0:00:01.150,0:00:05.170 ಹೆಣ್ಣುಮಕ್ಕಳು ಕಂಪ್ಯೂಟರ್ ಸೈನ್ಸ್ ಕಲಿಯುವುದು [br]ಮುಖ್ಯ. ಹಿಂದಿನ ಕಾಲದಿಂದಲೂ ಕೆಲವನ್ನು 0:00:05.170,0:00:10.059 ಹುಡುಗರು, ಕೆಲವನ್ನು ಹುಡುಗಿಯರು ಕಲಿಯಬೇಕು[br]ಎಂದು ನಿಯಮ ಮಾಡಲಾಗಿತ್ತು. ಆದರೆ ಈಗ 0:00:10.059,0:00:16.630 ಹುಡುಗರಿಗೆ, ಹುಡುಗಿಯರಿಗೆ ಸಮಾನ ಅವಕಾಶ ಇದೆ. 0:00:16.630,0:00:20.920 ಹುಡುಗಿಯರನ್ನು ಬೆಂಬಲಿಸಿ ಅವರಿಗೆ ಪ್ರೋತ್ಸಾಹ [br]ನೀಡಿದರೆ, ಈ ಸಮತೋಲನ ಕಾಯಬಹುದು. 0:00:20.920,0:00:23.910 ನಂತರ ಈ ಸಮತೋಲನ ಕಾಯುವ ಅಗತ್ಯವೇ[br]ಇರುವುದಿಲ್ಲ. ಯಾಕೆಂದರೆ ಇದು ನೈಸರ್ಗಿಕವಾಗುತ್ತದೆ. 0:00:23.910,0:00:35.070 ಕೋಡ್ ಮಾಡುವಿಕೆ ನಿಮಗೆ ಸ್ವಾತಂತ್ರ್ಯ ನೀಡುತ್ತದೆ.[br]ಇದು ಸಬಲಗೊಳಿಸುವುದು. 0:00:35.070,0:00:41.540 ನನ್ನ ಕಲ್ಪನೆಯನ್ನು ವ್ಯಕ್ತಪಡಿಸಲು ನನ್ನ [br]ಕೈಯಲ್ಲೇ ಪ್ರೋಗ್ರಾಮಿಂಗ್ ಅಧಿಕಾರವಿದ್ದ ಹಾಗೆ. 0:00:41.540,0:00:46.120 ಪ್ರೋಗ್ರಾಮಿಂಗ್‌ ಅನುಭವವು ನಿಮಗೆ ಹೊಸ ಚಿಂತನೆ[br]ವಿಧಾನಕ್ಕೆ ಪ್ರವೇಶ ನೀಡುತ್ತದೆ. ಎಲ್ಲವೂ ಪರಿಹಾರದ 0:00:46.120,0:00:51.550 ಕಡೆಗೆ ಕರೆದೊಯ್ಯುವ ಹೆಜ್ಜೆಯಾಗುತ್ತವೆ. ಅದು[br]ನಿಜಕ್ಕೂ ಮೌಲ್ಯಯುತವಾದದ್ದು. 0:00:51.550,0:00:56.930 ನೀವು ಸಾಫ್ಟ್‌ವೇರ್ ಬಳಸುವುದಕ್ಕೂ ಮತ್ತು ನೀವು [br]ಬಳಸುವ ಸಾಫ್ಟ್‌ವೇರ್ ಹೇಗೆ ಕೆಲಸ ಮಾಡುತ್ತದೆ ಎಂದು 0:00:56.930,0:01:02.330 ತಿಳಿಯುವುದಕ್ಕೂ ವ್ಯತ್ಯಾಸವಿದೆ. ಹೌದು, ಕಂಪ್ಯೂಟರ್[br]ಸೈನ್ಸ್‌ನಿಂದ ಎಲ್ಲ ಮೆಚ್ಚಿನ ಮೆಮೊರಿಗಳು ನಿಜವಾಗಿಯೂ 0:01:02.330,0:01:07.340 ಟೀಮ್ಸ್ ಜೊತೆಗೆ ಪ್ರೋಗ್ರಾಮಿಂಗ್‌ ಮಾಡಿದ್ದವೇ ಆಗಿವೆ.[br]ಕಂಪ್ಯೂಟರ್ ಸೈನ್ಸ್‌ ಒಂಟಿ ಕಥೆಯಲ್ಲ ಎನಿಸುತ್ತದೆ. 0:01:07.340,0:01:11.270 ಏನನ್ನೋ ನಿರ್ಮಿಸಲು, ತಂಡವಾಗಿ ನೀವು ಕೆಲಸ[br]ಮಾಡಬೇಕಾಗುತ್ತದೆ ಮತ್ತು ಕಂಪ್ಯೂಟರ್ ಸೈನ್ಸ್ 0:01:11.270,0:01:16.000 ಕೂಡ ಇದಕ್ಕಿಂತ ಹೊರತಲ್ಲ. ನಿಮ್ಮನ್ನು ಅಭಿವ್ಯಕ್ತಿಸುವ[br]ಇತರರ ಬಗ್ಗೆ ಕಲಿಯುವ, ಬ್ಯುಸಿನೆಸ್ ಮಾಡುವ 0:01:16.000,0:01:20.610 ಕಾಲದಲ್ಲಿದ್ದೀರಿ. ನೀವು ಮಾಡುವ ಸಂವಹನದಲ್ಲೇ[br]ಎಲ್ಲವೂ ಇರುತ್ತದೆ. 0:01:20.610,0:01:28.370 ಕಂಪ್ಯೂಟರ್‌ನಿಂದ ನಿಮ್ಮ ಬೆರಳಂಚಿನಲ್ಲಿ[br]ಇರುತ್ತದೆ. ಹುಡುಗ ಅಥವಾ ಹುಡುಗಿಯಾಗಿರುವ 0:01:28.370,0:01:34.140 ವಿಚಾರವಷ್ಟೇ ಅಲ್ಲ. ಪ್ರತಿಭೆ ಹೊಂದಿರುವುದು ಮುಖ್ಯ[br]ಕಂಪ್ಯೂಟರ್ ಸೈನ್ಸ್‌ಗೆ ಹೆಚ್ಚು ಪ್ರತಿಭಾವಂತರು ಬೇಕು 0:01:34.140,0:01:42.050 ಕ್ರಿಯಾಶೀಲವಾಗಿರುವವರು ಮತ್ತು ವಿಶ್ವವನ್ನು ಉತ್ತಮ[br]ಸ್ಥಳವನ್ನಾಗಿಸುವವರು ಬೇಕು. ಅದಕ್ಕೆ ನೆಗೆಯಿರಿ! 0:01:42.050,0:01:48.770 ಪ್ರಯತ್ನಿಸಿ, ಒಂದು ಕ್ಲಾಸ್ ತೆಗೆದುಕೊಳ್ಳಿ[br]ಒಂದು ಗಂಟೆ ಪ್ರಯತ್ನಿಸಿ. ಒಂದು ಗಂಟೆಯಲ್ಲಿ 0:01:48.770,0:01:53.740 ನೀವು ಅದ್ಭುತವನ್ನು ಕಲಿಯಬಹುದು. ಅವರ್ ಆಫ್ ಕೋಡ್[br]ಕೂಡ ಇಷ್ಟ ಅದ್ಭುತ. ನೀವೆಲ್ಲರೂ ಭಾಗವಹಿಸಬಹುದು. 0:01:53.740,0:01:58.909 ದೇಶದ ಎಲ್ಲೆಡೆಯಿಂದ, ಎಲ್ಲ ವಯಸ್ಸಿನವರು, ಎಲ್ಲ[br]ಹಿನ್ನೆಲೆಯವರೂ ಭಾಗವಹಿಸಬಹುದು. 0:01:58.909,0:02:05.460 ಇದು ಎಲ್ಲರಿಗೂ ಸಮಾನ ಅವಕಾಶ ನೀಡುತ್ತದೆ[br]ಕ್ರಿಯಾಶೀಲತೆಯಲ್ಲಿ ಪ್ರತಿ ಹುಡುಗಿಯೂ ಭಾಗಿ 0:02:05.460,0:02:11.810 ಆಗಬಹುದು. ಈ ತಂತ್ರಜ್ಞಾನ ನಮ್ಮ ಜಗತ್ತನ್ನು [br]ಬದಲಿಸಲಿದೆ 0:02:11.810,0:02:18.829 ಎಲ್ಲ ದೇಶ ಹುಡುಗಿಯರಿಗೆ ಅವರ್ ಆಫ್ ಕೋಡ್[br]ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ. ತಂತ್ರಜ್ಞಾನವು 0:02:18.829,0:02:23.292 ಜೀವನದ ಪ್ರತಿ ಭಾಗದಲ್ಲೂ ಇದೆ. ತಂತ್ರಜ್ಞಾನ ಬದಲಿಸಿದರೆ[br]ವಿಶ್ವವನ್ನೇ ಬದಲಿಸಬಹುದು. 0:02:25.320,0:02:30.180 ವಿಶ್ವವವನ್ನು ಬದಲಿಸಿ. #ಅವರ್‌ಆಫ್‌ಕೋಡ್