< Return to Video

Unplugged - Tangram Algorithms

  • 0:13 - 0:16
    ಈ ಅಧ್ಯಾಯವನ್ನು
    ಟಂಗ್ರಮ್ ಅಲ್ಗೊರಿಥಂ ಎನ್ನಲಾಗುತ್ತದೆ.
  • 0:16 - 0:21
    ಟಂಗ್ರಮ್ ಎಂಬುದು ಪಝಲ್. ಇದು ವಿವಿಧ ಆಕಾರಗಳ
    ಏಳು ತುಂಡುಗಳನ್ನು ಹೊಂದಿರುತ್ತದೆ.
  • 0:21 - 0:27
    ಪಝಲ್ ಅನ್ನು ಒಟ್ಟಾಗಿಸುವುದು ಹೇಗೆಂದು ವಿವರಿಸಲು
    ನೀವು ಅಲ್ಗೊರಿಥಂ ಅನ್ನು ಬಳಸುತ್ತೀರಿ.
  • 0:27 - 0:31
    ಅಲ್ಗೊರಿಥಂ ಎಂಬುದು ಕೆಲಸವನ್ನು ಮುಗಿಸಲು ನೀವು
    ತೆಗೆದುಕೊಳ್ಳಬೇಕಿರುವ ಹಂತಗಳ ಪಟ್ಟಿಯಾಗಿರುತ್ತದೆ.
  • 0:31 - 0:34
    ಶಾಪಿಂಗ್ ಲಿಸ್ಟ್ ಮತ್ತು ರೆಸಿಪಿಗಳ ರೀತಿ ಪ್ರತಿ
    ದಿನ ನಾವು ಇದನ್ನು ಬಳಸುತ್ತೇವೆ.
  • 0:34 - 0:40
    ಅಲ್ಗೊರಿಥಂ ಅನ್ನು ಸರಳವಾಗಿಟ್ಟರೆ, ಅದನ್ನು ವ್ಯಾಖ್ಯಾನಿಸಲು
    ಹಲವು ವಿಧಗಳಿರುತ್ತವೆ ಮತ್ತು ಆ ಅಲ್ಗೊರಿಥಂಗಳನ್ನು
  • 0:40 - 0:44
    ಮಾಡುವ ಎಲ್ಲರೂ ನೀವು ಬಯಸಿದ್ದನ್ನು
    ಮಾಡದಿರಬಹುದು.
  • 0:44 - 0:48
    ಎಲ್ಲರೂ ಅದೇ ಸಂಗತಿಯನ್ನು ಮಾಡಿದರೆ,
    ಆಗ ನಿಮ್ಮ ಅಲ್ಗೊರಿಥಂ
  • 0:48 - 0:51
    ವಿವರಿಸಬೇಕಾಗುತ್ತದೆ ಮತ್ತು ನಿರ್ದಿಷ್ಟ
    ಮಾಡಬೇಕಿರುತ್ತದೆ.
  • 0:51 - 0:55
    ಪೇಂಟಿಂಗ್ ಮುಗಿಸಲು ಇಂದು ಒಂದು ಅಲ್ಗೊರಿಥಂ
    ಅನ್ನು ನಾನು ಬಳಸುತ್ತಿದ್ದೇನೆ.
  • 0:55 - 1:00
    ಕೆಲವು ತೋಲಗಳ ಪೇಂಟಿಂಗ್ ಮಾಡಬೇಕಿದೆ.
    ನಾನು ಉತ್ತಮ ಪೇಂಟರ್ ಅಲ್ಲ.
  • 1:00 - 1:04
    ಅದೃಷ್ಟವಶಾತ್‌, ನನ್ನಂಥವರಿಗೆ ನಂಬರ್‌ಗಳ ಮೂಲಕ
    ಪೇಂಟ್ ಮಾಡುವ ಸೌಲಭ್ಯವಿದೆ.
  • 1:04 - 1:12
    ನಲವತ್ತು ಕಲರ್‌ಗಳಿವೆ. ಅದಕ್ಕೆ ಸಣ್ಣ ಸಂಖ್ಯೆ
    ಮತ್ತು ಅಕ್ಷರಗಳಿವೆ. ಅದು ಯಾವ ಕಲರ್ ಅನ್ನು
  • 1:12 - 1:14
    ಪೇಂಟ್ ಮಾಡಬೇಕೆಂದು ಹೇಳುತ್ತದೆ.
  • 1:14 - 1:20
    ಯಾವ ಬಣ್ಣವನ್ನು ಎಲ್ಲಿ ಬಳಸಬೇಕೆಂದು ನನಗೆ
    ನಿಖರವಾಗಿ ಸಂಖ್ಯೆಯ ಮೂಲಕ ಪೇಂಟ್‌ ಹೇಳುತ್ತದೆ.
  • 1:20 - 1:25
    ಇದು ತುಂಬಾ ನಿರ್ದಿಷ್ಟವಾಗಿರುತ್ತದೆ. ದಿಕ್ಕು ಅನುಸರಿಸಲು
    ನನಗೆ ಸುಲಭ. ಪೇಂಟಿಂಗ್ ಚೆನ್ನಾಗಿ ಬರುತ್ತದೆ.
  • 1:25 - 1:27
    ಇದೊಂದು ಉತ್ತಮ ಅಲ್ಗೊರಿಥಂ.
  • 1:27 - 1:33
    ಸೂಚನೆ ನಿರ್ದಿಷ್ಟವಾಗಿಲ್ಲದಿದ್ದರೆ, ನನ್ನ ತೋಳಗಳು
    ಚೆನ್ನಾಗಿ ಕಾಣಿಸುವುದಿಲ್ಲ.
  • 1:33 - 1:36
    ನೀವು ಯೋಜಿಸಿದ ಹಾಗೆಯೇ ಏನಾದರೂ ನಡೆಯಬೇಕು
    ಎಂದು ನೀವು ಬಯಸಿದರೆ,
  • 1:36 - 1:41
    ನಿಖರವಾಗಿ ವಿವರಿಸಬೇಕು.
Title:
Unplugged - Tangram Algorithms
Description:

more » « less
Video Language:
Bengali
Duration:
01:47

Kannada subtitles

Revisions