< Return to Video

Unplugged - Getting Loopy

  • 0:01 - 0:05
    ಅನ್‌ಪ್ಲಗ್ಡ್ ಆಕ್ಟಿವಿಟಿ | ಲೂಪಿ ಆಗುವುದು
  • 0:07 - 0:09
    ಹಾಯ್! ನಾನು ಮಿರಾಲ್ ಕೋಬ್ಟ್.
  • 0:09 - 0:13
    ನಾನು ಇಲ್ಯುಮಿನೇಟ್ ರಚಿಸಿದ್ದೇನೆ.
  • 0:13 - 0:16
    ನನ್ನ ಕೆಲಸದಲ್ಲಿ ಎರಡೂ ಡ್ಯಾನ್ಸ್‌ಗಳಿಗೆ
    ಒಂದನ್ನೇ ನಾನು ಬಳಸುತ್ತೇನೆ.
  • 0:16 - 0:20
    ಪ್ರೋಗ್ರಾಮಿಂಗ್‌ನಲ್ಲಿ ಲೈಟ್ ಹೊಂದುತ್ತದೆ.
    ಅದನ್ನೇ ಲೂಪ್ ಎನ್ನಲಾಗುತ್ತದೆ!
  • 0:20 - 0:23
    ಒಂದು ಆಕ್ಷನ್ ಅನ್ನು ಲೂಪ್ಸ್
    ರಿಪೀಟ್ ಮಾಡುತ್ತವೆ.
  • 0:23 - 0:28
    ಹಲವು ಬಾರಿ ಒಂದನ್ನೇ ನೀವು ರಿಪೀಟ್ ಮಾಡಿದರೆ,
    ಉದಾ., ಹುಲಾ ಹೂಪ್ ಸ್ಪಿನ್ ಮಾಡುವುದು
  • 0:28 - 0:31
    ಆ ಆಕ್ಷನ್‌ನ ಲೂಪ್ ಅನ್ನು ನಾನು ನಡೆಸುವುದು.
  • 0:31 - 0:39
    ಇದು ಲೂಪ್.
  • 0:41 - 0:48
    ಇಂದು ಡ್ಯಾನ್ಸ್ ಪಾರ್ಟಿ ಮಾಡಲಿದ್ದೇವೆ.
    ಹೊಸ ಡ್ಯಾನ್ಸ್ ದಿ ಇಟರೇಶನ್ ಅನ್ನು ಲೂಪ್ ಮಾಡುತ್ತೇವೆ.
  • 0:48 - 0:51
    ಡ್ಯಾನ್ಸ್ ಬಳಸಿ ನಾವು ಲೂಪ್ ಕಲಿಯುತ್ತೇವೆ.
  • 0:51 - 0:57
    ಕೆಲವು ಸುಲಭ ಸ್ಟೆಪ್ ಕಲಿಯುತ್ತೀರಿ, ನಂತರ
    ಅವುಗಳನ್ನು ರಿಪೀಟ್ ಮಾಡುತ್ತೀರಿ
  • 0:57 - 0:59
    ನೀವು ಕಲಿಯಬೇಕಿರುವ ಕೆಲವು ಸ್ಟೆಪ್‌ಗಳು ಇವು:
  • 0:59 - 1:04
    ಕೈ ತಟ್ಟಿ, ತಲೆಯ ಹಿಂದೆ ಕೈ ಇಡಿ
  • 1:04 - 1:08
    ಸೊಂಟದ ಮೇಲೆ ಕೈ ಇಡಿ, ಎಡಗೈ ಎತ್ತಿ
  • 1:08 - 1:11
    ಬಲಗೈ ಎತ್ತಿ
  • 1:11 - 1:13
    ಸರಳ ಅಲ್ಲವೇ?
  • 1:13 - 1:17
    ತಲೆ, ಸೊಂಟ, ತಲೆ, ಸೊಂಟ.
    ಚಪ್ಪಾಳೆ , ಚಪ್ಪಾಳೆ, ಚಪ್ಪಾಳೆ.
  • 1:17 - 1:22
    ಎಷ್ಟು ಸ್ಟೆಪ್ ರಿಪೀಟ್ ಆಗಿದೆ? ಜೊತೆಗೆ ಚಪ್ಪಾಳೆ?
    ಇದೇ ಲೂಪ್!
  • 1:22 - 1:24
    ಇದನ್ನು ಇನ್ನೂ ಎರಡು ಬಾರಿ ಮಾಡಬೇಕು. ರೆಡಿ?
  • 1:26 - 1:30
    ಕೆಲವು ಡ್ಯಾನ್ಸ್ ಸ್ಟೆಪ್ ಲೂಪ್‌ನಲ್ಲಿ ಇಟ್ಟು
    ನಿರ್ದೇಶನ ಕಡಿಮೆ ಮಾಡಬಹುದು.
  • 1:30 - 1:32
    ರೆಡಿ?
  • 1:32 - 1:36
    ಬೆಲ್ಲಿ ಲಾಫ್ ಮಾಡೋಣ, ರೆಡಿ?
  • 1:39 - 1:41
    ನನ್ನ ಡ್ಯಾನ್ಸಿಂಗ್‌ನಲ್ಲಿ ಲೂಪ್ಸ್ ಬಳಕೆ
    ಮಾಡುತ್ತೀರಿ
  • 1:41 - 1:45
    ಡ್ಯಾನ್ಸರ್‌ಗಳು ಕಂಪ್ಯೂಟರ್ ಧರಿಸುತ್ತಾರೆ. ಅದೇ
    ನೆಟ್‌ವರ್ಕ್‌ನಲ್ಲಿ ಅವು ಇವೆ.
  • 1:45 - 1:48
    ಅದೇ ಡ್ಯಾನ್ಸರ್‌ ಮೂಲಕ ಲೈಟ್‌ಗಳನ್ನು ಲೂಪ್ ಮಾಡಬಹುದು
  • 1:48 - 1:51
    ಲೂಪ್‌ನಲ್ಲಿ ಇಟರೇಶನ್ ಇರಬಹುದು. ಈ 6 ಡ್ಯಾನ್ಸರ್‌
  • 1:51 - 1:55
    ಅನ್ನು ಲೂಪ್ ಮಾಡಬೇಕು ಎಂದು ನಾನು ಹೇಳುವೆ.
  • 1:55 - 1:57
    ನಂತರ ಲೂಪ್‌ನಲ್ಲಿ ವೇಗ ಹೆಚ್ಚಿಸಬೇಕು
  • 1:57 - 2:00
    ಅದೇ ಡ್ಯಾನ್ಸರ್ ಮೂಲಕ ಲೂಪ್ ಮಾಡುತ್ತಿದ್ದೀರಿ. ಆದರೆ
  • 2:00 - 2:04
    ಲೈಟ್ ವೇಗ ಹೆಚ್ಚಿಸುತ್ತಿದ್ದೀರಿ. ಅಗ ಪ್ರೇಕ್ಷಕರ
    ಮೇಲೆ ದೃಶ್ಯ ಟ್ರಿಕ್ ಆಗುತ್ತದೆ.
  • 2:04 - 2:06
    ಇವೆಲ್ಲವನ್ನೂ ಲೂಪ್‌ನಲ್ಲಿ ರಚಿಸಲಾಗುತ್ತದೆ.
  • 2:07 - 2:11
    ಕಂಪ್ಯೂಟರ್ ಸೈನ್ಸ್‌ ಲೂಪ್ ಪ್ರಮುಖ.
    ನಮ್ಮ ಕೆಲಸ ಸುಲಭ ಮಾಡುತ್ತವೆ.
Title:
Unplugged - Getting Loopy
Description:

more » « less
Video Language:
English
Team:
Code.org
Project:
CSF '21-'22
Duration:
02:22

Kannada subtitles

Revisions