[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:13.10,0:00:15.91,Default,,0000,0000,0000,,ಈ ಅಧ್ಯಾಯವನ್ನು \Nಟಂಗ್ರಮ್ ಅಲ್ಗೊರಿಥಂ ಎನ್ನಲಾಗುತ್ತದೆ. Dialogue: 0,0:00:15.91,0:00:21.19,Default,,0000,0000,0000,,ಟಂಗ್ರಮ್ ಎಂಬುದು ಪಝಲ್. ಇದು ವಿವಿಧ ಆಕಾರಗಳ\Nಏಳು ತುಂಡುಗಳನ್ನು ಹೊಂದಿರುತ್ತದೆ. Dialogue: 0,0:00:21.19,0:00:26.66,Default,,0000,0000,0000,,ಪಝಲ್ ಅನ್ನು ಒಟ್ಟಾಗಿಸುವುದು ಹೇಗೆಂದು ವಿವರಿಸಲು\Nನೀವು ಅಲ್ಗೊರಿಥಂ ಅನ್ನು ಬಳಸುತ್ತೀರಿ. Dialogue: 0,0:00:26.66,0:00:30.71,Default,,0000,0000,0000,,ಅಲ್ಗೊರಿಥಂ ಎಂಬುದು ಕೆಲಸವನ್ನು ಮುಗಿಸಲು ನೀವು\Nತೆಗೆದುಕೊಳ್ಳಬೇಕಿರುವ ಹಂತಗಳ ಪಟ್ಟಿಯಾಗಿರುತ್ತದೆ. Dialogue: 0,0:00:30.71,0:00:34.09,Default,,0000,0000,0000,,ಶಾಪಿಂಗ್ ಲಿಸ್ಟ್ ಮತ್ತು ರೆಸಿಪಿಗಳ ರೀತಿ ಪ್ರತಿ\Nದಿನ ನಾವು ಇದನ್ನು ಬಳಸುತ್ತೇವೆ. Dialogue: 0,0:00:34.09,0:00:40.00,Default,,0000,0000,0000,,ಅಲ್ಗೊರಿಥಂ ಅನ್ನು ಸರಳವಾಗಿಟ್ಟರೆ, ಅದನ್ನು ವ್ಯಾಖ್ಯಾನಿಸಲು\Nಹಲವು ವಿಧಗಳಿರುತ್ತವೆ ಮತ್ತು ಆ ಅಲ್ಗೊರಿಥಂಗಳನ್ನು Dialogue: 0,0:00:40.00,0:00:43.57,Default,,0000,0000,0000,,ಮಾಡುವ ಎಲ್ಲರೂ ನೀವು ಬಯಸಿದ್ದನ್ನು\Nಮಾಡದಿರಬಹುದು. Dialogue: 0,0:00:43.57,0:00:48.05,Default,,0000,0000,0000,,ಎಲ್ಲರೂ ಅದೇ ಸಂಗತಿಯನ್ನು ಮಾಡಿದರೆ,\Nಆಗ ನಿಮ್ಮ ಅಲ್ಗೊರಿಥಂ Dialogue: 0,0:00:48.05,0:00:51.47,Default,,0000,0000,0000,,ವಿವರಿಸಬೇಕಾಗುತ್ತದೆ ಮತ್ತು ನಿರ್ದಿಷ್ಟ\Nಮಾಡಬೇಕಿರುತ್ತದೆ. Dialogue: 0,0:00:51.47,0:00:54.90,Default,,0000,0000,0000,,ಪೇಂಟಿಂಗ್ ಮುಗಿಸಲು ಇಂದು ಒಂದು ಅಲ್ಗೊರಿಥಂ\Nಅನ್ನು ನಾನು ಬಳಸುತ್ತಿದ್ದೇನೆ. Dialogue: 0,0:00:54.90,0:01:00.47,Default,,0000,0000,0000,,ಕೆಲವು ತೋಲಗಳ ಪೇಂಟಿಂಗ್ ಮಾಡಬೇಕಿದೆ.\Nನಾನು ಉತ್ತಮ ಪೇಂಟರ್ ಅಲ್ಲ. Dialogue: 0,0:01:00.47,0:01:04.41,Default,,0000,0000,0000,,ಅದೃಷ್ಟವಶಾತ್‌, ನನ್ನಂಥವರಿಗೆ ನಂಬರ್‌ಗಳ ಮೂಲಕ\Nಪೇಂಟ್ ಮಾಡುವ ಸೌಲಭ್ಯವಿದೆ. Dialogue: 0,0:01:04.41,0:01:12.05,Default,,0000,0000,0000,,ನಲವತ್ತು ಕಲರ್‌ಗಳಿವೆ. ಅದಕ್ಕೆ ಸಣ್ಣ ಸಂಖ್ಯೆ\Nಮತ್ತು ಅಕ್ಷರಗಳಿವೆ. ಅದು ಯಾವ ಕಲರ್ ಅನ್ನು Dialogue: 0,0:01:12.05,0:01:14.45,Default,,0000,0000,0000,,ಪೇಂಟ್ ಮಾಡಬೇಕೆಂದು ಹೇಳುತ್ತದೆ. Dialogue: 0,0:01:14.45,0:01:20.05,Default,,0000,0000,0000,,ಯಾವ ಬಣ್ಣವನ್ನು ಎಲ್ಲಿ ಬಳಸಬೇಕೆಂದು ನನಗೆ\Nನಿಖರವಾಗಿ ಸಂಖ್ಯೆಯ ಮೂಲಕ ಪೇಂಟ್‌ ಹೇಳುತ್ತದೆ. Dialogue: 0,0:01:20.05,0:01:25.40,Default,,0000,0000,0000,,ಇದು ತುಂಬಾ ನಿರ್ದಿಷ್ಟವಾಗಿರುತ್ತದೆ. ದಿಕ್ಕು ಅನುಸರಿಸಲು\Nನನಗೆ ಸುಲಭ. ಪೇಂಟಿಂಗ್ ಚೆನ್ನಾಗಿ ಬರುತ್ತದೆ. Dialogue: 0,0:01:25.40,0:01:27.02,Default,,0000,0000,0000,,ಇದೊಂದು ಉತ್ತಮ ಅಲ್ಗೊರಿಥಂ. Dialogue: 0,0:01:27.02,0:01:32.64,Default,,0000,0000,0000,,ಸೂಚನೆ ನಿರ್ದಿಷ್ಟವಾಗಿಲ್ಲದಿದ್ದರೆ, ನನ್ನ ತೋಳಗಳು\Nಚೆನ್ನಾಗಿ ಕಾಣಿಸುವುದಿಲ್ಲ. Dialogue: 0,0:01:32.64,0:01:36.11,Default,,0000,0000,0000,,ನೀವು ಯೋಜಿಸಿದ ಹಾಗೆಯೇ ಏನಾದರೂ ನಡೆಯಬೇಕು \Nಎಂದು ನೀವು ಬಯಸಿದರೆ, Dialogue: 0,0:01:36.11,0:01:40.87,Default,,0000,0000,0000,,ನಿಖರವಾಗಿ ವಿವರಿಸಬೇಕು.