[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:00.43,0:00:07.31,Default,,0000,0000,0000,,ನಾನು ಲಿಡಿಯಾ ವಿಂಟರ್ಸ್‌, ಮೊಜಾಂಗ್‌ನ ಬ್ರ್ಯಾಂಡ್ \Nಡೈರೆಕ್ಟರ್. ನಾವು ಮೈನ್‌ಕ್ರಾಫ್ಟ್ ಎಂಬ ಗೇಮ್ ಮಾಡಿದ್ದೇವೆ Dialogue: 0,0:00:07.31,0:00:12.33,Default,,0000,0000,0000,,ಮೈನ್‌ಕ್ರಾಫ್ಟ್‌ನಲ್ಲಿ ನನಗೆ ಎಕ್ಸ್‌ಪ್ಲೋರ್ ಇಷ್ಟ\Nಗುಹೆಗಳಲ್ಲಿ ಸಾಹಸ ಮಾಡುವುದು ಮತ್ತು Dialogue: 0,0:00:12.33,0:00:17.50,Default,,0000,0000,0000,,ಹುಡುಕೋದು ಇಷ್ಟ. ಪ್ರೋಗ್ರಾಮರ್ ಅಲ್ಲದವರಿಗೆ\Nಮೈನ್‌ಕ್ರಾಫ್ಟ್ ಲೆಸನ್‌ಗಳನ್ನು ಮಾಡುವುದು Dialogue: 0,0:00:17.50,0:00:25.11,Default,,0000,0000,0000,,ನಿಜಕ್ಕೂ ಆಸಕ್ತಿಕರ ಮತ್ತು ನಾನು ಸ್ವಲ್ಪ\Nಕೋಡಿಂಗ್‌ ಕಲಿಯಬಹುದು. Dialogue: 0,0:00:25.11,0:00:29.82,Default,,0000,0000,0000,,ಕೊನೆಯ ಹಂತಕ್ಕೆ ತುಂಬಾ ಮೂವ್‌ ಫಾರ್ವರ್ಡ್‌\Nಬ್ಲಾಕ್ ಬೇಕು. 4-5 ಬಾರಿ ಮೂವ್ ಫಾರ್ವರ್ಡ್ ಕಮಾಂಡ್ Dialogue: 0,0:00:29.82,0:00:36.27,Default,,0000,0000,0000,,ಹೇಳಿದರೆ ಅನುಕೂಲ. ಕಮಾಂಡ್‌ಗಳನ್ನು ರಿಪೀಟ್\Nಲೂಪ್‌ನಲ್ಲಿ ರಿಪೀಟ್ ಮಾಡುವಲ್ಲಿ ಕಂಪ್ಯೂಟರ್ Dialogue: 0,0:00:36.27,0:00:42.91,Default,,0000,0000,0000,,ಉತ್ತಮವಾಗಿದೆ. ಮೈನ್‌ಕ್ರಾಫ್ಟ್ ನಿರ್ಮಿಸುವಾಗ\Nಹೊಸ ಜಗತ್ತನ್ನು ನಿರ್ಮಿಸಲು ಆರಂಭಿಕ ಸಾಮಗ್ರಿ Dialogue: 0,0:00:42.91,0:00:48.76,Default,,0000,0000,0000,,ಇಡಲು ರಿಪೀಟ್ ಲೂಪ್‌ಗಳನ್ನು ಬಳಸಬಹುದು.\Nಅಂದರೆ ಸಾವಿರ, ಸಾವಿರ ಬ್ಲಾಕ್‌ಗಳು. ನಾವು Dialogue: 0,0:00:48.76,0:00:55.33,Default,,0000,0000,0000,,ಲೂಪ್‌ಗಳನ್ನು ಸಣ್ಣ ವಿಧಾನದಲ್ಲಿ ಬಳಸುತ್ತವೆ. \Nಅಲೆಕ್ಸ್ ಕಾಲನ್ನು ಹಿಂದೆ ಮುಂದೆ ಮಾಡುವುದಕ್ಕೆ. Dialogue: 0,0:00:55.33,0:01:01.35,Default,,0000,0000,0000,,ರಿಪೀಟ್ ಲೂಪ್‌ಗಳು ಪ್ರೋಗ್ರಾಮಿಂಗ್‌ನ \Nಶಕ್ತಿಯುತ ಭಾಗ. Dialogue: 0,0:01:01.35,0:01:06.06,Default,,0000,0000,0000,,ರಾತ್ರಿಯಾಗುತ್ತಿದೆ. ಮುಂದಿನ ಹಂತದಲ್ಲಿ ನಾವು ಮನೆ ನಿರ್ಮಿಸುತ್ತೇವೆ.\Nಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್‌ಗಳನ್ನು Dialogue: 0,0:01:06.06,0:01:12.97,Default,,0000,0000,0000,,ಬಳಸುತ್ತೇವೆ. ನಮ್ಮ ಮನೆಯ ಗೋಡೆ ನಿರ್ಮಿಸಲು,\Nಮುಂದಕ್ಕೆ ಸಾಗಲು ಮತ್ತು ಪ್ಲಾಂಕ್‌ಗಳನ್ನು ನಾಲ್ಕು ಬಾರಿ Dialogue: 0,0:01:12.97,0:01:18.28,Default,,0000,0000,0000,,ಇಡಬಹುದು. ಮುಂದಕ್ಕೆ ಹೋಗಿ ಒಂದು ಪ್ಲಾಂಕ್ ಇಡಲು\Nನಾವು ಅವರಿಗೆ ಹೇಳಬಹುದು. ನಂತರ, ಈ ಕಮಾಂಡ್ Dialogue: 0,0:01:18.28,0:01:23.92,Default,,0000,0000,0000,,ತೆಗೆದುಕೊಂಡು, ಹಲವು ಬಾರಿ ಆಕ್ಷನ್ ಮಾಡಲು ರಿಪೀಟ್\Nಬ್ಲಾಕ್ ಬಳಕೆ ಮಾಡಬಹುದು. Dialogue: 0,0:01:23.92,0:01:27.91,Default,,0000,0000,0000,,ಈಗ ನಾವು ರಿಪೀಟ್ ಬ್ಲಾಕ್ ಮೇಲೆ ಕ್ಲಿಕ್ ಮಾಡೋಣ\Nಈ ಆಕ್ಷನ್ ಎಷ್ಟು ಬಾರಿ ಮಾಡಬೇಕು ಎಂದು ಅವರಿಗೆ Dialogue: 0,0:01:27.91,0:01:32.33,Default,,0000,0000,0000,,ಹೇಳೋಣ. ರಾತ್ರಿಗೂ ಮುನ್ನ ಮನೆ ಕಟ್ಟೋಣ!\Nಆನಂದಿಸಿ.