[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:05.43,0:00:10.54,Default,,0000,0000,0000,,ಈಗ ನೀವು ಫಂಕ್ಷನ್ ಬ್ಲಾಕ್‌ಗಳನ್ನು ಎಡಿಟ್ \Nಮಾಡಿದ್ದೀರಿ. ಹೊಸ ಫಂಕ್ಷನ್ ಬ್ಲಾಕ್ ರಚನೆ ಸಮಯ. Dialogue: 0,0:00:10.54,0:00:15.54,Default,,0000,0000,0000,,ತುಂಬಾ ಸರಳ. ಟೂಲ್‌ಬಾಕ್ಸ್‌ನಲ್ಲಿ ಫಂಕ್ಷನ್‌ಗಳು\Nಎಂಬ ವಿಭಾಗ ಇದೆ. ಇದರ ಮೇಲೆ ನೀವು ಕ್ಲಿಕ್ Dialogue: 0,0:00:15.54,0:00:20.01,Default,,0000,0000,0000,,ಮಾಡಿದರೆ, ಫಂಕ್ಷನ್ ರಚಿಸಿ ಎಂಬ ಕಿತ್ತಳೆ ಬಣ್ಣದ\Nಬಟನ್ ಕಾಣುತ್ತದೆ. ಇದರ ಮೇಲೆ ಕ್ಲಿಕ್ ಮಾಡಿದರೆ Dialogue: 0,0:00:20.01,0:00:25.79,Default,,0000,0000,0000,,ಎಡಿಟರ್ ಕಾಣಿಸುತ್ತದೆ. ಈಗಿರುವ ಫಂಕ್ಷನ್ ಎಡಿಟ್\Nಮಾಡಲು ಇದನ್ನು ನೀವು ಬಳಸಿದ್ದೀರಿ. ಹಿಂದಿನ ಹಾಗೆ Dialogue: 0,0:00:25.79,0:00:30.66,Default,,0000,0000,0000,,ನಿಮ್ಮ ಫಂಕ್ಷನ್‌ಗೆ ಹೆಸರು ಕೊಡಿ. ಫಂಕ್ಷನ್ ಮಾಡುವ\Nಕೆಲಸದ ಅಧಾರದಲ್ಲಿ ವಿವರಣೆ ಬರೆಯಿರಿ. Dialogue: 0,0:00:30.66,0:00:36.05,Default,,0000,0000,0000,,ಉದಾಹರಣೆಗೆ, ಆಯತ ಅಥವಾ ತ್ರಿಕೋನ ರಚಿಸುವುದಾದರೆ Dialogue: 0,0:00:36.05,0:00:41.49,Default,,0000,0000,0000,,ಕೆಳಗಿನ ಬಿಳಿ ವರ್ಕ್‌ಸ್ಪೇಸ್‌ಗೆ ಟೂಲ್‌ಬಾಕ್ಸ್‌ನಿಂದ\Nಬ್ಲಾಕ್‌ ಎಳೆದುಬಿಡಿ. ಫಂಕ್ಷನ್‌ಗಾಗಿ ಹಸಿರು ಸುತ್ತಿದ Dialogue: 0,0:00:41.49,0:00:47.31,Default,,0000,0000,0000,,ಬ್ಲಾಕ್‌ ಒಳಗೆ ಈ ಬ್ಲಾಕ್‌ ಎಳೆದುಬಿಡಿ. ಮುಗಿದ \Nನಂತರ, ಉಳಿಸಿ, ನಿರ್ಗಮಿಸಿ ಮೇಲೆ ಕ್ಲಿಕ್ ಮಾಡಿ. Dialogue: 0,0:00:47.31,0:00:51.68,Default,,0000,0000,0000,,ಇದು ನಿಮ್ಮನ್ನು ಮುಖ್ಯ ವರ್ಕ್‌ಸ್ಪೇಸ್‌ಗೆ\Nಕರೆದೊಯ್ಯುತ್ತದೆ. ನೀವು ರಚಿಸಿದ ಹೊಸ ಫಂಕ್ಷನ್ Dialogue: 0,0:00:51.68,0:00:56.90,Default,,0000,0000,0000,,ನಿಮ್ಮ ಟೂಲ್‌ಬಾಕ್ಸ್‌ನ ಫಂಕ್ಷನ್ ಕೆಟಗರಿಯಲ್ಲಿ\Nಹಸಿರು ಬ್ಲಾಕ್ ಆಗಿ ಕಾಣುತ್ತದೆ. ಇದನ್ನು ಮುಖ್ಯ Dialogue: 0,0:00:56.90,0:01:00.60,Default,,0000,0000,0000,,ವರ್ಕ್‌ಸ್ಪೇಸ್‌ಗೆ ಎಳೆದು ಬಿಡಿ. ಪಝಲ್ ಸಾಲ್ವ್\Nಮಾಡಲು ಸಾಮಾನ್ಯ ಬ್ಲಾಕ್‌ನಂತೆ ಬಳಸಿ.