 0:10 - 0:27
    ಕೋಡ್ ಮಾಡುತ್ತೇವೆ. ಎಲ್ಲ ಸ್ನೇಹಿತರಿಗೆ ತೋರಿಸುತ್ತೇವೆ!
    ಕೇವಲ ಎರಡು ಆಯ್ಕೆ ಬಳಸಿ ಮಾಹಿತಿ ಪ್ರತಿನಿಧಿಸುವ
  • 0:27 - 0:35
    ವಿಧಾನವೇ ಬೈನರಿ. ಕೆಲವು ಬಾರಿ ಜನರು ಇದನ್ನು
    ಕೇವಲ 1 0 ಎಂದು ಭಾವಿಸುತ್ತಾರೆ. ಆದರೆ, ನೀವು
  • 0:35 - 0:45
    ಬೈನರಿಯನ್ನು ಆನ್ ಆಫ್‌, ಮೇಲೆ ಕೆಳಗೆ, ಒಳ ಹೊರಗೆ
    ಯಾವುದೇ ರೀತಿ ವೈರುಧ್ಯದಲ್ಲಿ ಇದನ್ನು ನೀವು
  • 0:45 - 0:52
    ಪ್ರತಿನಿಧಿಸಬಹುದು. ನಾನು ಒರಿಯಾನ್. ನಾನು ಪ್ಲೇಯ್ಲ್
    ನಲ್ಲಿ ರೋಬೋಟ್ ಪ್ರೋಗ್ರಾಮ್ ಮಾಡುತ್ತೇನೆ.
  • 0:52 - 0:57
    ಎಲ್ಲ ಕಂಪ್ಯೂಟರ್ ರೋಬೋಗಳು ಎಲೆಕ್ಟ್ರಾನಿಕ್ ಗೇಟ್‌ಗಳು
    ಗೇಟ್ ತೆರೆದಾಗ, ವಿದ್ಯುತ್ ಹರಿಯುತ್ತದೆ.
  • 0:57 - 1:03
    ಮುಚ್ಚಿದಾಗ ವಿದ್ಯುತ್ ಹರಿಯುವುದಿಲ್ಲ.
    ರೋಬೋದಲ್ಲಿ ಬೈನರಿಯ ಒಂದು ಉದಾಹರಣೆ
  • 1:03 - 1:09
    ಎಂದರೆ ರೋಬೋ ಕಣ್ಣುಗಳು. ಅವು ಎಲ್‌ಇಡಿಗಳು
    ಆ ಲೈಟ್‌ಗಳು ಆನ್ ಅಥವಾ ಆಫ್ ಆಗಿರುತ್ತವೆ.
  • 1:09 - 1:14
    ಇದು ಬೈನರಿ ಸಿಸ್ಟಮ್. ಆನ್ ಅಥವಾ ಇನ್ನೊಂದು.
    ಬೈನರಿ ಸಂಖ್ಯೆ ಪ್ರತಿನಿಧಿಸಲು ನಾವು ಲೈಟ್‌ಗಳನ್ನು
  • 1:14 - 1:22
    ಬಳಸಬಹುದು. ನಾವು ರೋಬೋ ಸೆಟ್ ಮಾಡಲು
    ಮೊದಲ ರೋಬೋ ಮೊದಲ ಸ್ಥಾನದಲ್ಲಿದೆ ಮತ್ತು
  • 1:22 - 1:27
    ಎರಡನೇ ರೋಬೋ 2ನೇ ಸ್ಥಾನದಲ್ಲಿದೆ. ಮೂರನೆಯದು
    ಮೂರನೆಯದಲ್ಲಿರಲ್ಲಿ. ಈ ರೀತಿ ನೀವು ಬೈನರಿಯನ್ನು
  • 1:27 - 1:31
    ಪ್ರತಿನಿಧಿಸುತ್ತೀರಿ. ರೋಬೋಗಳು ತಮ್ಮ ಬೈನರಿ
    ಕಣ್ಣುಗಳ ಮೂಲಕ ಲೆಕ್ಕ ಮಾಡಿಕೊಡುತ್ತವೆ.
Title:
Unplugged - Binary Bracelets
Video Language:
English
Duration:
01:33

Kannada subtitles

Revisions