1 00:00:00,340 --> 00:00:06,570 ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಒಂದು ಉತ್ತಮ ಸಂಗತಿಯೆಂದರೆ, ಒಮ್ಮೆ ಒಂದು ಕೆಲಸ ಮಾಡಲು 2 00:00:06,570 --> 00:00:18,110 ಕಂಪ್ಯೂಟರ್‌ಗೆ ಕಲಿಸಿದರೆ, ಅದನ್ನು ನೀವು ಪುನಃ ಮಾಡಿಸಬಹುದು. ಹೆಸರು ಕೊಡಿ. 3 00:00:18,110 --> 00:00:24,699 ಇದು ಲ್ಯಾಂಗ್ವೇಜ್ ವಿಸ್ತರಿಸಿದ ಹಾಗೆ. ನಾವು ನಿರ್ಮಿಸಿದ ಪ್ರೋಗ್ರಾಮ್‌ನಲ್ಲಿ 4 00:00:24,699 --> 00:00:34,880 ಮೂವ್ ಮಾಡಿ, ನಾಲ್ಕು ಬಾರಿ ತಿರುಗಿಸಿ ಆಯತ ಮಾಡೋದು ಹೇಗೆ ಎಂದು ನಾವು ಕಲಿತಿದ್ದೇವೆ. 5 00:00:34,880 --> 00:00:42,170 ಸ್ಕ್ವೇರ್ ಮಾಡಿ, ಯಾವುದೇ ಸಮಯದಲ್ಲಿ ಅದನ್ನು ಮಾಡುವಾಗ ಸ್ಕ್ವೇರ್ ಡ್ರಾ ಮಾಡಿ ಎನ್ನಬಹುದು. 6 00:00:42,170 --> 00:00:49,719 ಅದು ವಾಪಸ್ ಹೋಗಿ ಆ ಫಂಕ್ಷನ್ ತರುತ್ತದೆ. ಆ ಕೋಡ್ ಇದು ನಮಗಾಗಿ ಮಾಡುತ್ತದೆ. 7 00:00:49,719 --> 00:00:53,190 ನಮ್ಮ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ಗೆ ಅದನ್ನು ನಾವು ಸೇರಿಸಿದ್ದೇವೆ.