Return to Video

Minecraft - Hour of Code - REPEAT LOOPS

  • 0:00 - 0:07
    ನಾನು ಲಿಡಿಯಾ ವಿಂಟರ್ಸ್‌, ಮೊಜಾಂಗ್‌ನ ಬ್ರ್ಯಾಂಡ್
    ಡೈರೆಕ್ಟರ್. ನಾವು ಮೈನ್‌ಕ್ರಾಫ್ಟ್ ಎಂಬ ಗೇಮ್ ಮಾಡಿದ್ದೇವೆ
  • 0:07 - 0:12
    ಮೈನ್‌ಕ್ರಾಫ್ಟ್‌ನಲ್ಲಿ ನನಗೆ ಎಕ್ಸ್‌ಪ್ಲೋರ್ ಇಷ್ಟ
    ಗುಹೆಗಳಲ್ಲಿ ಸಾಹಸ ಮಾಡುವುದು ಮತ್ತು
  • 0:12 - 0:18
    ಹುಡುಕೋದು ಇಷ್ಟ. ಪ್ರೋಗ್ರಾಮರ್ ಅಲ್ಲದವರಿಗೆ
    ಮೈನ್‌ಕ್ರಾಫ್ಟ್ ಲೆಸನ್‌ಗಳನ್ನು ಮಾಡುವುದು
  • 0:18 - 0:25
    ನಿಜಕ್ಕೂ ಆಸಕ್ತಿಕರ ಮತ್ತು ನಾನು ಸ್ವಲ್ಪ
    ಕೋಡಿಂಗ್‌ ಕಲಿಯಬಹುದು.
  • 0:25 - 0:30
    ಕೊನೆಯ ಹಂತಕ್ಕೆ ತುಂಬಾ ಮೂವ್‌ ಫಾರ್ವರ್ಡ್‌
    ಬ್ಲಾಕ್ ಬೇಕು. 4-5 ಬಾರಿ ಮೂವ್ ಫಾರ್ವರ್ಡ್ ಕಮಾಂಡ್
  • 0:30 - 0:36
    ಹೇಳಿದರೆ ಅನುಕೂಲ. ಕಮಾಂಡ್‌ಗಳನ್ನು ರಿಪೀಟ್
    ಲೂಪ್‌ನಲ್ಲಿ ರಿಪೀಟ್ ಮಾಡುವಲ್ಲಿ ಕಂಪ್ಯೂಟರ್
  • 0:36 - 0:43
    ಉತ್ತಮವಾಗಿದೆ. ಮೈನ್‌ಕ್ರಾಫ್ಟ್ ನಿರ್ಮಿಸುವಾಗ
    ಹೊಸ ಜಗತ್ತನ್ನು ನಿರ್ಮಿಸಲು ಆರಂಭಿಕ ಸಾಮಗ್ರಿ
  • 0:43 - 0:49
    ಇಡಲು ರಿಪೀಟ್ ಲೂಪ್‌ಗಳನ್ನು ಬಳಸಬಹುದು.
    ಅಂದರೆ ಸಾವಿರ, ಸಾವಿರ ಬ್ಲಾಕ್‌ಗಳು. ನಾವು
  • 0:49 - 0:55
    ಲೂಪ್‌ಗಳನ್ನು ಸಣ್ಣ ವಿಧಾನದಲ್ಲಿ ಬಳಸುತ್ತವೆ.
    ಅಲೆಕ್ಸ್ ಕಾಲನ್ನು ಹಿಂದೆ ಮುಂದೆ ಮಾಡುವುದಕ್ಕೆ.
  • 0:55 - 1:01
    ರಿಪೀಟ್ ಲೂಪ್‌ಗಳು ಪ್ರೋಗ್ರಾಮಿಂಗ್‌ನ
    ಶಕ್ತಿಯುತ ಭಾಗ.
  • 1:01 - 1:06
    ರಾತ್ರಿಯಾಗುತ್ತಿದೆ. ಮುಂದಿನ ಹಂತದಲ್ಲಿ ನಾವು ಮನೆ ನಿರ್ಮಿಸುತ್ತೇವೆ.
    ಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್‌ಗಳನ್ನು
  • 1:06 - 1:13
    ಬಳಸುತ್ತೇವೆ. ನಮ್ಮ ಮನೆಯ ಗೋಡೆ ನಿರ್ಮಿಸಲು,
    ಮುಂದಕ್ಕೆ ಸಾಗಲು ಮತ್ತು ಪ್ಲಾಂಕ್‌ಗಳನ್ನು ನಾಲ್ಕು ಬಾರಿ
  • 1:13 - 1:18
    ಇಡಬಹುದು. ಮುಂದಕ್ಕೆ ಹೋಗಿ ಒಂದು ಪ್ಲಾಂಕ್ ಇಡಲು
    ನಾವು ಅವರಿಗೆ ಹೇಳಬಹುದು. ನಂತರ, ಈ ಕಮಾಂಡ್
  • 1:18 - 1:24
    ತೆಗೆದುಕೊಂಡು, ಹಲವು ಬಾರಿ ಆಕ್ಷನ್ ಮಾಡಲು ರಿಪೀಟ್
    ಬ್ಲಾಕ್ ಬಳಕೆ ಮಾಡಬಹುದು.
  • 1:24 - 1:28
    ಈಗ ನಾವು ರಿಪೀಟ್ ಬ್ಲಾಕ್ ಮೇಲೆ ಕ್ಲಿಕ್ ಮಾಡೋಣ
    ಈ ಆಕ್ಷನ್ ಎಷ್ಟು ಬಾರಿ ಮಾಡಬೇಕು ಎಂದು ಅವರಿಗೆ
  • 1:28 - 1:32
    ಹೇಳೋಣ. ರಾತ್ರಿಗೂ ಮುನ್ನ ಮನೆ ಕಟ್ಟೋಣ!
    ಆನಂದಿಸಿ.
Title:
Minecraft - Hour of Code - REPEAT LOOPS
Description:

more » « less
Video Language:
English
Team:
Code.org
Project:
CSF '21-'22
Duration:
01:35

Kannada subtitles

Revisions