[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.29,0:00:05.83,Default,,0000,0000,0000,,ಶುಭಾಷಯಗಳು! ಶುಭಾಷಯಗಳು! ಶುಭಾಷಯಗಳು \Nನೀವು ಮಾಡಿ ಮುಗಿಸಿದ್ದೀರಿ! Dialogue: 0,0:00:06.03,0:00:09.73,Default,,0000,0000,0000,,ನಿಮ್ಮೆಲ್ಲರಿಗೆ ಶುಭಾಷಯಗಳು!\Nನೀವು ತುಂಬಾ ಚೆನ್ನಾಗಿ ಮಾಡಿದ್ದೀರಿ. Dialogue: 0,0:00:09.82,0:00:12.51,Default,,0000,0000,0000,,ನೀವು ಹವರ್ ಆಫ್ ಕೋಡ್ ಅನ್ನು ಮುಗಿಸಿರೋದ್ರಿಂದ. Dialogue: 0,0:00:12.64,0:00:15.55,Default,,0000,0000,0000,,ನೀವೀಗ ಮೈನ್ ಕ್ರಾಫ್ಟ್ ನಲ್ಲಿ\Nಕೋಡಿಂಗ್ ಮಾಡಲು ಆರಂಭಿಸಬಹುದು. Dialogue: 0,0:00:15.75,0:00:19.86,Default,,0000,0000,0000,,ನೀವು ಲೂಪ್ಸ್, ಫಂಕ್ಷನ್ ಮತ್ತು ಸಾಫ್ಟ್ ವೇರ್\Nಏಜೆಂಟ್ ಏನುಮಾಡುತ್ತದೆ ಅಂತ ಕಲಿತಿದ್ದೀರಿ. Dialogue: 0,0:00:20.11,0:00:23.42,Default,,0000,0000,0000,,ಈಗ ಉಚಿತ ಲೆವಲ್ ಆಟವನ್ನು\Nಆಡುವ ಸಮಯ. ನೀವಿಲ್ಲಿ ಡೆವೆಲೆಪರ್. Dialogue: 0,0:00:23.62,0:00:26.42,Default,,0000,0000,0000,,ಉಳಿದಿರುವ ಸಮಯವನ್ನು ನಿಮ್ಮ\Nಸ್ವಂತ ಫಂಕ್ಷನ್ ಅನ್ನು ಬರೆಯಲು, Dialogue: 0,0:00:26.45,0:00:28.00,Default,,0000,0000,0000,,ಮೈನ್ ಅನ್ನು ಜಾಲಾಡಲು ಮತ್ತು ಕಟ್ಟಲು ಉಪಯೋಗಿಸಿ Dialogue: 0,0:00:28.06,0:00:30.91,Default,,0000,0000,0000,,ನೀವು ಈ ಲೆವೆಲ್ ನಲ್ಲಿ ಬರೆಯುವ ಕೋಡ್\Nಅನ್ನು ಮೈನ್ ಕ್ರಾಫ್ಟ್ ಎಜುಕೇಷನ್ ಎಡಿಷನ್ ನಲ್ಲಿ Dialogue: 0,0:00:30.94,0:00:32.82,Default,,0000,0000,0000,,ಮೈನ್ ಕ್ರಾಫ್ಟ್ ಲೋಕಕ್ಕೆ ತೆಗೆದುಕೊಳ್ಳಬಹುದು. Dialogue: 0,0:00:32.91,0:00:35.72,Default,,0000,0000,0000,,ಏಜೆಂಟ್ ಜೊತೆಗೆ ಕೋಡಿಂಗ್ ಅನ್ನು\Nಮುಂದುವರೆಸಲು "ಫಿನಿಷ್" ಅನ್ನು ಕ್ಲಿಕ್ಕಿಸಿ, Dialogue: 0,0:00:35.75,0:00:38.24,Default,,0000,0000,0000,,ನಿಮ್ಮ ಲೋಕದಲ್ಲಿ ಉಪಯೋಗಿಸುವ ಲಿಂಕ್\Nಅನ್ನು ಪಡೆಯಲು ಸೂಚನೆಗಳನ್ನು ಪಾಲಿಸಿ Dialogue: 0,0:00:38.42,0:00:40.04,Default,,0000,0000,0000,,ಚೆನ್ನಾಗಿ ಮಾಡಿದ್ದೀರಿ, ಏಂಜಾಯ್ ಮಾಡಿ! Dialogue: 0,0:00:41.18,0:00:47.46,Default,,0000,0000,0000,,ನಾನು ವಾಪಸ್ ಬಂದೆ. ಸರಿ, ಕೇಳಿ ಇದು ಏಜೆಂಟ್.\Nಇದೇನು ಮಾಡುತ್ತದೆ ಅಂತ ತೋರಿಸುತ್ತೀನಿ. Dialogue: 0,0:00:48.23,0:00:51.32,Default,,0000,0000,0000,,ನೋಡಿ, ನೋಡಿ ಇದು ಮಾಡ್ತಾ ಇದೆ. Dialogue: 0,0:00:51.37,0:00:54.34,Default,,0000,0000,0000,,ನಾನು ಇದಕ್ಕೆ ಈ ಟೆರಕೋಟ ಬ್ಲಾಕ್ ಅನ್ನು\Nಉಪಯೋಗಿಸಿ ಮೆಟ್ಟಿಲು ಕಟ್ಟಕ್ಕೆ ಹೇಳಿದೆ. Dialogue: 0,0:00:54.45,0:00:58.98,Default,,0000,0000,0000,,ಇಲ್ಲಿಂದ ಹೊರಗೆ ಹೋಗಕ್ಕೆ ನಾವು ಇದನ್ನು\Nಉಪಯೋಗಿಸಬಹುದು. ಇದು ಬರೀ ಮೆಟ್ಟಿಲುಗಳನ್ನಲ್ಲ. Dialogue: 0,0:00:59.12,0:01:03.36,Default,,0000,0000,0000,,ನಾನು ಏಜೆಂಟ್ ಗೆ ಏನು ಬೇಕಾದ್ರೂ ಮಾಡಕ್ಕೆ\Nಹೇಳಬಹುದು. ಮತ್ತು ಅದು ನನಗೋಸ್ಕರ ಮಾಡುತ್ತದೆ. Dialogue: 0,0:01:03.39,0:01:04.67,Default,,0000,0000,0000,,ನೀನು ಅದನ್ನ ಹೇಗೆ ಮಾಡಿದೆ. Dialogue: 0,0:01:05.02,0:01:08.53,Default,,0000,0000,0000,,ತುಂಬಾ ಸುಲಭ!\Nನಾನು ಬರೀ ಕೋಡ್ ಅನ್ನು ಉಪಯೋಗಿಸಿದೆ.