WEBVTT 00:00:00.395 --> 00:00:02.440 "ಜೀವ ವಿಕಸನ"ದ ಮೊದಲ ವೀಡಿಯೊನಲ್ಲಿ, 00:00:02.456 --> 00:00:07.770 ಒಂದು ಚಿತ್ರ ಬರೆದು ಅದನ್ನು "ಬಾಲ ರಹಿತ" ಕೋತಿ ಎಂದು ಗುರುತಿಸಿದೆ ಮತ್ತು ಬಾಲವನ್ನು ಚಿತ್ರಿಸಿದೆ 00:00:07.770 --> 00:00:11.716 ಈ ವೀಡಿಯೊದಲ್ಲಿ ಆ ತಪ್ಪನ್ನು ಸರಿ ಪಡಿಸುತ್ತಿದ್ದೀನೆ 00:00:12.290 --> 00:00:16.862 "ಬಾಲ ರಹಿತ" ಕೋತಿಗೆ ಬಾಲವಿರುವುದಿಲ್ಲ 00:00:16.862 --> 00:00:20.806 ಇದು ಒಂದು "ಬಾಲ ರಹಿತ" ವಾನರಗಳ ಮುಕ್ಯ ವೈಶಿಷ್ಟ್ಯವಾಗಿದೆ 00:00:20.806 --> 00:00:24.335 ಕೆಲವು ಇತರ ಕೋತಿ ಜಾತಿಯವುಗಳಿಗೂ ಬಾಲವಿರುವುದಿಲ್ಲ. 00:00:24.335 --> 00:00:27.667 ಆದರೆ "ಬಾಲ ರಹಿತ" ವಾನರಗಳಿಗೆ ಕಂಡಿತವಾಗಿಯೂ ಬಾಲವಿರುವುದಿಲ್ಲ. 00:00:27.667 --> 00:00:30.790 "ಬಾಲ ರಹಿತ" ವಾನರಗಳಲ್ಲಿ ಎರಡು ಪ್ರಕಾರಗಳಿವೆ. 00:00:30.790 --> 00:00:34.133 ಅವು "ಕಿರಿಯ ಬಾಲರ ರಹಿತ" ಮತ್ತು "ಹಿರಿಯ ಬಾಲರ ರಹಿತ" ವಾನರಗಳು 00:00:34.133 --> 00:00:40.156 "ಕಿರಿಯ ಬಾಲರ ರಹಿತ" ವಾನರಗಳು ಅಂದರೆ "ಗಿಬ್ಬೊನ್"ಗಳು 00:00:40.156 --> 00:00:43.594 ಮತ್ತು "ಹಿರಿಯ ಬಾಲರ ರಹಿತ" ವಾನರಗಳು ಅಂದರೆ ಚಿಮ್ಪಾನ್ಜಿ, ಗೊರಿಲ್ಲಗಳು 00:00:43.594 --> 00:00:46.421 ಮತ್ತು ನಾನು ಅಂದರೆ "ಮನುಷ್ಯರು" 00:00:46.421 --> 00:00:50.544 ಇಲ್ಲಿವೆ "ಹಿರಿಯ ಬಾಲ ರಹಿತ" ವಾನರಗಳು 00:00:50.544 --> 00:00:53.346 ಇವೆ "ಹಿರಿಯ ಬಾಲ ರಹಿತ" ವಾನರಗಳು 00:00:53.346 --> 00:00:58.036 ಈ ವಾನರಕ್ಕೆ ಒಳ್ಳೆಯ "ಶ್ಯಲಿ" ಇರಲಿಲ್ಲ - ೧೯೯೪ ರಲ್ಲಿ. 00:00:58.036 --> 00:00:59.692 - ೧೯೯೪ ರಲ್ಲಿ. 00:00:59.692 --> 99:59:59.999 ಆಗ ಕ್ಷುರದ ಅಗತ್ಯ ನನಗಾಗ ಇರಲಿಲ್ಲ