< Return to Video

Loops with the Artist in Course 2

  • 0:05 - 0:09
    ನಮ್ಮ ಆರ್ಟಿಸ್ಟ್‌ ಪ್ರೋಗ್ರಾಮ್ ಮಾಡುವಾಗ ಸ್ಟೆಪ್
    ಉಳಿತಾಯ ಮಾಡಲು ನಾವು ರಿಪೀಟ್ ಬ್ಲಾಕ್ ಅನ್ನು
  • 0:09 - 0:14
    ಇಲ್ಲಿ ಬಳಸುತ್ತೇವೆ. ನಮ್ಮ ಸ್ಟೇಜ್‌ನಲ್ಲಿ ಕೆಲವು
    ಬ್ಲಾಕ್ ಇದೆ. ಆರಂಭಿಸಲು ಅವು ಅಲ್ಲಿವೆ.
  • 0:14 - 0:20
    ಇಡೀ ಸ್ಕ್ವೇರ್ ಅನ್ನು ಮಾಡುವುದಕ್ಕೆ
    ಬ್ಲಾಕ್‌ ನಾಲ್ಕು ಬಾರಿ ಲೂಪ್ ಮಾಡಬೇಕು
  • 0:20 - 0:26
    ರಿಪೀಟ್ ಬ್ಲಾಕ್ ಎಳೆಯಿರಿ, ಮುಂದಕ್ಕೆ ಸಾಗುವ
    ಬ್ಲಾಕ್ ಇಡಿ. ರಿಪೀಟ್ ಬ್ಲಾಕ್ ಒಳಗೆ ಬಲಕ್ಕೆ ತಿರುಗುವ ಬ್ಲಾಕ್ ಇಡಿ.
  • 0:26 - 0:30
    ರನ್ ಒತ್ತಿದಾಗ, ಆರ್ಟಿಸ್ಟ್ ನಾಲ್ಕು ಬಾರಿ ರಿಪೀಟ್ ಮಾಡಿ
    ಸ್ಕ್ವೇರ್ ಅನ್ನು ಪೂರ್ಣ ಮಾಡುತ್ತಾರೆ.
Title:
Loops with the Artist in Course 2
Description:

more » « less
Video Language:
English
Team:
Code.org
Project:
CSF '21-'22
Duration:
0:32

Kannada subtitles

Revisions