-
ನಾನು ಲಿಡಿಯಾ ವಿಂಟರ್ಸ್, ಮೊಜಾಂಗ್‌ನ ಬ್ರ್ಯಾಂಡ್
ಡೈರೆಕ್ಟರ್. ನಾವು ಮೈನ್‌ಕ್ರಾಫ್ಟ್ ಎಂಬ ಗೇಮ್ ಮಾಡಿದ್ದೇವೆ
-
ಮೈನ್‌ಕ್ರಾಫ್ಟ್‌ನಲ್ಲಿ ನನಗೆ ಎಕ್ಸ್‌ಪ್ಲೋರ್ ಇಷ್ಟ
ಗುಹೆಗಳಲ್ಲಿ ಸಾಹಸ ಮಾಡುವುದು ಮತ್ತು
-
ಹುಡುಕೋದು ಇಷ್ಟ. ಪ್ರೋಗ್ರಾಮರ್ ಅಲ್ಲದವರಿಗೆ
ಮೈನ್‌ಕ್ರಾಫ್ಟ್ ಲೆಸನ್‌ಗಳನ್ನು ಮಾಡುವುದು
-
ನಿಜಕ್ಕೂ ಆಸಕ್ತಿಕರ ಮತ್ತು ನಾನು ಸ್ವಲ್ಪ
ಕೋಡಿಂಗ್ ಕಲಿಯಬಹುದು.
-
ಕೊನೆಯ ಹಂತಕ್ಕೆ ತುಂಬಾ ಮೂವ್ ಫಾರ್ವರ್ಡ್
ಬ್ಲಾಕ್ ಬೇಕು. 4-5 ಬಾರಿ ಮೂವ್ ಫಾರ್ವರ್ಡ್ ಕಮಾಂಡ್
-
ಹೇಳಿದರೆ ಅನುಕೂಲ. ಕಮಾಂಡ್‌ಗಳನ್ನು ರಿಪೀಟ್
ಲೂಪ್‌ನಲ್ಲಿ ರಿಪೀಟ್ ಮಾಡುವಲ್ಲಿ ಕಂಪ್ಯೂಟರ್
-
ಉತ್ತಮವಾಗಿದೆ. ಮೈನ್‌ಕ್ರಾಫ್ಟ್ ನಿರ್ಮಿಸುವಾಗ
ಹೊಸ ಜಗತ್ತನ್ನು ನಿರ್ಮಿಸಲು ಆರಂಭಿಕ ಸಾಮಗ್ರಿ
-
ಇಡಲು ರಿಪೀಟ್ ಲೂಪ್‌ಗಳನ್ನು ಬಳಸಬಹುದು.
ಅಂದರೆ ಸಾವಿರ, ಸಾವಿರ ಬ್ಲಾಕ್‌ಗಳು. ನಾವು
-
ಲೂಪ್‌ಗಳನ್ನು ಸಣ್ಣ ವಿಧಾನದಲ್ಲಿ ಬಳಸುತ್ತವೆ.
ಅಲೆಕ್ಸ್ ಕಾಲನ್ನು ಹಿಂದೆ ಮುಂದೆ ಮಾಡುವುದಕ್ಕೆ.
-
ರಿಪೀಟ್ ಲೂಪ್‌ಗಳು ಪ್ರೋಗ್ರಾಮಿಂಗ್‌ನ
ಶಕ್ತಿಯುತ ಭಾಗ.
-
ರಾತ್ರಿಯಾಗುತ್ತಿದೆ. ಮುಂದಿನ ಹಂತದಲ್ಲಿ ನಾವು ಮನೆ ನಿರ್ಮಿಸುತ್ತೇವೆ.
ಇದನ್ನು ಸುಲಭವಾಗಿ ಮಾಡಲು ನಾವು ರಿಪೀಟ್ ಬ್ಲಾಕ್‌ಗಳನ್ನು
-
ಬಳಸುತ್ತೇವೆ. ನಮ್ಮ ಮನೆಯ ಗೋಡೆ ನಿರ್ಮಿಸಲು,
ಮುಂದಕ್ಕೆ ಸಾಗಲು ಮತ್ತು ಪ್ಲಾಂಕ್‌ಗಳನ್ನು ನಾಲ್ಕು ಬಾರಿ
-
ಇಡಬಹುದು. ಮುಂದಕ್ಕೆ ಹೋಗಿ ಒಂದು ಪ್ಲಾಂಕ್ ಇಡಲು
ನಾವು ಅವರಿಗೆ ಹೇಳಬಹುದು. ನಂತರ, ಈ ಕಮಾಂಡ್
-
ತೆಗೆದುಕೊಂಡು, ಹಲವು ಬಾರಿ ಆಕ್ಷನ್ ಮಾಡಲು ರಿಪೀಟ್
ಬ್ಲಾಕ್ ಬಳಕೆ ಮಾಡಬಹುದು.
-
ಈಗ ನಾವು ರಿಪೀಟ್ ಬ್ಲಾಕ್ ಮೇಲೆ ಕ್ಲಿಕ್ ಮಾಡೋಣ
ಈ ಆಕ್ಷನ್ ಎಷ್ಟು ಬಾರಿ ಮಾಡಬೇಕು ಎಂದು ಅವರಿಗೆ
-
ಹೇಳೋಣ. ರಾತ್ರಿಗೂ ಮುನ್ನ ಮನೆ ಕಟ್ಟೋಣ!
ಆನಂದಿಸಿ.