WEBVTT 00:00:13.099 --> 00:00:15.910 ಈ ಅಧ್ಯಾಯವನ್ನು ಟಂಗ್ರಮ್ ಅಲ್ಗೊರಿಥಂ ಎನ್ನಲಾಗುತ್ತದೆ. 00:00:15.910 --> 00:00:21.189 ಟಂಗ್ರಮ್ ಎಂಬುದು ಪಝಲ್. ಇದು ವಿವಿಧ ಆಕಾರಗಳ ಏಳು ತುಂಡುಗಳನ್ನು ಹೊಂದಿರುತ್ತದೆ. 00:00:21.189 --> 00:00:26.660 ಪಝಲ್ ಅನ್ನು ಒಟ್ಟಾಗಿಸುವುದು ಹೇಗೆಂದು ವಿವರಿಸಲು ನೀವು ಅಲ್ಗೊರಿಥಂ ಅನ್ನು ಬಳಸುತ್ತೀರಿ. 00:00:26.660 --> 00:00:30.710 ಅಲ್ಗೊರಿಥಂ ಎಂಬುದು ಕೆಲಸವನ್ನು ಮುಗಿಸಲು ನೀವು ತೆಗೆದುಕೊಳ್ಳಬೇಕಿರುವ ಹಂತಗಳ ಪಟ್ಟಿಯಾಗಿರುತ್ತದೆ. 00:00:30.710 --> 00:00:34.090 ಶಾಪಿಂಗ್ ಲಿಸ್ಟ್ ಮತ್ತು ರೆಸಿಪಿಗಳ ರೀತಿ ಪ್ರತಿ ದಿನ ನಾವು ಇದನ್ನು ಬಳಸುತ್ತೇವೆ. 00:00:34.090 --> 00:00:40.000 ಅಲ್ಗೊರಿಥಂ ಅನ್ನು ಸರಳವಾಗಿಟ್ಟರೆ, ಅದನ್ನು ವ್ಯಾಖ್ಯಾನಿಸಲು ಹಲವು ವಿಧಗಳಿರುತ್ತವೆ ಮತ್ತು ಆ ಅಲ್ಗೊರಿಥಂಗಳನ್ನು 00:00:40.000 --> 00:00:43.570 ಮಾಡುವ ಎಲ್ಲರೂ ನೀವು ಬಯಸಿದ್ದನ್ನು ಮಾಡದಿರಬಹುದು. 00:00:43.570 --> 00:00:48.050 ಎಲ್ಲರೂ ಅದೇ ಸಂಗತಿಯನ್ನು ಮಾಡಿದರೆ, ಆಗ ನಿಮ್ಮ ಅಲ್ಗೊರಿಥಂ 00:00:48.050 --> 00:00:51.469 ವಿವರಿಸಬೇಕಾಗುತ್ತದೆ ಮತ್ತು ನಿರ್ದಿಷ್ಟ ಮಾಡಬೇಕಿರುತ್ತದೆ. 00:00:51.469 --> 00:00:54.899 ಪೇಂಟಿಂಗ್ ಮುಗಿಸಲು ಇಂದು ಒಂದು ಅಲ್ಗೊರಿಥಂ ಅನ್ನು ನಾನು ಬಳಸುತ್ತಿದ್ದೇನೆ. 00:00:54.899 --> 00:01:00.469 ಕೆಲವು ತೋಲಗಳ ಪೇಂಟಿಂಗ್ ಮಾಡಬೇಕಿದೆ. ನಾನು ಉತ್ತಮ ಪೇಂಟರ್ ಅಲ್ಲ. 00:01:00.469 --> 00:01:04.409 ಅದೃಷ್ಟವಶಾತ್‌, ನನ್ನಂಥವರಿಗೆ ನಂಬರ್‌ಗಳ ಮೂಲಕ ಪೇಂಟ್ ಮಾಡುವ ಸೌಲಭ್ಯವಿದೆ. 00:01:04.409 --> 00:01:12.049 ನಲವತ್ತು ಕಲರ್‌ಗಳಿವೆ. ಅದಕ್ಕೆ ಸಣ್ಣ ಸಂಖ್ಯೆ ಮತ್ತು ಅಕ್ಷರಗಳಿವೆ. ಅದು ಯಾವ ಕಲರ್ ಅನ್ನು 00:01:12.049 --> 00:01:14.450 ಪೇಂಟ್ ಮಾಡಬೇಕೆಂದು ಹೇಳುತ್ತದೆ. 00:01:14.450 --> 00:01:20.049 ಯಾವ ಬಣ್ಣವನ್ನು ಎಲ್ಲಿ ಬಳಸಬೇಕೆಂದು ನನಗೆ ನಿಖರವಾಗಿ ಸಂಖ್ಯೆಯ ಮೂಲಕ ಪೇಂಟ್‌ ಹೇಳುತ್ತದೆ. 00:01:20.049 --> 00:01:25.400 ಇದು ತುಂಬಾ ನಿರ್ದಿಷ್ಟವಾಗಿರುತ್ತದೆ. ದಿಕ್ಕು ಅನುಸರಿಸಲು ನನಗೆ ಸುಲಭ. ಪೇಂಟಿಂಗ್ ಚೆನ್ನಾಗಿ ಬರುತ್ತದೆ. 00:01:25.400 --> 00:01:27.020 ಇದೊಂದು ಉತ್ತಮ ಅಲ್ಗೊರಿಥಂ. 00:01:27.020 --> 00:01:32.640 ಸೂಚನೆ ನಿರ್ದಿಷ್ಟವಾಗಿಲ್ಲದಿದ್ದರೆ, ನನ್ನ ತೋಳಗಳು ಚೆನ್ನಾಗಿ ಕಾಣಿಸುವುದಿಲ್ಲ. 00:01:32.640 --> 00:01:36.109 ನೀವು ಯೋಜಿಸಿದ ಹಾಗೆಯೇ ಏನಾದರೂ ನಡೆಯಬೇಕು ಎಂದು ನೀವು ಬಯಸಿದರೆ, 00:01:36.109 --> 00:01:40.870 ನಿಖರವಾಗಿ ವಿವರಿಸಬೇಕು.