ಶುಭಾಷಯಗಳು! ಶುಭಾಷಯಗಳು! ಶುಭಾಷಯಗಳು ನೀವು ಮಾಡಿ ಮುಗಿಸಿದ್ದೀರಿ! ನಿಮ್ಮೆಲ್ಲರಿಗೆ ಶುಭಾಷಯಗಳು! ನೀವು ತುಂಬಾ ಚೆನ್ನಾಗಿ ಮಾಡಿದ್ದೀರಿ. ನೀವು ಹವರ್ ಆಫ್ ಕೋಡ್ ಅನ್ನು ಮುಗಿಸಿರೋದ್ರಿಂದ. ನೀವೀಗ ಮೈನ್ ಕ್ರಾಫ್ಟ್ ನಲ್ಲಿ ಕೋಡಿಂಗ್ ಮಾಡಲು ಆರಂಭಿಸಬಹುದು. ನೀವು ಲೂಪ್ಸ್, ಫಂಕ್ಷನ್ ಮತ್ತು ಸಾಫ್ಟ್ ವೇರ್ ಏಜೆಂಟ್ ಏನುಮಾಡುತ್ತದೆ ಅಂತ ಕಲಿತಿದ್ದೀರಿ. ಈಗ ಉಚಿತ ಲೆವಲ್ ಆಟವನ್ನು ಆಡುವ ಸಮಯ. ನೀವಿಲ್ಲಿ ಡೆವೆಲೆಪರ್. ಉಳಿದಿರುವ ಸಮಯವನ್ನು ನಿಮ್ಮ ಸ್ವಂತ ಫಂಕ್ಷನ್ ಅನ್ನು ಬರೆಯಲು, ಮೈನ್ ಅನ್ನು ಜಾಲಾಡಲು ಮತ್ತು ಕಟ್ಟಲು ಉಪಯೋಗಿಸಿ ನೀವು ಈ ಲೆವೆಲ್ ನಲ್ಲಿ ಬರೆಯುವ ಕೋಡ್ ಅನ್ನು ಮೈನ್ ಕ್ರಾಫ್ಟ್ ಎಜುಕೇಷನ್ ಎಡಿಷನ್ ನಲ್ಲಿ ಮೈನ್ ಕ್ರಾಫ್ಟ್ ಲೋಕಕ್ಕೆ ತೆಗೆದುಕೊಳ್ಳಬಹುದು. ಏಜೆಂಟ್ ಜೊತೆಗೆ ಕೋಡಿಂಗ್ ಅನ್ನು ಮುಂದುವರೆಸಲು "ಫಿನಿಷ್" ಅನ್ನು ಕ್ಲಿಕ್ಕಿಸಿ, ನಿಮ್ಮ ಲೋಕದಲ್ಲಿ ಉಪಯೋಗಿಸುವ ಲಿಂಕ್ ಅನ್ನು ಪಡೆಯಲು ಸೂಚನೆಗಳನ್ನು ಪಾಲಿಸಿ ಚೆನ್ನಾಗಿ ಮಾಡಿದ್ದೀರಿ, ಏಂಜಾಯ್ ಮಾಡಿ! ನಾನು ವಾಪಸ್ ಬಂದೆ. ಸರಿ, ಕೇಳಿ ಇದು ಏಜೆಂಟ್. ಇದೇನು ಮಾಡುತ್ತದೆ ಅಂತ ತೋರಿಸುತ್ತೀನಿ. ನೋಡಿ, ನೋಡಿ ಇದು ಮಾಡ್ತಾ ಇದೆ. ನಾನು ಇದಕ್ಕೆ ಈ ಟೆರಕೋಟ ಬ್ಲಾಕ್ ಅನ್ನು ಉಪಯೋಗಿಸಿ ಮೆಟ್ಟಿಲು ಕಟ್ಟಕ್ಕೆ ಹೇಳಿದೆ. ಇಲ್ಲಿಂದ ಹೊರಗೆ ಹೋಗಕ್ಕೆ ನಾವು ಇದನ್ನು ಉಪಯೋಗಿಸಬಹುದು. ಇದು ಬರೀ ಮೆಟ್ಟಿಲುಗಳನ್ನಲ್ಲ. ನಾನು ಏಜೆಂಟ್ ಗೆ ಏನು ಬೇಕಾದ್ರೂ ಮಾಡಕ್ಕೆ ಹೇಳಬಹುದು. ಮತ್ತು ಅದು ನನಗೋಸ್ಕರ ಮಾಡುತ್ತದೆ. ನೀನು ಅದನ್ನ ಹೇಗೆ ಮಾಡಿದೆ. ತುಂಬಾ ಸುಲಭ! ನಾನು ಬರೀ ಕೋಡ್ ಅನ್ನು ಉಪಯೋಗಿಸಿದೆ.