[Script Info] Title: [Events] Format: Layer, Start, End, Style, Name, MarginL, MarginR, MarginV, Effect, Text Dialogue: 0,0:00:05.08,0:00:09.10,Default,,0000,0000,0000,,ನಮ್ಮ ಆರ್ಟಿಸ್ಟ್‌ ಪ್ರೋಗ್ರಾಮ್ ಮಾಡುವಾಗ ಸ್ಟೆಪ್\Nಉಳಿತಾಯ ಮಾಡಲು ನಾವು ರಿಪೀಟ್ ಬ್ಲಾಕ್ ಅನ್ನು Dialogue: 0,0:00:09.10,0:00:13.61,Default,,0000,0000,0000,,ಇಲ್ಲಿ ಬಳಸುತ್ತೇವೆ. ನಮ್ಮ ಸ್ಟೇಜ್‌ನಲ್ಲಿ ಕೆಲವು\Nಬ್ಲಾಕ್ ಇದೆ. ಆರಂಭಿಸಲು ಅವು ಅಲ್ಲಿವೆ. Dialogue: 0,0:00:13.61,0:00:19.68,Default,,0000,0000,0000,,ಇಡೀ ಸ್ಕ್ವೇರ್ ಅನ್ನು ಮಾಡುವುದಕ್ಕೆ\Nಬ್ಲಾಕ್‌ ನಾಲ್ಕು ಬಾರಿ ಲೂಪ್ ಮಾಡಬೇಕು Dialogue: 0,0:00:19.68,0:00:25.55,Default,,0000,0000,0000,,ರಿಪೀಟ್ ಬ್ಲಾಕ್ ಎಳೆಯಿರಿ, ಮುಂದಕ್ಕೆ ಸಾಗುವ\Nಬ್ಲಾಕ್ ಇಡಿ. ರಿಪೀಟ್ ಬ್ಲಾಕ್ ಒಳಗೆ ಬಲಕ್ಕೆ ತಿರುಗುವ ಬ್ಲಾಕ್ ಇಡಿ. Dialogue: 0,0:00:25.55,0:00:30.16,Default,,0000,0000,0000,,ರನ್ ಒತ್ತಿದಾಗ, ಆರ್ಟಿಸ್ಟ್ ನಾಲ್ಕು ಬಾರಿ ರಿಪೀಟ್ ಮಾಡಿ\Nಸ್ಕ್ವೇರ್ ಅನ್ನು ಪೂರ್ಣ ಮಾಡುತ್ತಾರೆ.