1 00:00:13,099 --> 00:00:15,910 ಈ ಅಧ್ಯಾಯವನ್ನು ಟಂಗ್ರಮ್ ಅಲ್ಗೊರಿಥಂ ಎನ್ನಲಾಗುತ್ತದೆ. 2 00:00:15,910 --> 00:00:21,189 ಟಂಗ್ರಮ್ ಎಂಬುದು ಪಝಲ್. ಇದು ವಿವಿಧ ಆಕಾರಗಳ ಏಳು ತುಂಡುಗಳನ್ನು ಹೊಂದಿರುತ್ತದೆ. 3 00:00:21,189 --> 00:00:26,660 ಪಝಲ್ ಅನ್ನು ಒಟ್ಟಾಗಿಸುವುದು ಹೇಗೆಂದು ವಿವರಿಸಲು ನೀವು ಅಲ್ಗೊರಿಥಂ ಅನ್ನು ಬಳಸುತ್ತೀರಿ. 4 00:00:26,660 --> 00:00:30,710 ಅಲ್ಗೊರಿಥಂ ಎಂಬುದು ಕೆಲಸವನ್ನು ಮುಗಿಸಲು ನೀವು ತೆಗೆದುಕೊಳ್ಳಬೇಕಿರುವ ಹಂತಗಳ ಪಟ್ಟಿಯಾಗಿರುತ್ತದೆ. 5 00:00:30,710 --> 00:00:34,090 ಶಾಪಿಂಗ್ ಲಿಸ್ಟ್ ಮತ್ತು ರೆಸಿಪಿಗಳ ರೀತಿ ಪ್ರತಿ ದಿನ ನಾವು ಇದನ್ನು ಬಳಸುತ್ತೇವೆ. 6 00:00:34,090 --> 00:00:40,000 ಅಲ್ಗೊರಿಥಂ ಅನ್ನು ಸರಳವಾಗಿಟ್ಟರೆ, ಅದನ್ನು ವ್ಯಾಖ್ಯಾನಿಸಲು ಹಲವು ವಿಧಗಳಿರುತ್ತವೆ ಮತ್ತು ಆ ಅಲ್ಗೊರಿಥಂಗಳನ್ನು 7 00:00:40,000 --> 00:00:43,570 ಮಾಡುವ ಎಲ್ಲರೂ ನೀವು ಬಯಸಿದ್ದನ್ನು ಮಾಡದಿರಬಹುದು. 8 00:00:43,570 --> 00:00:48,050 ಎಲ್ಲರೂ ಅದೇ ಸಂಗತಿಯನ್ನು ಮಾಡಿದರೆ, ಆಗ ನಿಮ್ಮ ಅಲ್ಗೊರಿಥಂ 9 00:00:48,050 --> 00:00:51,469 ವಿವರಿಸಬೇಕಾಗುತ್ತದೆ ಮತ್ತು ನಿರ್ದಿಷ್ಟ ಮಾಡಬೇಕಿರುತ್ತದೆ. 10 00:00:51,469 --> 00:00:54,899 ಪೇಂಟಿಂಗ್ ಮುಗಿಸಲು ಇಂದು ಒಂದು ಅಲ್ಗೊರಿಥಂ ಅನ್ನು ನಾನು ಬಳಸುತ್ತಿದ್ದೇನೆ. 11 00:00:54,899 --> 00:01:00,469 ಕೆಲವು ತೋಲಗಳ ಪೇಂಟಿಂಗ್ ಮಾಡಬೇಕಿದೆ. ನಾನು ಉತ್ತಮ ಪೇಂಟರ್ ಅಲ್ಲ. 12 00:01:00,469 --> 00:01:04,409 ಅದೃಷ್ಟವಶಾತ್‌, ನನ್ನಂಥವರಿಗೆ ನಂಬರ್‌ಗಳ ಮೂಲಕ ಪೇಂಟ್ ಮಾಡುವ ಸೌಲಭ್ಯವಿದೆ. 13 00:01:04,409 --> 00:01:12,049 ನಲವತ್ತು ಕಲರ್‌ಗಳಿವೆ. ಅದಕ್ಕೆ ಸಣ್ಣ ಸಂಖ್ಯೆ ಮತ್ತು ಅಕ್ಷರಗಳಿವೆ. ಅದು ಯಾವ ಕಲರ್ ಅನ್ನು 14 00:01:12,049 --> 00:01:14,450 ಪೇಂಟ್ ಮಾಡಬೇಕೆಂದು ಹೇಳುತ್ತದೆ. 15 00:01:14,450 --> 00:01:20,049 ಯಾವ ಬಣ್ಣವನ್ನು ಎಲ್ಲಿ ಬಳಸಬೇಕೆಂದು ನನಗೆ ನಿಖರವಾಗಿ ಸಂಖ್ಯೆಯ ಮೂಲಕ ಪೇಂಟ್‌ ಹೇಳುತ್ತದೆ. 16 00:01:20,049 --> 00:01:25,400 ಇದು ತುಂಬಾ ನಿರ್ದಿಷ್ಟವಾಗಿರುತ್ತದೆ. ದಿಕ್ಕು ಅನುಸರಿಸಲು ನನಗೆ ಸುಲಭ. ಪೇಂಟಿಂಗ್ ಚೆನ್ನಾಗಿ ಬರುತ್ತದೆ. 17 00:01:25,400 --> 00:01:27,020 ಇದೊಂದು ಉತ್ತಮ ಅಲ್ಗೊರಿಥಂ. 18 00:01:27,020 --> 00:01:32,640 ಸೂಚನೆ ನಿರ್ದಿಷ್ಟವಾಗಿಲ್ಲದಿದ್ದರೆ, ನನ್ನ ತೋಳಗಳು ಚೆನ್ನಾಗಿ ಕಾಣಿಸುವುದಿಲ್ಲ. 19 00:01:32,640 --> 00:01:36,109 ನೀವು ಯೋಜಿಸಿದ ಹಾಗೆಯೇ ಏನಾದರೂ ನಡೆಯಬೇಕು ಎಂದು ನೀವು ಬಯಸಿದರೆ, 20 00:01:36,109 --> 00:01:40,870 ನಿಖರವಾಗಿ ವಿವರಿಸಬೇಕು.