Course 3 - Artist - Functions explained by Bill Gates
-
0:00 - 0:07ಕಂಪ್ಯೂಟರ್ ಪ್ರೋಗ್ರಾಮಿಂಗ್ನಲ್ಲಿ ಒಂದು ಉತ್ತಮ
ಸಂಗತಿಯೆಂದರೆ, ಒಮ್ಮೆ ಒಂದು ಕೆಲಸ ಮಾಡಲು -
0:07 - 0:18ಕಂಪ್ಯೂಟರ್ಗೆ ಕಲಿಸಿದರೆ, ಅದನ್ನು ನೀವು ಪುನಃ
ಮಾಡಿಸಬಹುದು. ಹೆಸರು ಕೊಡಿ. -
0:18 - 0:25ಇದು ಲ್ಯಾಂಗ್ವೇಜ್ ವಿಸ್ತರಿಸಿದ ಹಾಗೆ.
ನಾವು ನಿರ್ಮಿಸಿದ ಪ್ರೋಗ್ರಾಮ್ನಲ್ಲಿ -
0:25 - 0:35ಮೂವ್ ಮಾಡಿ, ನಾಲ್ಕು ಬಾರಿ ತಿರುಗಿಸಿ ಆಯತ ಮಾಡೋದು
ಹೇಗೆ ಎಂದು ನಾವು ಕಲಿತಿದ್ದೇವೆ. -
0:35 - 0:42ಸ್ಕ್ವೇರ್ ಮಾಡಿ, ಯಾವುದೇ ಸಮಯದಲ್ಲಿ ಅದನ್ನು ಮಾಡುವಾಗ
ಸ್ಕ್ವೇರ್ ಡ್ರಾ ಮಾಡಿ ಎನ್ನಬಹುದು. -
0:42 - 0:50ಅದು ವಾಪಸ್ ಹೋಗಿ ಆ ಫಂಕ್ಷನ್ ತರುತ್ತದೆ. ಆ ಕೋಡ್
ಇದು ನಮಗಾಗಿ ಮಾಡುತ್ತದೆ. -
0:50 - 0:53ನಮ್ಮ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ಗೆ ಅದನ್ನು
ನಾವು ಸೇರಿಸಿದ್ದೇವೆ.
- Title:
- Course 3 - Artist - Functions explained by Bill Gates
- Video Language:
- English
- Duration:
- 0:55
Krishna Bhat edited Kannada subtitles for Course 3 - Artist - Functions explained by Bill Gates |