WEBVTT 00:00:00.680 --> 00:00:04.880 ಅನ್‌ಪ್ಲಗ್ಡ್ ಆಕ್ಟಿವಿಟಿ | ಲೂಪಿ ಆಗುವುದು 00:00:06.640 --> 00:00:09.080 ಹಾಯ್! ನಾನು ಮಿರಾಲ್ ಕೋಬ್ಟ್. 00:00:09.080 --> 00:00:12.680 ನಾನು ಇಲ್ಯುಮಿನೇಟ್ ರಚಿಸಿದ್ದೇನೆ. 00:00:12.680 --> 00:00:15.830 ನನ್ನ ಕೆಲಸದಲ್ಲಿ ಎರಡೂ ಡ್ಯಾನ್ಸ್‌ಗಳಿಗೆ ಒಂದನ್ನೇ ನಾನು ಬಳಸುತ್ತೇನೆ. 00:00:15.830 --> 00:00:20.200 ಪ್ರೋಗ್ರಾಮಿಂಗ್‌ನಲ್ಲಿ ಲೈಟ್ ಹೊಂದುತ್ತದೆ. ಅದನ್ನೇ ಲೂಪ್ ಎನ್ನಲಾಗುತ್ತದೆ! 00:00:20.200 --> 00:00:23.300 ಒಂದು ಆಕ್ಷನ್ ಅನ್ನು ಲೂಪ್ಸ್ ರಿಪೀಟ್ ಮಾಡುತ್ತವೆ. 00:00:23.300 --> 00:00:28.320 ಹಲವು ಬಾರಿ ಒಂದನ್ನೇ ನೀವು ರಿಪೀಟ್ ಮಾಡಿದರೆ, ಉದಾ., ಹುಲಾ ಹೂಪ್ ಸ್ಪಿನ್ ಮಾಡುವುದು 00:00:28.320 --> 00:00:31.480 ಆ ಆಕ್ಷನ್‌ನ ಲೂಪ್ ಅನ್ನು ನಾನು ನಡೆಸುವುದು. 00:00:31.480 --> 00:00:39.320 ಇದು ಲೂಪ್. 00:00:41.260 --> 00:00:47.600 ಇಂದು ಡ್ಯಾನ್ಸ್ ಪಾರ್ಟಿ ಮಾಡಲಿದ್ದೇವೆ. ಹೊಸ ಡ್ಯಾನ್ಸ್ ದಿ ಇಟರೇಶನ್ ಅನ್ನು ಲೂಪ್ ಮಾಡುತ್ತೇವೆ. 00:00:47.600 --> 00:00:51.360 ಡ್ಯಾನ್ಸ್ ಬಳಸಿ ನಾವು ಲೂಪ್ ಕಲಿಯುತ್ತೇವೆ. 00:00:51.360 --> 00:00:56.620 ಕೆಲವು ಸುಲಭ ಸ್ಟೆಪ್ ಕಲಿಯುತ್ತೀರಿ, ನಂತರ ಅವುಗಳನ್ನು ರಿಪೀಟ್ ಮಾಡುತ್ತೀರಿ 00:00:56.620 --> 00:00:59.480 ನೀವು ಕಲಿಯಬೇಕಿರುವ ಕೆಲವು ಸ್ಟೆಪ್‌ಗಳು ಇವು: 00:00:59.480 --> 00:01:04.099 ಕೈ ತಟ್ಟಿ, ತಲೆಯ ಹಿಂದೆ ಕೈ ಇಡಿ 00:01:04.099 --> 00:01:08.080 ಸೊಂಟದ ಮೇಲೆ ಕೈ ಇಡಿ, ಎಡಗೈ ಎತ್ತಿ 00:01:08.080 --> 00:01:11.179 ಬಲಗೈ ಎತ್ತಿ 00:01:11.179 --> 00:01:12.959 ಸರಳ ಅಲ್ಲವೇ? 00:01:12.960 --> 00:01:16.660 ತಲೆ, ಸೊಂಟ, ತಲೆ, ಸೊಂಟ. ಚಪ್ಪಾಳೆ , ಚಪ್ಪಾಳೆ, ಚಪ್ಪಾಳೆ. 00:01:16.660 --> 00:01:22.200 ಎಷ್ಟು ಸ್ಟೆಪ್ ರಿಪೀಟ್ ಆಗಿದೆ? ಜೊತೆಗೆ ಚಪ್ಪಾಳೆ? ಇದೇ ಲೂಪ್! 00:01:22.200 --> 00:01:24.200 ಇದನ್ನು ಇನ್ನೂ ಎರಡು ಬಾರಿ ಮಾಡಬೇಕು. ರೆಡಿ? 00:01:25.540 --> 00:01:30.200 ಕೆಲವು ಡ್ಯಾನ್ಸ್ ಸ್ಟೆಪ್ ಲೂಪ್‌ನಲ್ಲಿ ಇಟ್ಟು ನಿರ್ದೇಶನ ಕಡಿಮೆ ಮಾಡಬಹುದು. 00:01:30.200 --> 00:01:31.840 ರೆಡಿ? 00:01:31.850 --> 00:01:36.370 ಬೆಲ್ಲಿ ಲಾಫ್ ಮಾಡೋಣ, ರೆಡಿ? 00:01:38.780 --> 00:01:41.180 ನನ್ನ ಡ್ಯಾನ್ಸಿಂಗ್‌ನಲ್ಲಿ ಲೂಪ್ಸ್ ಬಳಕೆ ಮಾಡುತ್ತೀರಿ 00:01:41.180 --> 00:01:44.720 ಡ್ಯಾನ್ಸರ್‌ಗಳು ಕಂಪ್ಯೂಟರ್ ಧರಿಸುತ್ತಾರೆ. ಅದೇ ನೆಟ್‌ವರ್ಕ್‌ನಲ್ಲಿ ಅವು ಇವೆ. 00:01:44.720 --> 00:01:48.120 ಅದೇ ಡ್ಯಾನ್ಸರ್‌ ಮೂಲಕ ಲೈಟ್‌ಗಳನ್ನು ಲೂಪ್ ಮಾಡಬಹುದು 00:01:48.130 --> 00:01:51.390 ಲೂಪ್‌ನಲ್ಲಿ ಇಟರೇಶನ್ ಇರಬಹುದು. ಈ 6 ಡ್ಯಾನ್ಸರ್‌ 00:01:51.390 --> 00:01:55.440 ಅನ್ನು ಲೂಪ್ ಮಾಡಬೇಕು ಎಂದು ನಾನು ಹೇಳುವೆ. 00:01:55.440 --> 00:01:56.560 ನಂತರ ಲೂಪ್‌ನಲ್ಲಿ ವೇಗ ಹೆಚ್ಚಿಸಬೇಕು 00:01:56.560 --> 00:01:59.890 ಅದೇ ಡ್ಯಾನ್ಸರ್ ಮೂಲಕ ಲೂಪ್ ಮಾಡುತ್ತಿದ್ದೀರಿ. ಆದರೆ 00:01:59.890 --> 00:02:03.740 ಲೈಟ್ ವೇಗ ಹೆಚ್ಚಿಸುತ್ತಿದ್ದೀರಿ. ಅಗ ಪ್ರೇಕ್ಷಕರ ಮೇಲೆ ದೃಶ್ಯ ಟ್ರಿಕ್ ಆಗುತ್ತದೆ. 00:02:03.740 --> 00:02:06.420 ಇವೆಲ್ಲವನ್ನೂ ಲೂಪ್‌ನಲ್ಲಿ ರಚಿಸಲಾಗುತ್ತದೆ. 00:02:06.900 --> 00:02:10.539 ಕಂಪ್ಯೂಟರ್ ಸೈನ್ಸ್‌ ಲೂಪ್ ಪ್ರಮುಖ. ನಮ್ಮ ಕೆಲಸ ಸುಲಭ ಮಾಡುತ್ತವೆ.