WEBVTT 00:00:00.260 --> 00:00:05.260 ಕಂಪ್ಯೂಟರ್ ಸೈನ್ಸ್‌ನಲ್ಲಿ ಮುಖ್ಯ ಕಾನ್ಸೆಪ್ಟ್ ಎಂದರೆ ಹೊಸ ಕಮಾಂಡ್ ವ್ಯಾಖ್ಯಾನಿಸುವುದು 00:00:05.260 --> 00:00:10.960 ಕಂಪ್ಯೂಟರ್ ಲ್ಯಾಂಗ್ವೇಜ್‌ಗೆ ನಿಮ್ಮದೇ ಶಬ್ದ ಸೇರಿಸುವುದು. ಬಹುತೇಕ ಕಂಪ್ಯೂಟರ್ ಲ್ಯಾಂಗ್ವೇಜ್‌ಗಳು ನೂರು ಶಬ್ದ ಅಥವಾ 00:00:10.960 --> 00:00:17.289 ಕಮಾಂಡ್‌ಗಳನ್ನು ಹೊಂದಿವೆ. ನಿಮ್ಮ ಹೊಸ ಶಬ್ದಗಳನ್ನು ಈ ಹೊಸ ಬಿಲ್ಡಿಂಗ್ ಬ್ಲಾಕ್‌ನಲ್ಲಿ 00:00:17.289 --> 00:00:23.210 ವ್ಯಾಖ್ಯಾನಿಸುವುದೇ ಮುಖ್ಯ. ಕ್ರೀಡೆಯಲ್ಲಿ ಇದನ್ನು ನಾವು ಮಾಡುತ್ತೇವೆ. ಉದಾ., ಬಾಸ್ಕೆಟ್‌ಬಾಲ್‌ನಲ್ಲಿ 00:00:23.210 --> 00:00:28.480 ಡ್ರಿಬಲ್ ಆರಂಭ, ಲೇಪ್ ಮಾಡುವುದು, ರಿಬೌಂಡ್ ಕಲಿಯುತ್ತೀರಿ. ಈ ಮೂಲ ಮೂವ್‌ಗಳನ್ನು ಕಲಿತ 00:00:28.480 --> 00:00:33.010 ನಂತರ, ಹೊಸ ಮೂವ್ ಕಲಿಯುತ್ತೀರಿ ಮತ್ತು ಈ ಬಿಲ್ಡಿಂಗ್ ಬ್ಲಾಕ್ ಅನ್ನು ನೀವು ಹಾಕುತ್ತೀರಿ 00:00:33.010 --> 00:00:38.440 ಪಿಕ್, ರೋಲ್, ಗಿವ್, ಗೋ ರೀತಿ. ಅಲ್ಲಿಂದ ನೀವು ಸಂಕೀರ್ಣ ಪ್ಲೇಗೆ ಹೋಗಬಹುದು. ನೀವು ಒಮ್ಮೆ 00:00:38.440 --> 00:00:44.710 ಕಲಿತ ನಂತರ ಅದಕ್ಕೆ ಹೆಸರು ಕೊಡಿ. ಇದನ್ನು ಮಾಡೋದು ಹೇಗೆ ಎಂದು ಎಲ್ಲರಿಗೂ ತಿಳಿಯುತ್ತದೆ. ಇದೇ ರೀತಿ 00:00:44.710 --> 00:00:49.629 ಕಮಾಂಡ್‌ಗಳನ್ನು ಬಳಸಿ ಆಕ್ಷನ್ ಮಾಡುವುದನ್ನು ಕಂಪ್ಯೂಟರ್‌ಗೆ ಕಲಿಸಿದ ನಂತರ, 00:00:49.629 --> 00:00:55.159 ನಿಮ್ಮದೇ ಆಕ್ಷನ್ ಅನ್ನು ನೀವು ಮಾಡಬಹುದು. ಅದು ನಂತರ ರಿಪೀಟ್ ಮಾಡುತ್ತದೆ. ನಿಮ್ಮದೇ 00:00:55.159 --> 00:01:00.679 ಕಮಾಂಡ್ ಅನ್ನು ವ್ಯಾಖ್ಯಾನಿಸಿದ ನಂತರ, ಅದಕ್ಕೆ ಹೆಸರು ಕೊಡಿ. ಅದನ್ನು ಫಂಕ್ಷನ್ ಎನ್ನಲಾಗುತ್ತದೆ. 00:01:00.679 --> 00:01:08.070 ಈಗ ನಾವು ಜೇನ್ನೊಣಕ್ಕೆ ಸಹಾಯ ಮಾಡುವ ಫಂಕ್ಷನ್ ಮಾಡೋಣ. ಈ ಉದಾಹರಣೆಯಲ್ಲಿ, ನಮ್ಮ ಫಂಕ್ಷನ್‌ಗೆ 2 ನೆಕ್ಟರ್ ಎಂದು ಹೆಸರು. 00:01:08.070 --> 00:01:13.980 ಇಲ್ಲಿ ಈ ಹಸಿರು ಬ್ಲಾಕ್ ಇದೆಯಲ್ಲ. ಈ ಬೂದು ಬ್ಲಾಕ್ ನೋಡಿ ಆ 2 ನೆಕ್ಟರ್‌ಗೆ ಏನು ಸಿಗುತ್ತದೆ ಎಂದು ನಮಗೆ ತಿಳಿದಿದೆ. 00:01:13.980 --> 00:01:21.360 ಇದು ಫಂಕ್ಷನ್ ಡಿಫಿನಿಶನ್. ಅಲ್ಲಿ ಒಳಗೆ ನೋಡಿದರೆ, 2 ನೆಕ್ಟರ್‌ಗೆ ನೆಕ್ಟರ್ ಸಿಗುತ್ತದೆ 00:01:21.360 --> 00:01:28.230 ಮತ್ತು ಪುನಃ ನೆಕ್ಟರ್ ಸಿಗುತ್ತದೆ. ಎಂದಿಗೂ ಬೂದು ಬಾಕ್ಸ್‌ನಲ್ಲಿ ಏನಿದೆ ಎಂದು ನೋಡಿ. 00:01:28.230 --> 00:01:31.540 ಆಗ ಈ ಹಸಿರು ಫಂಕ್ಷನ್ ಬ್ಲಾಕ್‌ಗಳ ಕೆಲಸ ನಿಮಗೆ ತಿಳಿಯುತ್ತದೆ.