-
ಹೆಣ್ಣುಮಕ್ಕಳು ಕಂಪ್ಯೂಟರ್ ಸೈನ್ಸ್ ಕಲಿಯುವುದು
ಮುಖ್ಯ. ಹಿಂದಿನ ಕಾಲದಿಂದಲೂ ಕೆಲವನ್ನು
-
ಹುಡುಗರು, ಕೆಲವನ್ನು ಹುಡುಗಿಯರು ಕಲಿಯಬೇಕು
ಎಂದು ನಿಯಮ ಮಾಡಲಾಗಿತ್ತು. ಆದರೆ ಈಗ
-
ಹುಡುಗರಿಗೆ, ಹುಡುಗಿಯರಿಗೆ ಸಮಾನ ಅವಕಾಶ ಇದೆ.
-
ಹುಡುಗಿಯರನ್ನು ಬೆಂಬಲಿಸಿ ಅವರಿಗೆ ಪ್ರೋತ್ಸಾಹ
ನೀಡಿದರೆ, ಈ ಸಮತೋಲನ ಕಾಯಬಹುದು.
-
ನಂತರ ಈ ಸಮತೋಲನ ಕಾಯುವ ಅಗತ್ಯವೇ
ಇರುವುದಿಲ್ಲ. ಯಾಕೆಂದರೆ ಇದು ನೈಸರ್ಗಿಕವಾಗುತ್ತದೆ.
-
ಕೋಡ್ ಮಾಡುವಿಕೆ ನಿಮಗೆ ಸ್ವಾತಂತ್ರ್ಯ ನೀಡುತ್ತದೆ.
ಇದು ಸಬಲಗೊಳಿಸುವುದು.
-
ನನ್ನ ಕಲ್ಪನೆಯನ್ನು ವ್ಯಕ್ತಪಡಿಸಲು ನನ್ನ
ಕೈಯಲ್ಲೇ ಪ್ರೋಗ್ರಾಮಿಂಗ್ ಅಧಿಕಾರವಿದ್ದ ಹಾಗೆ.
-
ಪ್ರೋಗ್ರಾಮಿಂಗ್ ಅನುಭವವು ನಿಮಗೆ ಹೊಸ ಚಿಂತನೆ
ವಿಧಾನಕ್ಕೆ ಪ್ರವೇಶ ನೀಡುತ್ತದೆ. ಎಲ್ಲವೂ ಪರಿಹಾರದ
-
ಕಡೆಗೆ ಕರೆದೊಯ್ಯುವ ಹೆಜ್ಜೆಯಾಗುತ್ತವೆ. ಅದು
ನಿಜಕ್ಕೂ ಮೌಲ್ಯಯುತವಾದದ್ದು.
-
ನೀವು ಸಾಫ್ಟ್‌ವೇರ್ ಬಳಸುವುದಕ್ಕೂ ಮತ್ತು ನೀವು
ಬಳಸುವ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ ಎಂದು
-
ತಿಳಿಯುವುದಕ್ಕೂ ವ್ಯತ್ಯಾಸವಿದೆ. ಹೌದು, ಕಂಪ್ಯೂಟರ್
ಸೈನ್ಸ್‌ನಿಂದ ಎಲ್ಲ ಮೆಚ್ಚಿನ ಮೆಮೊರಿಗಳು ನಿಜವಾಗಿಯೂ
-
ಟೀಮ್ಸ್ ಜೊತೆಗೆ ಪ್ರೋಗ್ರಾಮಿಂಗ್ ಮಾಡಿದ್ದವೇ ಆಗಿವೆ.
ಕಂಪ್ಯೂಟರ್ ಸೈನ್ಸ್ ಒಂಟಿ ಕಥೆಯಲ್ಲ ಎನಿಸುತ್ತದೆ.
-
ಏನನ್ನೋ ನಿರ್ಮಿಸಲು, ತಂಡವಾಗಿ ನೀವು ಕೆಲಸ
ಮಾಡಬೇಕಾಗುತ್ತದೆ ಮತ್ತು ಕಂಪ್ಯೂಟರ್ ಸೈನ್ಸ್
-
ಕೂಡ ಇದಕ್ಕಿಂತ ಹೊರತಲ್ಲ. ನಿಮ್ಮನ್ನು ಅಭಿವ್ಯಕ್ತಿಸುವ
ಇತರರ ಬಗ್ಗೆ ಕಲಿಯುವ, ಬ್ಯುಸಿನೆಸ್ ಮಾಡುವ
-
ಕಾಲದಲ್ಲಿದ್ದೀರಿ. ನೀವು ಮಾಡುವ ಸಂವಹನದಲ್ಲೇ
ಎಲ್ಲವೂ ಇರುತ್ತದೆ.
-
ಕಂಪ್ಯೂಟರ್‌ನಿಂದ ನಿಮ್ಮ ಬೆರಳಂಚಿನಲ್ಲಿ
ಇರುತ್ತದೆ. ಹುಡುಗ ಅಥವಾ ಹುಡುಗಿಯಾಗಿರುವ
-
ವಿಚಾರವಷ್ಟೇ ಅಲ್ಲ. ಪ್ರತಿಭೆ ಹೊಂದಿರುವುದು ಮುಖ್ಯ
ಕಂಪ್ಯೂಟರ್ ಸೈನ್ಸ್‌ಗೆ ಹೆಚ್ಚು ಪ್ರತಿಭಾವಂತರು ಬೇಕು
-
ಕ್ರಿಯಾಶೀಲವಾಗಿರುವವರು ಮತ್ತು ವಿಶ್ವವನ್ನು ಉತ್ತಮ
ಸ್ಥಳವನ್ನಾಗಿಸುವವರು ಬೇಕು. ಅದಕ್ಕೆ ನೆಗೆಯಿರಿ!
-
ಪ್ರಯತ್ನಿಸಿ, ಒಂದು ಕ್ಲಾಸ್ ತೆಗೆದುಕೊಳ್ಳಿ
ಒಂದು ಗಂಟೆ ಪ್ರಯತ್ನಿಸಿ. ಒಂದು ಗಂಟೆಯಲ್ಲಿ
-
ನೀವು ಅದ್ಭುತವನ್ನು ಕಲಿಯಬಹುದು. ಅವರ್ ಆಫ್ ಕೋಡ್
ಕೂಡ ಇಷ್ಟ ಅದ್ಭುತ. ನೀವೆಲ್ಲರೂ ಭಾಗವಹಿಸಬಹುದು.
-
ದೇಶದ ಎಲ್ಲೆಡೆಯಿಂದ, ಎಲ್ಲ ವಯಸ್ಸಿನವರು, ಎಲ್ಲ
ಹಿನ್ನೆಲೆಯವರೂ ಭಾಗವಹಿಸಬಹುದು.
-
ಇದು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ
ಕ್ರಿಯಾಶೀಲತೆಯಲ್ಲಿ ಪ್ರತಿ ಹುಡುಗಿಯೂ ಭಾಗಿ
-
ಆಗಬಹುದು. ಈ ತಂತ್ರಜ್ಞಾನ ನಮ್ಮ ಜಗತ್ತನ್ನು
ಬದಲಿಸಲಿದೆ
-
ಎಲ್ಲ ದೇಶ ಹುಡುಗಿಯರಿಗೆ ಅವರ್ ಆಫ್ ಕೋಡ್
ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ. ತಂತ್ರಜ್ಞಾನವು
-
ಜೀವನದ ಪ್ರತಿ ಭಾಗದಲ್ಲೂ ಇದೆ. ತಂತ್ರಜ್ಞಾನ ಬದಲಿಸಿದರೆ
ವಿಶ್ವವನ್ನೇ ಬದಲಿಸಬಹುದು.
-
ವಿಶ್ವವವನ್ನು ಬದಲಿಸಿ. #ಅವರ್‌ಆಫ್‌ಕೋಡ್