[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.40,0:00:02.44,Default,,0000,0000,0000,,"ಜೀವ ವಿಕಸನ"ದ ಮೊದಲ ವೀಡಿಯೊನಲ್ಲಿ, Dialogue: 0,0:00:02.46,0:00:07.77,Default,,0000,0000,0000,,ಒಂದು ಚಿತ್ರ ಬರೆದು ಅದನ್ನು "ಬಾಲ ರಹಿತ" ಕೋತಿ ಎಂದು ಗುರುತಿಸಿದೆ ಮತ್ತು ಬಾಲವನ್ನು ಚಿತ್ರಿಸಿದೆ Dialogue: 0,0:00:07.77,0:00:11.72,Default,,0000,0000,0000,,ಈ ವೀಡಿಯೊದಲ್ಲಿ ಆ ತಪ್ಪನ್ನು ಸರಿ ಪಡಿಸುತ್ತಿದ್ದೀನೆ Dialogue: 0,0:00:12.29,0:00:16.86,Default,,0000,0000,0000,,"ಬಾಲ ರಹಿತ" ಕೋತಿಗೆ ಬಾಲವಿರುವುದಿಲ್ಲ Dialogue: 0,0:00:16.86,0:00:20.81,Default,,0000,0000,0000,,ಇದು ಒಂದು "ಬಾಲ ರಹಿತ" ವಾನರಗಳ ಮುಕ್ಯ ವೈಶಿಷ್ಟ್ಯವಾಗಿದೆ Dialogue: 0,0:00:20.81,0:00:24.34,Default,,0000,0000,0000,,ಕೆಲವು ಇತರ ಕೋತಿ ಜಾತಿಯವುಗಳಿಗೂ ಬಾಲವಿರುವುದಿಲ್ಲ. Dialogue: 0,0:00:24.34,0:00:27.67,Default,,0000,0000,0000,,ಆದರೆ "ಬಾಲ ರಹಿತ" ವಾನರಗಳಿಗೆ ಕಂಡಿತವಾಗಿಯೂ ಬಾಲವಿರುವುದಿಲ್ಲ. Dialogue: 0,0:00:27.67,0:00:30.79,Default,,0000,0000,0000,,"ಬಾಲ ರಹಿತ" ವಾನರಗಳಲ್ಲಿ ಎರಡು ಪ್ರಕಾರಗಳಿವೆ. Dialogue: 0,0:00:30.79,0:00:34.13,Default,,0000,0000,0000,,ಅವು "ಕಿರಿಯ ಬಾಲರ ರಹಿತ" ಮತ್ತು "ಹಿರಿಯ ಬಾಲರ ರಹಿತ" ವಾನರಗಳು Dialogue: 0,0:00:34.13,0:00:40.16,Default,,0000,0000,0000,,"ಕಿರಿಯ ಬಾಲರ ರಹಿತ" ವಾನರಗಳು ಅಂದರೆ "ಗಿಬ್ಬೊನ್"ಗಳು Dialogue: 0,0:00:40.16,0:00:43.59,Default,,0000,0000,0000,,ಮತ್ತು "ಹಿರಿಯ ಬಾಲರ ರಹಿತ" ವಾನರಗಳು ಅಂದರೆ ಚಿಮ್ಪಾನ್ಜಿ, ಗೊರಿಲ್ಲಗಳು Dialogue: 0,0:00:43.59,0:00:46.42,Default,,0000,0000,0000,,ಮತ್ತು ನಾನು ಅಂದರೆ "ಮನುಷ್ಯರು" Dialogue: 0,0:00:46.42,0:00:50.54,Default,,0000,0000,0000,,ಇಲ್ಲಿವೆ "ಹಿರಿಯ ಬಾಲ ರಹಿತ" ವಾನರಗಳು Dialogue: 0,0:00:50.54,0:00:53.35,Default,,0000,0000,0000,,ಇವೆ "ಹಿರಿಯ ಬಾಲ ರಹಿತ" ವಾನರಗಳು Dialogue: 0,0:00:53.35,0:00:58.04,Default,,0000,0000,0000,,ಈ ವಾನರಕ್ಕೆ ಒಳ್ಳೆಯ "ಶ್ಯಲಿ" ಇರಲಿಲ್ಲ - ೧೯೯೪ ರಲ್ಲಿ. Dialogue: 0,0:00:58.04,0:00:59.69,Default,,0000,0000,0000,,- ೧೯೯೪ ರಲ್ಲಿ. Dialogue: 0,0:00:59.69,9:59:59.99,Default,,0000,0000,0000,,ಆಗ ಕ್ಷುರದ ಅಗತ್ಯ ನನಗಾಗ ಇರಲಿಲ್ಲ