-
ಶುಭಾಷಯಗಳು! ಶುಭಾಷಯಗಳು! ಶುಭಾಷಯಗಳು
ನೀವು ಮಾಡಿ ಮುಗಿಸಿದ್ದೀರಿ!
-
ನಿಮ್ಮೆಲ್ಲರಿಗೆ ಶುಭಾಷಯಗಳು!
ನೀವು ತುಂಬಾ ಚೆನ್ನಾಗಿ ಮಾಡಿದ್ದೀರಿ.
-
ನೀವು ಹವರ್ ಆಫ್ ಕೋಡ್ ಅನ್ನು ಮುಗಿಸಿರೋದ್ರಿಂದ.
-
ನೀವೀಗ ಮೈನ್ ಕ್ರಾಫ್ಟ್ ನಲ್ಲಿ
ಕೋಡಿಂಗ್ ಮಾಡಲು ಆರಂಭಿಸಬಹುದು.
-
ನೀವು ಲೂಪ್ಸ್, ಫಂಕ್ಷನ್ ಮತ್ತು ಸಾಫ್ಟ್ ವೇರ್
ಏಜೆಂಟ್ ಏನುಮಾಡುತ್ತದೆ ಅಂತ ಕಲಿತಿದ್ದೀರಿ.
-
ಈಗ ಉಚಿತ ಲೆವಲ್ ಆಟವನ್ನು
ಆಡುವ ಸಮಯ. ನೀವಿಲ್ಲಿ ಡೆವೆಲೆಪರ್.
-
ಉಳಿದಿರುವ ಸಮಯವನ್ನು ನಿಮ್ಮ
ಸ್ವಂತ ಫಂಕ್ಷನ್ ಅನ್ನು ಬರೆಯಲು,
-
ಮೈನ್ ಅನ್ನು ಜಾಲಾಡಲು ಮತ್ತು ಕಟ್ಟಲು ಉಪಯೋಗಿಸಿ
-
ನೀವು ಈ ಲೆವೆಲ್ ನಲ್ಲಿ ಬರೆಯುವ ಕೋಡ್
ಅನ್ನು ಮೈನ್ ಕ್ರಾಫ್ಟ್ ಎಜುಕೇಷನ್ ಎಡಿಷನ್ ನಲ್ಲಿ
-
ಮೈನ್ ಕ್ರಾಫ್ಟ್ ಲೋಕಕ್ಕೆ ತೆಗೆದುಕೊಳ್ಳಬಹುದು.
-
ಏಜೆಂಟ್ ಜೊತೆಗೆ ಕೋಡಿಂಗ್ ಅನ್ನು
ಮುಂದುವರೆಸಲು "ಫಿನಿಷ್" ಅನ್ನು ಕ್ಲಿಕ್ಕಿಸಿ,
-
ನಿಮ್ಮ ಲೋಕದಲ್ಲಿ ಉಪಯೋಗಿಸುವ ಲಿಂಕ್
ಅನ್ನು ಪಡೆಯಲು ಸೂಚನೆಗಳನ್ನು ಪಾಲಿಸಿ
-
ಚೆನ್ನಾಗಿ ಮಾಡಿದ್ದೀರಿ, ಏಂಜಾಯ್ ಮಾಡಿ!
-
ನಾನು ವಾಪಸ್ ಬಂದೆ. ಸರಿ, ಕೇಳಿ ಇದು ಏಜೆಂಟ್.
ಇದೇನು ಮಾಡುತ್ತದೆ ಅಂತ ತೋರಿಸುತ್ತೀನಿ.
-
ನೋಡಿ, ನೋಡಿ ಇದು ಮಾಡ್ತಾ ಇದೆ.
-
ನಾನು ಇದಕ್ಕೆ ಈ ಟೆರಕೋಟ ಬ್ಲಾಕ್ ಅನ್ನು
ಉಪಯೋಗಿಸಿ ಮೆಟ್ಟಿಲು ಕಟ್ಟಕ್ಕೆ ಹೇಳಿದೆ.
-
ಇಲ್ಲಿಂದ ಹೊರಗೆ ಹೋಗಕ್ಕೆ ನಾವು ಇದನ್ನು
ಉಪಯೋಗಿಸಬಹುದು. ಇದು ಬರೀ ಮೆಟ್ಟಿಲುಗಳನ್ನಲ್ಲ.
-
ನಾನು ಏಜೆಂಟ್ ಗೆ ಏನು ಬೇಕಾದ್ರೂ ಮಾಡಕ್ಕೆ
ಹೇಳಬಹುದು. ಮತ್ತು ಅದು ನನಗೋಸ್ಕರ ಮಾಡುತ್ತದೆ.
-
ನೀನು ಅದನ್ನ ಹೇಗೆ ಮಾಡಿದೆ.
-
ತುಂಬಾ ಸುಲಭ!
ನಾನು ಬರೀ ಕೋಡ್ ಅನ್ನು ಉಪಯೋಗಿಸಿದೆ.