0:00:00.395,0:00:02.440 "ಜೀವ ವಿಕಸನ"ದ ಮೊದಲ ವೀಡಿಯೊನಲ್ಲಿ, 0:00:02.456,0:00:07.770 ಒಂದು ಚಿತ್ರ ಬರೆದು ಅದನ್ನು "ಬಾಲ ರಹಿತ" ಕೋತಿ ಎಂದು ಗುರುತಿಸಿದೆ ಮತ್ತು ಬಾಲವನ್ನು ಚಿತ್ರಿಸಿದೆ 0:00:07.770,0:00:11.716 ಈ ವೀಡಿಯೊದಲ್ಲಿ ಆ ತಪ್ಪನ್ನು ಸರಿ ಪಡಿಸುತ್ತಿದ್ದೀನೆ 0:00:12.290,0:00:16.862 "ಬಾಲ ರಹಿತ" ಕೋತಿಗೆ ಬಾಲವಿರುವುದಿಲ್ಲ 0:00:16.862,0:00:20.806 ಇದು ಒಂದು "ಬಾಲ ರಹಿತ" ವಾನರಗಳ ಮುಕ್ಯ ವೈಶಿಷ್ಟ್ಯವಾಗಿದೆ 0:00:20.806,0:00:24.335 ಕೆಲವು ಇತರ ಕೋತಿ ಜಾತಿಯವುಗಳಿಗೂ ಬಾಲವಿರುವುದಿಲ್ಲ. 0:00:24.335,0:00:27.667 ಆದರೆ "ಬಾಲ ರಹಿತ" ವಾನರಗಳಿಗೆ ಕಂಡಿತವಾಗಿಯೂ ಬಾಲವಿರುವುದಿಲ್ಲ. 0:00:27.667,0:00:30.790 "ಬಾಲ ರಹಿತ" ವಾನರಗಳಲ್ಲಿ ಎರಡು ಪ್ರಕಾರಗಳಿವೆ. 0:00:30.790,0:00:34.133 ಅವು "ಕಿರಿಯ ಬಾಲರ ರಹಿತ" ಮತ್ತು "ಹಿರಿಯ ಬಾಲರ ರಹಿತ" ವಾನರಗಳು 0:00:34.133,0:00:40.156 "ಕಿರಿಯ ಬಾಲರ ರಹಿತ" ವಾನರಗಳು ಅಂದರೆ "ಗಿಬ್ಬೊನ್"ಗಳು 0:00:40.156,0:00:43.594 ಮತ್ತು "ಹಿರಿಯ ಬಾಲರ ರಹಿತ" ವಾನರಗಳು ಅಂದರೆ ಚಿಮ್ಪಾನ್ಜಿ, ಗೊರಿಲ್ಲಗಳು 0:00:43.594,0:00:46.421 ಮತ್ತು ನಾನು ಅಂದರೆ "ಮನುಷ್ಯರು" 0:00:46.421,0:00:50.544 ಇಲ್ಲಿವೆ "ಹಿರಿಯ ಬಾಲ ರಹಿತ" ವಾನರಗಳು 0:00:50.544,0:00:53.346 ಇವೆ "ಹಿರಿಯ ಬಾಲ ರಹಿತ" ವಾನರಗಳು 0:00:53.346,0:00:58.036 ಈ ವಾನರಕ್ಕೆ ಒಳ್ಳೆಯ "ಶ್ಯಲಿ" ಇರಲಿಲ್ಲ - ೧೯೯೪ ರಲ್ಲಿ. 0:00:58.036,0:00:59.692 - ೧೯೯೪ ರಲ್ಲಿ. 0:00:59.692,9:59:59.000 ಆಗ ಕ್ಷುರದ ಅಗತ್ಯ ನನಗಾಗ ಇರಲಿಲ್ಲ