-
ಈಗ ನೀವು ಫಂಕ್ಷನ್ ಬ್ಲಾಕ್‌ಗಳನ್ನು ಎಡಿಟ್
ಮಾಡಿದ್ದೀರಿ. ಹೊಸ ಫಂಕ್ಷನ್ ಬ್ಲಾಕ್ ರಚನೆ ಸಮಯ.
-
ತುಂಬಾ ಸರಳ. ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ಗಳು
ಎಂಬ ವಿಭಾಗ ಇದೆ. ಇದರ ಮೇಲೆ ನೀವು ಕ್ಲಿಕ್
-
ಮಾಡಿದರೆ, ಫಂಕ್ಷನ್ ರಚಿಸಿ ಎಂಬ ಕಿತ್ತಳೆ ಬಣ್ಣದ
ಬಟನ್ ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದರೆ
-
ಎಡಿಟರ್ ಕಾಣಿಸುತ್ತದೆ. ಈಗಿರುವ ಫಂಕ್ಷನ್ ಎಡಿಟ್
ಮಾಡಲು ಇದನ್ನು ನೀವು ಬಳಸಿದ್ದೀರಿ. ಹಿಂದಿನ ಹಾಗೆ
-
ನಿಮ್ಮ ಫಂಕ್ಷನ್‌ಗೆ ಹೆಸರು ಕೊಡಿ. ಫಂಕ್ಷನ್ ಮಾಡುವ
ಕೆಲಸದ ಅಧಾರದಲ್ಲಿ ವಿವರಣೆ ಬರೆಯಿರಿ.
-
ಉದಾಹರಣೆಗೆ, ಆಯತ ಅಥವಾ ತ್ರಿಕೋನ ರಚಿಸುವುದಾದರೆ
-
ಕೆಳಗಿನ ಬಿಳಿ ವರ್ಕ್‌ಸ್ಪೇಸ್‌ಗೆ ಟೂಲ್‌ಬಾಕ್ಸ್‌ನಿಂದ
ಬ್ಲಾಕ್ ಎಳೆದುಬಿಡಿ. ಫಂಕ್ಷನ್‌ಗಾಗಿ ಹಸಿರು ಸುತ್ತಿದ
-
ಬ್ಲಾಕ್ ಒಳಗೆ ಈ ಬ್ಲಾಕ್ ಎಳೆದುಬಿಡಿ. ಮುಗಿದ
ನಂತರ, ಉಳಿಸಿ, ನಿರ್ಗಮಿಸಿ ಮೇಲೆ ಕ್ಲಿಕ್ ಮಾಡಿ.
-
ಇದು ನಿಮ್ಮನ್ನು ಮುಖ್ಯ ವರ್ಕ್‌ಸ್ಪೇಸ್‌ಗೆ
ಕರೆದೊಯ್ಯುತ್ತದೆ. ನೀವು ರಚಿಸಿದ ಹೊಸ ಫಂಕ್ಷನ್
-
ನಿಮ್ಮ ಟೂಲ್‌ಬಾಕ್ಸ್‌ನ ಫಂಕ್ಷನ್ ಕೆಟಗರಿಯಲ್ಲಿ
ಹಸಿರು ಬ್ಲಾಕ್ ಆಗಿ ಕಾಣುತ್ತದೆ. ಇದನ್ನು ಮುಖ್ಯ
-
ವರ್ಕ್‌ಸ್ಪೇಸ್‌ಗೆ ಎಳೆದು ಬಿಡಿ. ಪಝಲ್ ಸಾಲ್ವ್
ಮಾಡಲು ಸಾಮಾನ್ಯ ಬ್ಲಾಕ್‌ನಂತೆ ಬಳಸಿ.