0:00:00.286,0:00:05.833 ಶುಭಾಷಯಗಳು! ಶುಭಾಷಯಗಳು! ಶುಭಾಷಯಗಳು [br]ನೀವು ಮಾಡಿ ಮುಗಿಸಿದ್ದೀರಿ! 0:00:06.030,0:00:09.729 ನಿಮ್ಮೆಲ್ಲರಿಗೆ ಶುಭಾಷಯಗಳು![br]ನೀವು ತುಂಬಾ ಚೆನ್ನಾಗಿ ಮಾಡಿದ್ದೀರಿ. 0:00:09.819,0:00:12.509 ನೀವು ಹವರ್ ಆಫ್ ಕೋಡ್ ಅನ್ನು ಮುಗಿಸಿರೋದ್ರಿಂದ. 0:00:12.642,0:00:15.554 ನೀವೀಗ ಮೈನ್ ಕ್ರಾಫ್ಟ್ ನಲ್ಲಿ[br]ಕೋಡಿಂಗ್ ಮಾಡಲು ಆರಂಭಿಸಬಹುದು. 0:00:15.753,0:00:19.863 ನೀವು ಲೂಪ್ಸ್, ಫಂಕ್ಷನ್ ಮತ್ತು ಸಾಫ್ಟ್ ವೇರ್[br]ಏಜೆಂಟ್ ಏನುಮಾಡುತ್ತದೆ ಅಂತ ಕಲಿತಿದ್ದೀರಿ. 0:00:20.106,0:00:23.423 ಈಗ ಉಚಿತ ಲೆವಲ್ ಆಟವನ್ನು[br]ಆಡುವ ಸಮಯ. ನೀವಿಲ್ಲಿ ಡೆವೆಲೆಪರ್. 0:00:23.622,0:00:26.424 ಉಳಿದಿರುವ ಸಮಯವನ್ನು ನಿಮ್ಮ[br]ಸ್ವಂತ ಫಂಕ್ಷನ್ ಅನ್ನು ಬರೆಯಲು, 0:00:26.449,0:00:28.000 ಮೈನ್ ಅನ್ನು ಜಾಲಾಡಲು ಮತ್ತು ಕಟ್ಟಲು ಉಪಯೋಗಿಸಿ 0:00:28.056,0:00:30.914 ನೀವು ಈ ಲೆವೆಲ್ ನಲ್ಲಿ ಬರೆಯುವ ಕೋಡ್[br]ಅನ್ನು ಮೈನ್ ಕ್ರಾಫ್ಟ್ ಎಜುಕೇಷನ್ ಎಡಿಷನ್ ನಲ್ಲಿ 0:00:30.939,0:00:32.818 ಮೈನ್ ಕ್ರಾಫ್ಟ್ ಲೋಕಕ್ಕೆ ತೆಗೆದುಕೊಳ್ಳಬಹುದು. 0:00:32.914,0:00:35.715 ಏಜೆಂಟ್ ಜೊತೆಗೆ ಕೋಡಿಂಗ್ ಅನ್ನು[br]ಮುಂದುವರೆಸಲು "ಫಿನಿಷ್" ಅನ್ನು ಕ್ಲಿಕ್ಕಿಸಿ, 0:00:35.750,0:00:38.235 ನಿಮ್ಮ ಲೋಕದಲ್ಲಿ ಉಪಯೋಗಿಸುವ ಲಿಂಕ್[br]ಅನ್ನು ಪಡೆಯಲು ಸೂಚನೆಗಳನ್ನು ಪಾಲಿಸಿ 0:00:38.417,0:00:40.044 ಚೆನ್ನಾಗಿ ಮಾಡಿದ್ದೀರಿ, ಏಂಜಾಯ್ ಮಾಡಿ! 0:00:41.182,0:00:47.460 ನಾನು ವಾಪಸ್ ಬಂದೆ. ಸರಿ, ಕೇಳಿ ಇದು ಏಜೆಂಟ್.[br]ಇದೇನು ಮಾಡುತ್ತದೆ ಅಂತ ತೋರಿಸುತ್ತೀನಿ. 0:00:48.234,0:00:51.321 ನೋಡಿ, ನೋಡಿ ಇದು ಮಾಡ್ತಾ ಇದೆ. 0:00:51.368,0:00:54.343 ನಾನು ಇದಕ್ಕೆ ಈ ಟೆರಕೋಟ ಬ್ಲಾಕ್ ಅನ್ನು[br]ಉಪಯೋಗಿಸಿ ಮೆಟ್ಟಿಲು ಕಟ್ಟಕ್ಕೆ ಹೇಳಿದೆ. 0:00:54.446,0:00:58.978 ಇಲ್ಲಿಂದ ಹೊರಗೆ ಹೋಗಕ್ಕೆ ನಾವು ಇದನ್ನು[br]ಉಪಯೋಗಿಸಬಹುದು. ಇದು ಬರೀ ಮೆಟ್ಟಿಲುಗಳನ್ನಲ್ಲ. 0:00:59.121,0:01:03.356 ನಾನು ಏಜೆಂಟ್ ಗೆ ಏನು ಬೇಕಾದ್ರೂ ಮಾಡಕ್ಕೆ[br]ಹೇಳಬಹುದು. ಮತ್ತು ಅದು ನನಗೋಸ್ಕರ ಮಾಡುತ್ತದೆ. 0:01:03.388,0:01:04.674 ನೀನು ಅದನ್ನ ಹೇಗೆ ಮಾಡಿದೆ. 0:01:05.015,0:01:08.531 ತುಂಬಾ ಸುಲಭ![br]ನಾನು ಬರೀ ಕೋಡ್ ಅನ್ನು ಉಪಯೋಗಿಸಿದೆ.