WEBVTT 00:00:01.150 --> 00:00:05.170 ಹೆಣ್ಣುಮಕ್ಕಳು ಕಂಪ್ಯೂಟರ್ ಸೈನ್ಸ್ ಕಲಿಯುವುದು ಮುಖ್ಯ. ಹಿಂದಿನ ಕಾಲದಿಂದಲೂ ಕೆಲವನ್ನು 00:00:05.170 --> 00:00:10.059 ಹುಡುಗರು, ಕೆಲವನ್ನು ಹುಡುಗಿಯರು ಕಲಿಯಬೇಕು ಎಂದು ನಿಯಮ ಮಾಡಲಾಗಿತ್ತು. ಆದರೆ ಈಗ 00:00:10.059 --> 00:00:16.630 ಹುಡುಗರಿಗೆ, ಹುಡುಗಿಯರಿಗೆ ಸಮಾನ ಅವಕಾಶ ಇದೆ. 00:00:16.630 --> 00:00:20.920 ಹುಡುಗಿಯರನ್ನು ಬೆಂಬಲಿಸಿ ಅವರಿಗೆ ಪ್ರೋತ್ಸಾಹ ನೀಡಿದರೆ, ಈ ಸಮತೋಲನ ಕಾಯಬಹುದು. 00:00:20.920 --> 00:00:23.910 ನಂತರ ಈ ಸಮತೋಲನ ಕಾಯುವ ಅಗತ್ಯವೇ ಇರುವುದಿಲ್ಲ. ಯಾಕೆಂದರೆ ಇದು ನೈಸರ್ಗಿಕವಾಗುತ್ತದೆ. 00:00:23.910 --> 00:00:35.070 ಕೋಡ್ ಮಾಡುವಿಕೆ ನಿಮಗೆ ಸ್ವಾತಂತ್ರ್ಯ ನೀಡುತ್ತದೆ. ಇದು ಸಬಲಗೊಳಿಸುವುದು. 00:00:35.070 --> 00:00:41.540 ನನ್ನ ಕಲ್ಪನೆಯನ್ನು ವ್ಯಕ್ತಪಡಿಸಲು ನನ್ನ ಕೈಯಲ್ಲೇ ಪ್ರೋಗ್ರಾಮಿಂಗ್ ಅಧಿಕಾರವಿದ್ದ ಹಾಗೆ. 00:00:41.540 --> 00:00:46.120 ಪ್ರೋಗ್ರಾಮಿಂಗ್‌ ಅನುಭವವು ನಿಮಗೆ ಹೊಸ ಚಿಂತನೆ ವಿಧಾನಕ್ಕೆ ಪ್ರವೇಶ ನೀಡುತ್ತದೆ. ಎಲ್ಲವೂ ಪರಿಹಾರದ 00:00:46.120 --> 00:00:51.550 ಕಡೆಗೆ ಕರೆದೊಯ್ಯುವ ಹೆಜ್ಜೆಯಾಗುತ್ತವೆ. ಅದು ನಿಜಕ್ಕೂ ಮೌಲ್ಯಯುತವಾದದ್ದು. 00:00:51.550 --> 00:00:56.930 ನೀವು ಸಾಫ್ಟ್‌ವೇರ್ ಬಳಸುವುದಕ್ಕೂ ಮತ್ತು ನೀವು ಬಳಸುವ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ ಎಂದು 00:00:56.930 --> 00:01:02.330 ತಿಳಿಯುವುದಕ್ಕೂ ವ್ಯತ್ಯಾಸವಿದೆ. ಹೌದು, ಕಂಪ್ಯೂಟರ್ ಸೈನ್ಸ್‌ನಿಂದ ಎಲ್ಲ ಮೆಚ್ಚಿನ ಮೆಮೊರಿಗಳು ನಿಜವಾಗಿಯೂ 00:01:02.330 --> 00:01:07.340 ಟೀಮ್ಸ್ ಜೊತೆಗೆ ಪ್ರೋಗ್ರಾಮಿಂಗ್‌ ಮಾಡಿದ್ದವೇ ಆಗಿವೆ. ಕಂಪ್ಯೂಟರ್ ಸೈನ್ಸ್‌ ಒಂಟಿ ಕಥೆಯಲ್ಲ ಎನಿಸುತ್ತದೆ. 00:01:07.340 --> 00:01:11.270 ಏನನ್ನೋ ನಿರ್ಮಿಸಲು, ತಂಡವಾಗಿ ನೀವು ಕೆಲಸ ಮಾಡಬೇಕಾಗುತ್ತದೆ ಮತ್ತು ಕಂಪ್ಯೂಟರ್ ಸೈನ್ಸ್ 00:01:11.270 --> 00:01:16.000 ಕೂಡ ಇದಕ್ಕಿಂತ ಹೊರತಲ್ಲ. ನಿಮ್ಮನ್ನು ಅಭಿವ್ಯಕ್ತಿಸುವ ಇತರರ ಬಗ್ಗೆ ಕಲಿಯುವ, ಬ್ಯುಸಿನೆಸ್ ಮಾಡುವ 00:01:16.000 --> 00:01:20.610 ಕಾಲದಲ್ಲಿದ್ದೀರಿ. ನೀವು ಮಾಡುವ ಸಂವಹನದಲ್ಲೇ ಎಲ್ಲವೂ ಇರುತ್ತದೆ. 00:01:20.610 --> 00:01:28.370 ಕಂಪ್ಯೂಟರ್‌ನಿಂದ ನಿಮ್ಮ ಬೆರಳಂಚಿನಲ್ಲಿ ಇರುತ್ತದೆ. ಹುಡುಗ ಅಥವಾ ಹುಡುಗಿಯಾಗಿರುವ 00:01:28.370 --> 00:01:34.140 ವಿಚಾರವಷ್ಟೇ ಅಲ್ಲ. ಪ್ರತಿಭೆ ಹೊಂದಿರುವುದು ಮುಖ್ಯ ಕಂಪ್ಯೂಟರ್ ಸೈನ್ಸ್‌ಗೆ ಹೆಚ್ಚು ಪ್ರತಿಭಾವಂತರು ಬೇಕು 00:01:34.140 --> 00:01:42.050 ಕ್ರಿಯಾಶೀಲವಾಗಿರುವವರು ಮತ್ತು ವಿಶ್ವವನ್ನು ಉತ್ತಮ ಸ್ಥಳವನ್ನಾಗಿಸುವವರು ಬೇಕು. ಅದಕ್ಕೆ ನೆಗೆಯಿರಿ! 00:01:42.050 --> 00:01:48.770 ಪ್ರಯತ್ನಿಸಿ, ಒಂದು ಕ್ಲಾಸ್ ತೆಗೆದುಕೊಳ್ಳಿ ಒಂದು ಗಂಟೆ ಪ್ರಯತ್ನಿಸಿ. ಒಂದು ಗಂಟೆಯಲ್ಲಿ 00:01:48.770 --> 00:01:53.740 ನೀವು ಅದ್ಭುತವನ್ನು ಕಲಿಯಬಹುದು. ಅವರ್ ಆಫ್ ಕೋಡ್ ಕೂಡ ಇಷ್ಟ ಅದ್ಭುತ. ನೀವೆಲ್ಲರೂ ಭಾಗವಹಿಸಬಹುದು. 00:01:53.740 --> 00:01:58.909 ದೇಶದ ಎಲ್ಲೆಡೆಯಿಂದ, ಎಲ್ಲ ವಯಸ್ಸಿನವರು, ಎಲ್ಲ ಹಿನ್ನೆಲೆಯವರೂ ಭಾಗವಹಿಸಬಹುದು. 00:01:58.909 --> 00:02:05.460 ಇದು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ ಕ್ರಿಯಾಶೀಲತೆಯಲ್ಲಿ ಪ್ರತಿ ಹುಡುಗಿಯೂ ಭಾಗಿ 00:02:05.460 --> 00:02:11.810 ಆಗಬಹುದು. ಈ ತಂತ್ರಜ್ಞಾನ ನಮ್ಮ ಜಗತ್ತನ್ನು ಬದಲಿಸಲಿದೆ 00:02:11.810 --> 00:02:18.829 ಎಲ್ಲ ದೇಶ ಹುಡುಗಿಯರಿಗೆ ಅವರ್ ಆಫ್ ಕೋಡ್ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ. ತಂತ್ರಜ್ಞಾನವು 00:02:18.829 --> 00:02:23.292 ಜೀವನದ ಪ್ರತಿ ಭಾಗದಲ್ಲೂ ಇದೆ. ತಂತ್ರಜ್ಞಾನ ಬದಲಿಸಿದರೆ ವಿಶ್ವವನ್ನೇ ಬದಲಿಸಬಹುದು. 00:02:25.320 --> 00:02:30.180 ವಿಶ್ವವವನ್ನು ಬದಲಿಸಿ. #ಅವರ್‌ಆಫ್‌ಕೋಡ್