[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.34,0:00:06.57,Default,,0000,0000,0000,,ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಒಂದು ಉತ್ತಮ\Nಸಂಗತಿಯೆಂದರೆ, ಒಮ್ಮೆ ಒಂದು ಕೆಲಸ ಮಾಡಲು Dialogue: 0,0:00:06.57,0:00:18.11,Default,,0000,0000,0000,,ಕಂಪ್ಯೂಟರ್‌ಗೆ ಕಲಿಸಿದರೆ, ಅದನ್ನು ನೀವು ಪುನಃ\Nಮಾಡಿಸಬಹುದು. ಹೆಸರು ಕೊಡಿ. Dialogue: 0,0:00:18.11,0:00:24.70,Default,,0000,0000,0000,,ಇದು ಲ್ಯಾಂಗ್ವೇಜ್ ವಿಸ್ತರಿಸಿದ ಹಾಗೆ.\Nನಾವು ನಿರ್ಮಿಸಿದ ಪ್ರೋಗ್ರಾಮ್‌ನಲ್ಲಿ Dialogue: 0,0:00:24.70,0:00:34.88,Default,,0000,0000,0000,,ಮೂವ್ ಮಾಡಿ, ನಾಲ್ಕು ಬಾರಿ ತಿರುಗಿಸಿ ಆಯತ ಮಾಡೋದು\Nಹೇಗೆ ಎಂದು ನಾವು ಕಲಿತಿದ್ದೇವೆ. Dialogue: 0,0:00:34.88,0:00:42.17,Default,,0000,0000,0000,,ಸ್ಕ್ವೇರ್ ಮಾಡಿ, ಯಾವುದೇ ಸಮಯದಲ್ಲಿ ಅದನ್ನು ಮಾಡುವಾಗ\Nಸ್ಕ್ವೇರ್ ಡ್ರಾ ಮಾಡಿ ಎನ್ನಬಹುದು. Dialogue: 0,0:00:42.17,0:00:49.72,Default,,0000,0000,0000,,ಅದು ವಾಪಸ್ ಹೋಗಿ ಆ ಫಂಕ್ಷನ್ ತರುತ್ತದೆ. ಆ ಕೋಡ್\Nಇದು ನಮಗಾಗಿ ಮಾಡುತ್ತದೆ. Dialogue: 0,0:00:49.72,0:00:53.19,Default,,0000,0000,0000,,ನಮ್ಮ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ಗೆ ಅದನ್ನು\Nನಾವು ಸೇರಿಸಿದ್ದೇವೆ.