-
ಕಂಪ್ಯೂಟರ್ ಸೈನ್ಸ್‌ನಲ್ಲಿ ಮುಖ್ಯ ಕಾನ್ಸೆಪ್ಟ್
ಎಂದರೆ ಹೊಸ ಕಮಾಂಡ್ ವ್ಯಾಖ್ಯಾನಿಸುವುದು
-
ಕಂಪ್ಯೂಟರ್ ಲ್ಯಾಂಗ್ವೇಜ್‌ಗೆ ನಿಮ್ಮದೇ ಶಬ್ದ ಸೇರಿಸುವುದು.
ಬಹುತೇಕ ಕಂಪ್ಯೂಟರ್ ಲ್ಯಾಂಗ್ವೇಜ್‌ಗಳು ನೂರು ಶಬ್ದ ಅಥವಾ
-
ಕಮಾಂಡ್‌ಗಳನ್ನು ಹೊಂದಿವೆ. ನಿಮ್ಮ ಹೊಸ
ಶಬ್ದಗಳನ್ನು ಈ ಹೊಸ ಬಿಲ್ಡಿಂಗ್ ಬ್ಲಾಕ್‌ನಲ್ಲಿ
-
ವ್ಯಾಖ್ಯಾನಿಸುವುದೇ ಮುಖ್ಯ. ಕ್ರೀಡೆಯಲ್ಲಿ ಇದನ್ನು
ನಾವು ಮಾಡುತ್ತೇವೆ. ಉದಾ., ಬಾಸ್ಕೆಟ್‌ಬಾಲ್‌ನಲ್ಲಿ
-
ಡ್ರಿಬಲ್ ಆರಂಭ, ಲೇಪ್ ಮಾಡುವುದು, ರಿಬೌಂಡ್
ಕಲಿಯುತ್ತೀರಿ. ಈ ಮೂಲ ಮೂವ್‌ಗಳನ್ನು ಕಲಿತ
-
ನಂತರ, ಹೊಸ ಮೂವ್ ಕಲಿಯುತ್ತೀರಿ ಮತ್ತು
ಈ ಬಿಲ್ಡಿಂಗ್ ಬ್ಲಾಕ್ ಅನ್ನು ನೀವು ಹಾಕುತ್ತೀರಿ
-
ಪಿಕ್, ರೋಲ್, ಗಿವ್, ಗೋ ರೀತಿ. ಅಲ್ಲಿಂದ ನೀವು
ಸಂಕೀರ್ಣ ಪ್ಲೇಗೆ ಹೋಗಬಹುದು. ನೀವು ಒಮ್ಮೆ
-
ಕಲಿತ ನಂತರ ಅದಕ್ಕೆ ಹೆಸರು ಕೊಡಿ. ಇದನ್ನು ಮಾಡೋದು
ಹೇಗೆ ಎಂದು ಎಲ್ಲರಿಗೂ ತಿಳಿಯುತ್ತದೆ. ಇದೇ ರೀತಿ
-
ಕಮಾಂಡ್‌ಗಳನ್ನು ಬಳಸಿ ಆಕ್ಷನ್ ಮಾಡುವುದನ್ನು
ಕಂಪ್ಯೂಟರ್‌ಗೆ ಕಲಿಸಿದ ನಂತರ,
-
ನಿಮ್ಮದೇ ಆಕ್ಷನ್ ಅನ್ನು ನೀವು ಮಾಡಬಹುದು.
ಅದು ನಂತರ ರಿಪೀಟ್ ಮಾಡುತ್ತದೆ. ನಿಮ್ಮದೇ
-
ಕಮಾಂಡ್ ಅನ್ನು ವ್ಯಾಖ್ಯಾನಿಸಿದ ನಂತರ, ಅದಕ್ಕೆ
ಹೆಸರು ಕೊಡಿ. ಅದನ್ನು ಫಂಕ್ಷನ್ ಎನ್ನಲಾಗುತ್ತದೆ.
-
ಈಗ ನಾವು ಜೇನ್ನೊಣಕ್ಕೆ ಸಹಾಯ ಮಾಡುವ ಫಂಕ್ಷನ್ ಮಾಡೋಣ.
ಈ ಉದಾಹರಣೆಯಲ್ಲಿ, ನಮ್ಮ ಫಂಕ್ಷನ್‌ಗೆ 2 ನೆಕ್ಟರ್ ಎಂದು ಹೆಸರು.
-
ಇಲ್ಲಿ ಈ ಹಸಿರು ಬ್ಲಾಕ್ ಇದೆಯಲ್ಲ. ಈ ಬೂದು ಬ್ಲಾಕ್ ನೋಡಿ
ಆ 2 ನೆಕ್ಟರ್‌ಗೆ ಏನು ಸಿಗುತ್ತದೆ ಎಂದು ನಮಗೆ ತಿಳಿದಿದೆ.
-
ಇದು ಫಂಕ್ಷನ್ ಡಿಫಿನಿಶನ್. ಅಲ್ಲಿ ಒಳಗೆ ನೋಡಿದರೆ,
2 ನೆಕ್ಟರ್‌ಗೆ ನೆಕ್ಟರ್ ಸಿಗುತ್ತದೆ
-
ಮತ್ತು ಪುನಃ ನೆಕ್ಟರ್ ಸಿಗುತ್ತದೆ. ಎಂದಿಗೂ
ಬೂದು ಬಾಕ್ಸ್‌ನಲ್ಲಿ ಏನಿದೆ ಎಂದು ನೋಡಿ.
-
ಆಗ ಈ ಹಸಿರು ಫಂಕ್ಷನ್ ಬ್ಲಾಕ್‌ಗಳ ಕೆಲಸ
ನಿಮಗೆ ತಿಳಿಯುತ್ತದೆ.