1 00:00:05,430 --> 00:00:10,539 ಈಗ ನೀವು ಫಂಕ್ಷನ್ ಬ್ಲಾಕ್‌ಗಳನ್ನು ಎಡಿಟ್ ಮಾಡಿದ್ದೀರಿ. ಹೊಸ ಫಂಕ್ಷನ್ ಬ್ಲಾಕ್ ರಚನೆ ಸಮಯ. 2 00:00:10,539 --> 00:00:15,539 ತುಂಬಾ ಸರಳ. ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ಗಳು ಎಂಬ ವಿಭಾಗ ಇದೆ. ಇದರ ಮೇಲೆ ನೀವು ಕ್ಲಿಕ್ 3 00:00:15,539 --> 00:00:20,010 ಮಾಡಿದರೆ, ಫಂಕ್ಷನ್ ರಚಿಸಿ ಎಂಬ ಕಿತ್ತಳೆ ಬಣ್ಣದ ಬಟನ್ ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದರೆ 4 00:00:20,010 --> 00:00:25,789 ಎಡಿಟರ್ ಕಾಣಿಸುತ್ತದೆ. ಈಗಿರುವ ಫಂಕ್ಷನ್ ಎಡಿಟ್ ಮಾಡಲು ಇದನ್ನು ನೀವು ಬಳಸಿದ್ದೀರಿ. ಹಿಂದಿನ ಹಾಗೆ 5 00:00:25,789 --> 00:00:30,660 ನಿಮ್ಮ ಫಂಕ್ಷನ್‌ಗೆ ಹೆಸರು ಕೊಡಿ. ಫಂಕ್ಷನ್ ಮಾಡುವ ಕೆಲಸದ ಅಧಾರದಲ್ಲಿ ವಿವರಣೆ ಬರೆಯಿರಿ. 6 00:00:30,660 --> 00:00:36,050 ಉದಾಹರಣೆಗೆ, ಆಯತ ಅಥವಾ ತ್ರಿಕೋನ ರಚಿಸುವುದಾದರೆ 7 00:00:36,050 --> 00:00:41,489 ಕೆಳಗಿನ ಬಿಳಿ ವರ್ಕ್‌ಸ್ಪೇಸ್‌ಗೆ ಟೂಲ್‌ಬಾಕ್ಸ್‌ನಿಂದ ಬ್ಲಾಕ್‌ ಎಳೆದುಬಿಡಿ. ಫಂಕ್ಷನ್‌ಗಾಗಿ ಹಸಿರು ಸುತ್ತಿದ 8 00:00:41,489 --> 00:00:47,309 ಬ್ಲಾಕ್‌ ಒಳಗೆ ಈ ಬ್ಲಾಕ್‌ ಎಳೆದುಬಿಡಿ. ಮುಗಿದ ನಂತರ, ಉಳಿಸಿ, ನಿರ್ಗಮಿಸಿ ಮೇಲೆ ಕ್ಲಿಕ್ ಮಾಡಿ. 9 00:00:47,309 --> 00:00:51,680 ಇದು ನಿಮ್ಮನ್ನು ಮುಖ್ಯ ವರ್ಕ್‌ಸ್ಪೇಸ್‌ಗೆ ಕರೆದೊಯ್ಯುತ್ತದೆ. ನೀವು ರಚಿಸಿದ ಹೊಸ ಫಂಕ್ಷನ್ 10 00:00:51,680 --> 00:00:56,899 ನಿಮ್ಮ ಟೂಲ್‌ಬಾಕ್ಸ್‌ನ ಫಂಕ್ಷನ್ ಕೆಟಗರಿಯಲ್ಲಿ ಹಸಿರು ಬ್ಲಾಕ್ ಆಗಿ ಕಾಣುತ್ತದೆ. ಇದನ್ನು ಮುಖ್ಯ 11 00:00:56,899 --> 00:01:00,600 ವರ್ಕ್‌ಸ್ಪೇಸ್‌ಗೆ ಎಳೆದು ಬಿಡಿ. ಪಝಲ್ ಸಾಲ್ವ್ ಮಾಡಲು ಸಾಮಾನ್ಯ ಬ್ಲಾಕ್‌ನಂತೆ ಬಳಸಿ.