Return to Video

Course 3 - Artist - Functions explained by Bill Gates

  • 0:00 - 0:07
    ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಒಂದು ಉತ್ತಮ
    ಸಂಗತಿಯೆಂದರೆ, ಒಮ್ಮೆ ಒಂದು ಕೆಲಸ ಮಾಡಲು
  • 0:07 - 0:18
    ಕಂಪ್ಯೂಟರ್‌ಗೆ ಕಲಿಸಿದರೆ, ಅದನ್ನು ನೀವು ಪುನಃ
    ಮಾಡಿಸಬಹುದು. ಹೆಸರು ಕೊಡಿ.
  • 0:18 - 0:25
    ಇದು ಲ್ಯಾಂಗ್ವೇಜ್ ವಿಸ್ತರಿಸಿದ ಹಾಗೆ.
    ನಾವು ನಿರ್ಮಿಸಿದ ಪ್ರೋಗ್ರಾಮ್‌ನಲ್ಲಿ
  • 0:25 - 0:35
    ಮೂವ್ ಮಾಡಿ, ನಾಲ್ಕು ಬಾರಿ ತಿರುಗಿಸಿ ಆಯತ ಮಾಡೋದು
    ಹೇಗೆ ಎಂದು ನಾವು ಕಲಿತಿದ್ದೇವೆ.
  • 0:35 - 0:42
    ಸ್ಕ್ವೇರ್ ಮಾಡಿ, ಯಾವುದೇ ಸಮಯದಲ್ಲಿ ಅದನ್ನು ಮಾಡುವಾಗ
    ಸ್ಕ್ವೇರ್ ಡ್ರಾ ಮಾಡಿ ಎನ್ನಬಹುದು.
  • 0:42 - 0:50
    ಅದು ವಾಪಸ್ ಹೋಗಿ ಆ ಫಂಕ್ಷನ್ ತರುತ್ತದೆ. ಆ ಕೋಡ್
    ಇದು ನಮಗಾಗಿ ಮಾಡುತ್ತದೆ.
  • 0:50 - 0:53
    ನಮ್ಮ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ಗೆ ಅದನ್ನು
    ನಾವು ಸೇರಿಸಿದ್ದೇವೆ.
Title:
Course 3 - Artist - Functions explained by Bill Gates
Video Language:
English
Duration:
0:55

Kannada subtitles

Revisions