1 00:00:00,680 --> 00:00:04,880 ಅನ್‌ಪ್ಲಗ್ಡ್ ಆಕ್ಟಿವಿಟಿ | ಲೂಪಿ ಆಗುವುದು 2 00:00:06,640 --> 00:00:09,080 ಹಾಯ್! ನಾನು ಮಿರಾಲ್ ಕೋಬ್ಟ್. 3 00:00:09,080 --> 00:00:12,680 ನಾನು ಇಲ್ಯುಮಿನೇಟ್ ರಚಿಸಿದ್ದೇನೆ. 4 00:00:12,680 --> 00:00:15,830 ನನ್ನ ಕೆಲಸದಲ್ಲಿ ಎರಡೂ ಡ್ಯಾನ್ಸ್‌ಗಳಿಗೆ ಒಂದನ್ನೇ ನಾನು ಬಳಸುತ್ತೇನೆ. 5 00:00:15,830 --> 00:00:20,200 ಪ್ರೋಗ್ರಾಮಿಂಗ್‌ನಲ್ಲಿ ಲೈಟ್ ಹೊಂದುತ್ತದೆ. ಅದನ್ನೇ ಲೂಪ್ ಎನ್ನಲಾಗುತ್ತದೆ! 6 00:00:20,200 --> 00:00:23,300 ಒಂದು ಆಕ್ಷನ್ ಅನ್ನು ಲೂಪ್ಸ್ ರಿಪೀಟ್ ಮಾಡುತ್ತವೆ. 7 00:00:23,300 --> 00:00:28,320 ಹಲವು ಬಾರಿ ಒಂದನ್ನೇ ನೀವು ರಿಪೀಟ್ ಮಾಡಿದರೆ, ಉದಾ., ಹುಲಾ ಹೂಪ್ ಸ್ಪಿನ್ ಮಾಡುವುದು 8 00:00:28,320 --> 00:00:31,480 ಆ ಆಕ್ಷನ್‌ನ ಲೂಪ್ ಅನ್ನು ನಾನು ನಡೆಸುವುದು. 9 00:00:31,480 --> 00:00:39,320 ಇದು ಲೂಪ್. 10 00:00:41,260 --> 00:00:47,600 ಇಂದು ಡ್ಯಾನ್ಸ್ ಪಾರ್ಟಿ ಮಾಡಲಿದ್ದೇವೆ. ಹೊಸ ಡ್ಯಾನ್ಸ್ ದಿ ಇಟರೇಶನ್ ಅನ್ನು ಲೂಪ್ ಮಾಡುತ್ತೇವೆ. 11 00:00:47,600 --> 00:00:51,360 ಡ್ಯಾನ್ಸ್ ಬಳಸಿ ನಾವು ಲೂಪ್ ಕಲಿಯುತ್ತೇವೆ. 12 00:00:51,360 --> 00:00:56,620 ಕೆಲವು ಸುಲಭ ಸ್ಟೆಪ್ ಕಲಿಯುತ್ತೀರಿ, ನಂತರ ಅವುಗಳನ್ನು ರಿಪೀಟ್ ಮಾಡುತ್ತೀರಿ 13 00:00:56,620 --> 00:00:59,480 ನೀವು ಕಲಿಯಬೇಕಿರುವ ಕೆಲವು ಸ್ಟೆಪ್‌ಗಳು ಇವು: 14 00:00:59,480 --> 00:01:04,099 ಕೈ ತಟ್ಟಿ, ತಲೆಯ ಹಿಂದೆ ಕೈ ಇಡಿ 15 00:01:04,099 --> 00:01:08,080 ಸೊಂಟದ ಮೇಲೆ ಕೈ ಇಡಿ, ಎಡಗೈ ಎತ್ತಿ 16 00:01:08,080 --> 00:01:11,179 ಬಲಗೈ ಎತ್ತಿ 17 00:01:11,179 --> 00:01:12,959 ಸರಳ ಅಲ್ಲವೇ? 18 00:01:12,960 --> 00:01:16,660 ತಲೆ, ಸೊಂಟ, ತಲೆ, ಸೊಂಟ. ಚಪ್ಪಾಳೆ , ಚಪ್ಪಾಳೆ, ಚಪ್ಪಾಳೆ. 19 00:01:16,660 --> 00:01:22,200 ಎಷ್ಟು ಸ್ಟೆಪ್ ರಿಪೀಟ್ ಆಗಿದೆ? ಜೊತೆಗೆ ಚಪ್ಪಾಳೆ? ಇದೇ ಲೂಪ್! 20 00:01:22,200 --> 00:01:24,200 ಇದನ್ನು ಇನ್ನೂ ಎರಡು ಬಾರಿ ಮಾಡಬೇಕು. ರೆಡಿ? 21 00:01:25,540 --> 00:01:30,200 ಕೆಲವು ಡ್ಯಾನ್ಸ್ ಸ್ಟೆಪ್ ಲೂಪ್‌ನಲ್ಲಿ ಇಟ್ಟು ನಿರ್ದೇಶನ ಕಡಿಮೆ ಮಾಡಬಹುದು. 22 00:01:30,200 --> 00:01:31,840 ರೆಡಿ? 23 00:01:31,850 --> 00:01:36,370 ಬೆಲ್ಲಿ ಲಾಫ್ ಮಾಡೋಣ, ರೆಡಿ? 24 00:01:38,780 --> 00:01:41,180 ನನ್ನ ಡ್ಯಾನ್ಸಿಂಗ್‌ನಲ್ಲಿ ಲೂಪ್ಸ್ ಬಳಕೆ ಮಾಡುತ್ತೀರಿ 25 00:01:41,180 --> 00:01:44,720 ಡ್ಯಾನ್ಸರ್‌ಗಳು ಕಂಪ್ಯೂಟರ್ ಧರಿಸುತ್ತಾರೆ. ಅದೇ ನೆಟ್‌ವರ್ಕ್‌ನಲ್ಲಿ ಅವು ಇವೆ. 26 00:01:44,720 --> 00:01:48,120 ಅದೇ ಡ್ಯಾನ್ಸರ್‌ ಮೂಲಕ ಲೈಟ್‌ಗಳನ್ನು ಲೂಪ್ ಮಾಡಬಹುದು 27 00:01:48,130 --> 00:01:51,390 ಲೂಪ್‌ನಲ್ಲಿ ಇಟರೇಶನ್ ಇರಬಹುದು. ಈ 6 ಡ್ಯಾನ್ಸರ್‌ 28 00:01:51,390 --> 00:01:55,440 ಅನ್ನು ಲೂಪ್ ಮಾಡಬೇಕು ಎಂದು ನಾನು ಹೇಳುವೆ. 29 00:01:55,440 --> 00:01:56,560 ನಂತರ ಲೂಪ್‌ನಲ್ಲಿ ವೇಗ ಹೆಚ್ಚಿಸಬೇಕು 30 00:01:56,560 --> 00:01:59,890 ಅದೇ ಡ್ಯಾನ್ಸರ್ ಮೂಲಕ ಲೂಪ್ ಮಾಡುತ್ತಿದ್ದೀರಿ. ಆದರೆ 31 00:01:59,890 --> 00:02:03,740 ಲೈಟ್ ವೇಗ ಹೆಚ್ಚಿಸುತ್ತಿದ್ದೀರಿ. ಅಗ ಪ್ರೇಕ್ಷಕರ ಮೇಲೆ ದೃಶ್ಯ ಟ್ರಿಕ್ ಆಗುತ್ತದೆ. 32 00:02:03,740 --> 00:02:06,420 ಇವೆಲ್ಲವನ್ನೂ ಲೂಪ್‌ನಲ್ಲಿ ರಚಿಸಲಾಗುತ್ತದೆ. 33 00:02:06,900 --> 00:02:10,539 ಕಂಪ್ಯೂಟರ್ ಸೈನ್ಸ್‌ ಲೂಪ್ ಪ್ರಮುಖ. ನಮ್ಮ ಕೆಲಸ ಸುಲಭ ಮಾಡುತ್ತವೆ.