< Return to Video

"ಬಾಲ ರಹಿತ" ಕೋತಿಗಳ ವಿಂಗಡಣೆ

  • 0:00 - 0:02
    "ಜೀವ ವಿಕಸನ"ದ ಮೊದಲ ವೀಡಿಯೊನಲ್ಲಿ,
  • 0:02 - 0:08
    ಒಂದು ಚಿತ್ರ ಬರೆದು ಅದನ್ನು "ಬಾಲ ರಹಿತ" ಕೋತಿ ಎಂದು ಗುರುತಿಸಿದೆ ಮತ್ತು ಬಾಲವನ್ನು ಚಿತ್ರಿಸಿದೆ
  • 0:08 - 0:12
    ಈ ವೀಡಿಯೊದಲ್ಲಿ ಆ ತಪ್ಪನ್ನು ಸರಿ ಪಡಿಸುತ್ತಿದ್ದೀನೆ
  • 0:12 - 0:17
    "ಬಾಲ ರಹಿತ" ಕೋತಿಗೆ ಬಾಲವಿರುವುದಿಲ್ಲ
  • 0:17 - 0:21
    ಇದು ಒಂದು "ಬಾಲ ರಹಿತ" ವಾನರಗಳ ಮುಕ್ಯ ವೈಶಿಷ್ಟ್ಯವಾಗಿದೆ
  • 0:21 - 0:24
    ಕೆಲವು ಇತರ ಕೋತಿ ಜಾತಿಯವುಗಳಿಗೂ ಬಾಲವಿರುವುದಿಲ್ಲ.
  • 0:24 - 0:28
    ಆದರೆ "ಬಾಲ ರಹಿತ" ವಾನರಗಳಿಗೆ ಕಂಡಿತವಾಗಿಯೂ ಬಾಲವಿರುವುದಿಲ್ಲ.
  • 0:28 - 0:31
    "ಬಾಲ ರಹಿತ" ವಾನರಗಳಲ್ಲಿ ಎರಡು ಪ್ರಕಾರಗಳಿವೆ.
  • 0:31 - 0:34
    ಅವು "ಕಿರಿಯ ಬಾಲರ ರಹಿತ" ಮತ್ತು "ಹಿರಿಯ ಬಾಲರ ರಹಿತ" ವಾನರಗಳು
  • 0:34 - 0:40
    "ಕಿರಿಯ ಬಾಲರ ರಹಿತ" ವಾನರಗಳು ಅಂದರೆ "ಗಿಬ್ಬೊನ್"ಗಳು
  • 0:40 - 0:44
    ಮತ್ತು "ಹಿರಿಯ ಬಾಲರ ರಹಿತ" ವಾನರಗಳು ಅಂದರೆ ಚಿಮ್ಪಾನ್ಜಿ, ಗೊರಿಲ್ಲಗಳು
  • 0:44 - 0:46
    ಮತ್ತು ನಾನು ಅಂದರೆ "ಮನುಷ್ಯರು"
  • 0:46 - 0:51
    ಇಲ್ಲಿವೆ "ಹಿರಿಯ ಬಾಲ ರಹಿತ" ವಾನರಗಳು
  • 0:51 - 0:53
    ಇವೆ "ಹಿರಿಯ ಬಾಲ ರಹಿತ" ವಾನರಗಳು
  • 0:53 - 0:58
    ಈ ವಾನರಕ್ಕೆ ಒಳ್ಳೆಯ "ಶ್ಯಲಿ" ಇರಲಿಲ್ಲ - ೧೯೯೪ ರಲ್ಲಿ.
  • 0:58 - 1:00
    - ೧೯೯೪ ರಲ್ಲಿ.
  • 1:00 -
    ಆಗ ಕ್ಷುರದ ಅಗತ್ಯ ನನಗಾಗ ಇರಲಿಲ್ಲ
Title:
"ಬಾಲ ರಹಿತ" ಕೋತಿಗಳ ವಿಂಗಡಣೆ
Description:

"ಬಾಲ ರಹಿತ" ಕೋತಿಗಳ ವಿಂಗಡಣೆ

more » « less
Video Language:
English
Duration:
01:04
gbsandeep edited Kannada subtitles for Ape Clarification
gbsandeep added a translation

Kannada subtitles

Revisions