ನಮ್ಮ ಆರ್ಟಿಸ್ಟ್‌ ಪ್ರೋಗ್ರಾಮ್ ಮಾಡುವಾಗ ಸ್ಟೆಪ್ ಉಳಿತಾಯ ಮಾಡಲು ನಾವು ರಿಪೀಟ್ ಬ್ಲಾಕ್ ಅನ್ನು ಇಲ್ಲಿ ಬಳಸುತ್ತೇವೆ. ನಮ್ಮ ಸ್ಟೇಜ್‌ನಲ್ಲಿ ಕೆಲವು ಬ್ಲಾಕ್ ಇದೆ. ಆರಂಭಿಸಲು ಅವು ಅಲ್ಲಿವೆ. ಇಡೀ ಸ್ಕ್ವೇರ್ ಅನ್ನು ಮಾಡುವುದಕ್ಕೆ ಬ್ಲಾಕ್‌ ನಾಲ್ಕು ಬಾರಿ ಲೂಪ್ ಮಾಡಬೇಕು ರಿಪೀಟ್ ಬ್ಲಾಕ್ ಎಳೆಯಿರಿ, ಮುಂದಕ್ಕೆ ಸಾಗುವ ಬ್ಲಾಕ್ ಇಡಿ. ರಿಪೀಟ್ ಬ್ಲಾಕ್ ಒಳಗೆ ಬಲಕ್ಕೆ ತಿರುಗುವ ಬ್ಲಾಕ್ ಇಡಿ. ರನ್ ಒತ್ತಿದಾಗ, ಆರ್ಟಿಸ್ಟ್ ನಾಲ್ಕು ಬಾರಿ ರಿಪೀಟ್ ಮಾಡಿ ಸ್ಕ್ವೇರ್ ಅನ್ನು ಪೂರ್ಣ ಮಾಡುತ್ತಾರೆ.