0:00:05.080,0:00:09.100 ನಮ್ಮ ಆರ್ಟಿಸ್ಟ್‌ ಪ್ರೋಗ್ರಾಮ್ ಮಾಡುವಾಗ ಸ್ಟೆಪ್[br]ಉಳಿತಾಯ ಮಾಡಲು ನಾವು ರಿಪೀಟ್ ಬ್ಲಾಕ್ ಅನ್ನು 0:00:09.100,0:00:13.610 ಇಲ್ಲಿ ಬಳಸುತ್ತೇವೆ. ನಮ್ಮ ಸ್ಟೇಜ್‌ನಲ್ಲಿ ಕೆಲವು[br]ಬ್ಲಾಕ್ ಇದೆ. ಆರಂಭಿಸಲು ಅವು ಅಲ್ಲಿವೆ. 0:00:13.610,0:00:19.680 ಇಡೀ ಸ್ಕ್ವೇರ್ ಅನ್ನು ಮಾಡುವುದಕ್ಕೆ[br]ಬ್ಲಾಕ್‌ ನಾಲ್ಕು ಬಾರಿ ಲೂಪ್ ಮಾಡಬೇಕು 0:00:19.680,0:00:25.550 ರಿಪೀಟ್ ಬ್ಲಾಕ್ ಎಳೆಯಿರಿ, ಮುಂದಕ್ಕೆ ಸಾಗುವ[br]ಬ್ಲಾಕ್ ಇಡಿ. ರಿಪೀಟ್ ಬ್ಲಾಕ್ ಒಳಗೆ ಬಲಕ್ಕೆ ತಿರುಗುವ ಬ್ಲಾಕ್ ಇಡಿ. 0:00:25.550,0:00:30.160 ರನ್ ಒತ್ತಿದಾಗ, ಆರ್ಟಿಸ್ಟ್ ನಾಲ್ಕು ಬಾರಿ ರಿಪೀಟ್ ಮಾಡಿ[br]ಸ್ಕ್ವೇರ್ ಅನ್ನು ಪೂರ್ಣ ಮಾಡುತ್ತಾರೆ.