ಅನ್‌ಪ್ಲಗ್ಡ್ ಆಕ್ಟಿವಿಟಿ | ಲೂಪಿ ಆಗುವುದು ಹಾಯ್! ನಾನು ಮಿರಾಲ್ ಕೋಬ್ಟ್. ನಾನು ಇಲ್ಯುಮಿನೇಟ್ ರಚಿಸಿದ್ದೇನೆ. ನನ್ನ ಕೆಲಸದಲ್ಲಿ ಎರಡೂ ಡ್ಯಾನ್ಸ್‌ಗಳಿಗೆ ಒಂದನ್ನೇ ನಾನು ಬಳಸುತ್ತೇನೆ. ಪ್ರೋಗ್ರಾಮಿಂಗ್‌ನಲ್ಲಿ ಲೈಟ್ ಹೊಂದುತ್ತದೆ. ಅದನ್ನೇ ಲೂಪ್ ಎನ್ನಲಾಗುತ್ತದೆ! ಒಂದು ಆಕ್ಷನ್ ಅನ್ನು ಲೂಪ್ಸ್ ರಿಪೀಟ್ ಮಾಡುತ್ತವೆ. ಹಲವು ಬಾರಿ ಒಂದನ್ನೇ ನೀವು ರಿಪೀಟ್ ಮಾಡಿದರೆ, ಉದಾ., ಹುಲಾ ಹೂಪ್ ಸ್ಪಿನ್ ಮಾಡುವುದು ಆ ಆಕ್ಷನ್‌ನ ಲೂಪ್ ಅನ್ನು ನಾನು ನಡೆಸುವುದು. ಇದು ಲೂಪ್. ಇಂದು ಡ್ಯಾನ್ಸ್ ಪಾರ್ಟಿ ಮಾಡಲಿದ್ದೇವೆ. ಹೊಸ ಡ್ಯಾನ್ಸ್ ದಿ ಇಟರೇಶನ್ ಅನ್ನು ಲೂಪ್ ಮಾಡುತ್ತೇವೆ. ಡ್ಯಾನ್ಸ್ ಬಳಸಿ ನಾವು ಲೂಪ್ ಕಲಿಯುತ್ತೇವೆ. ಕೆಲವು ಸುಲಭ ಸ್ಟೆಪ್ ಕಲಿಯುತ್ತೀರಿ, ನಂತರ ಅವುಗಳನ್ನು ರಿಪೀಟ್ ಮಾಡುತ್ತೀರಿ ನೀವು ಕಲಿಯಬೇಕಿರುವ ಕೆಲವು ಸ್ಟೆಪ್‌ಗಳು ಇವು: ಕೈ ತಟ್ಟಿ, ತಲೆಯ ಹಿಂದೆ ಕೈ ಇಡಿ ಸೊಂಟದ ಮೇಲೆ ಕೈ ಇಡಿ, ಎಡಗೈ ಎತ್ತಿ ಬಲಗೈ ಎತ್ತಿ ಸರಳ ಅಲ್ಲವೇ? ತಲೆ, ಸೊಂಟ, ತಲೆ, ಸೊಂಟ. ಚಪ್ಪಾಳೆ , ಚಪ್ಪಾಳೆ, ಚಪ್ಪಾಳೆ. ಎಷ್ಟು ಸ್ಟೆಪ್ ರಿಪೀಟ್ ಆಗಿದೆ? ಜೊತೆಗೆ ಚಪ್ಪಾಳೆ? ಇದೇ ಲೂಪ್! ಇದನ್ನು ಇನ್ನೂ ಎರಡು ಬಾರಿ ಮಾಡಬೇಕು. ರೆಡಿ? ಕೆಲವು ಡ್ಯಾನ್ಸ್ ಸ್ಟೆಪ್ ಲೂಪ್‌ನಲ್ಲಿ ಇಟ್ಟು ನಿರ್ದೇಶನ ಕಡಿಮೆ ಮಾಡಬಹುದು. ರೆಡಿ? ಬೆಲ್ಲಿ ಲಾಫ್ ಮಾಡೋಣ, ರೆಡಿ? ನನ್ನ ಡ್ಯಾನ್ಸಿಂಗ್‌ನಲ್ಲಿ ಲೂಪ್ಸ್ ಬಳಕೆ ಮಾಡುತ್ತೀರಿ ಡ್ಯಾನ್ಸರ್‌ಗಳು ಕಂಪ್ಯೂಟರ್ ಧರಿಸುತ್ತಾರೆ. ಅದೇ ನೆಟ್‌ವರ್ಕ್‌ನಲ್ಲಿ ಅವು ಇವೆ. ಅದೇ ಡ್ಯಾನ್ಸರ್‌ ಮೂಲಕ ಲೈಟ್‌ಗಳನ್ನು ಲೂಪ್ ಮಾಡಬಹುದು ಲೂಪ್‌ನಲ್ಲಿ ಇಟರೇಶನ್ ಇರಬಹುದು. ಈ 6 ಡ್ಯಾನ್ಸರ್‌ ಅನ್ನು ಲೂಪ್ ಮಾಡಬೇಕು ಎಂದು ನಾನು ಹೇಳುವೆ. ನಂತರ ಲೂಪ್‌ನಲ್ಲಿ ವೇಗ ಹೆಚ್ಚಿಸಬೇಕು ಅದೇ ಡ್ಯಾನ್ಸರ್ ಮೂಲಕ ಲೂಪ್ ಮಾಡುತ್ತಿದ್ದೀರಿ. ಆದರೆ ಲೈಟ್ ವೇಗ ಹೆಚ್ಚಿಸುತ್ತಿದ್ದೀರಿ. ಅಗ ಪ್ರೇಕ್ಷಕರ ಮೇಲೆ ದೃಶ್ಯ ಟ್ರಿಕ್ ಆಗುತ್ತದೆ. ಇವೆಲ್ಲವನ್ನೂ ಲೂಪ್‌ನಲ್ಲಿ ರಚಿಸಲಾಗುತ್ತದೆ. ಕಂಪ್ಯೂಟರ್ ಸೈನ್ಸ್‌ ಲೂಪ್ ಪ್ರಮುಖ. ನಮ್ಮ ಕೆಲಸ ಸುಲಭ ಮಾಡುತ್ತವೆ.