< Return to Video

Stevie and the Big Project

  • 0:00 - 0:02
    ಸ್ಟೀವ್ ಮತ್ತು ಬಿಗ್ ಪ್ರಾಜೆಕ್ಟ್.
  • 0:02 - 0:04
    ಬರೆದವರು ಕಿಕಿ ಪ್ರಾಟ್ಸ್‌ಮನ್.
  • 0:04 - 0:08
    ರಚಿಸಿದವರು ಜೆನ್ನಿ ಲ್ಯಾಂಗ್.
  • 0:08 - 0:12
    ಸ್ಟೀವ್ ಅತ್ಯಂತ ಕುಶಲ ಅಳಿಲು.
  • 0:12 - 0:17
    ಆಕೆ ತನ್ನ ಕ್ಲಾಸ್‌ನಲ್ಲೇ ವೇಗವಾಗಿ ಓಡ್ತಾಳೆ
    ಶಾಲೆಯಲ್ಲಿ ಒಳ್ಳೆ ಸ್ಪೆಲ್ಲರ್ ಅವಳು.
  • 0:17 - 0:21
    ಆದರೆ ಇಂದು, ಸ್ಟೀವ್‌ಗೆ ಬೇಸರವಾಗಿದೆ!
  • 0:21 - 0:27
    ಒಂದು ಪ್ರಾಜೆಕ್ಟ್ ಮಾಡ್ತಿದಾಳೆ. ಆದರೆ,
    ಏನೂ ಸರಿಯಾಗ್ತಿಲ್ಲ.
  • 0:27 - 0:31
    "ಓಹ್ ನೋ" ಸ್ಟೀವ್ ಹೇಳಿಕೊಂಡಳು.
  • 0:31 - 0:34
    "ಇದು ಸರಿ ಇಲ್ಲ"
  • 0:34 - 0:37
    ಆಕೆ ಮುಖ ಕೆಂಪಾಗ್ತಾ
    ಇರೋದು ಸ್ಟೀವ್‌ಗೆ ಕಾಣಿಸ್ತಿದೆ.
  • 0:37 - 0:41
    ಆಕೆ ಪ್ರಾಜೆಕ್ಟ್‌ನಲ್ಲಿ ಫೇಲ್ ಆಗ್ತಿರೋದನ್ನ
    ಯಾರಾದರೂ ನೋಡಿದರೆ ಅಂತ
  • 0:41 - 0:44
    ಆಕೆಗೆ ಚಿಂತೆ ಆಗ್ತಾ ಇದೆ.
    ಅವಳನ್ನ ಜನರು ಇಷ್ಟಪದೇ ಇರಬಹುದು.
  • 0:44 - 0:46
    "ನನಗೆ ತಲೆ ಕೆಟ್ಟುಹೋಗಿದೆ!"
  • 0:46 - 0:47
    ಸ್ಟೀವ್ ಕೂಗಿದಳು.
  • 0:47 - 0:49
    "ನನಗೆ ಈ ಪ್ರಾಜೆಕ್ಟ್ ತಲೆಕೆಡಿಸಿದೆ.
  • 0:49 - 0:51
    ಶಿಕ್ಷಕರ ಮೇಲೆ ಸಿಟ್ಟು ಬಂದಿದೆ.
  • 0:51 - 0:54
    ನನ್ನ ಮೇಲೆಯೇ ನನಗೆ ಸಿಟ್ಟು ಬಂದಿದೆ!"
  • 0:54 - 0:59
    ಸ್ಟೀವ್ ಪ್ರಾಜೆಕ್ಟ್ ತೆಗೆದುಕೊಂಡು
    ನೆಲಕ್ಕೆ ಎಸೆದಳು.
  • 0:59 - 1:05
    ಚೂರು ಚೂರಾಗಿ ಬಿತ್ತು. ಆಕೆ ಕಾಲಿನಲ್ಲಿ
    ಅದನ್ನು ತುಳಿಯಲು ಆರಂಭಿಸಿದಳು.
  • 1:05 - 1:09
    ನಂತರ, ಏನು ನಡೆಯುತ್ತಿದೆ ಎಂದು ನೋಡಲು
    ಲೌರೆಲ್ ಅಲ್ಲಿಗೆ ಬಂದಳು.
  • 1:09 - 1:12
    "ಸ್ಟೀವ್, ಏನು ವಿಷ್ಯ?"
  • 1:12 - 1:16
    "ನನಗೆ ಈ ಪ್ರಾಜೆಕ್ಟ್ ಇಷ್ಟವಿಲ್ಲ. ಈ ಕ್ಲಾಸ್
    ಕೂಡ ನನಗೆ ಇಷ್ಟವಿಲ್ಲ!"
  • 1:16 - 1:19
    "ಓಹ್, ಸ್ಟೀವ್" ಲೌರೆಲ್ ಮೃದುವಾಗಿ ಹೇಳಿದರು.
  • 1:19 - 1:23
    "ನಿಮಗೆ ಕಿರಿಕಿರಿ ಉಂಟಾದಂತಿದೆ."
  • 1:23 - 1:25
    "ಕಿರಿಕಿರಿ?"
  • 1:25 - 1:28
    ಸ್ಟೀವ್ ಕೇಳಿದರು, ಗೊಂದಲಕ್ಕೊಳಗಾದರು.
  • 1:28 - 1:33
    "ಹೌದು, ಕಿರಿಕಿರಿಯಾಗಿದೆ." ಲೌರೆಲ್
    ಖಚಿತಪಡಿಸಿದರು.
  • 1:33 - 1:40
    "ಕಿರಿಕಿರಿ ಆದರೆ, ತಲೆ ಕೆಡುತ್ತದೆ.
    ಆದರೆ ಸಾಮಾನ್ಯವಾಗಿ ನಾವು ಅಂದುಕೊಂಡಿದ್ದು
  • 1:40 - 1:43
    ಆಗದೇ ಇದ್ದಾಗ ತಲೆ ಕೆಡುತ್ತದೆ.
  • 1:43 - 1:49
    "ನಿಮ್ಮ ಶಿಕ್ಷಕರ ಮೇಲೆ, ನಿಮ್ಮ ಮೇಲೆ, ನಿಮ್ಮ
    ಪ್ರಾಜೆಕ್ಟ್ ಮೇಲೆ ಸಿಟ್ಟು ಬಂದಿರಬಹುದು.
  • 1:49 - 1:54
    ಆದರೆ, ನೀವು ಆ ಸಿಟ್ಟನ್ನು ಕತ್ತರಿ, ಟೇಪ್‌ ಮೇಲೆ
    ತೀರಿಸಿಕೊಳ್ಳಬಹುದು.
  • 1:54 - 2:00
    ನಿಮಗೆ ಎಲ್ಲದರ ಮೇಲೆ ಸಿಟ್ಟು ಬಂದಾಗ, ಆ
    ಕಿರಿಕಿರಿಯನ್ನು ನೀವು
  • 2:00 - 2:02
    ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ."
  • 2:02 - 2:05
    "ಅದನ್ನು ನಿವಾರಿಸಿಕೊಳ್ಳುವುದು ಹೇಗೆ?"
  • 2:05 - 2:06
    ಸ್ಟೀವ್ ಕೇಳಿದರು.
  • 2:06 - 2:09
    "ಈ ಭಾವವನ್ನು ನಾನು ಮತ್ತೆ ಹೊಂದಲು
    ಬಯಸುವುದಿಲ್ಲ."
  • 2:09 - 2:13
    "ತುಂಬಾ ಸಂಗತಿಗಳಲ್ಲಿ ಕಿರಿಕಿರಿ
    ಆಗುತ್ತದೆ ಸ್ಟೀವ್.
  • 2:13 - 2:17
    ಆ ಕಿರಿಕಿರಿ ಒಳ್ಳೆಯದು ಎಂದು ಭಾವಿಸುವುದೇ
    ಒಂದು ಒಳ್ಳೆಯ ಟ್ರಿಕ್."
  • 2:17 - 2:19
    "ಒಳ್ಳೆಯ ಸಂಗತಿ?"
  • 2:19 - 2:22
    ಸ್ಟೀವ್‌ಗೆ ಆಘಾತವಾಯಿತು.
  • 2:22 - 2:23
    "ಹೌದು!
  • 2:23 - 2:27
    ನಾವು ಏನನ್ನೋ ಕಲಿಯುತ್ತೇವೆ ಎಂದು ತಿಳಿಸುವ
    ಭಾವವೇ ಕಿರಿಕಿರಿ.
  • 2:27 - 2:32
    ನಿಮಗೆ ಕಿರಿಕಿರಿ ಆದಾಗ, ನೀವು ಬಯಸಿದ ಹಾಗೆ ಏನೋ
    ನಡೆಯುತ್ತಿಲ್ಲ ಎಂದು ಅರ್ಥವಾಗುತ್ತದೆ.
  • 2:32 - 2:37
    ನೀವು ಹೇಗೆ ಇರಲು ಬಯಸುತ್ತೀರೆಂದು ಬಯಸಿ ಅದನ್ನು
    ಸರಿಪಡಿಸಲು ಹೊರಟರೆ, ನೀವು ಏನನ್ನೋ ಕಲಿಯಲು
  • 2:37 - 2:38
    ತೊಡಗಿದ್ದೀರಿ
    ಎಂದು ಅರ್ಥವಾಗುತ್ತದೆ.
  • 2:38 - 2:43
    "ನನಗೆ ಅರ್ಥವಾಗಿಲ್ಲ" ಸ್ಟೀವ್ ಅಳುತ್ತಾರೆ.
  • 2:43 - 2:45
    "ಇದರ ಬಗ್ಗೆ ಯೋಚಿಸಿ.
  • 2:45 - 2:48
    ಬೈಕ್ ರೈಡ್ ಕಲಿಯುವಾಗ ಏನಾಯಿತು?"
  • 2:48 - 2:50
    ಲಾರೆಲ್ ಪ್ರತಿಕ್ರಿಯಿಸಿದರು.
  • 2:50 - 2:57
    "ಬೈಕ್ ಹತ್ತಿದೆ, ಪೆಡಲ್‌ ತುಳಿದೆ,
    ಬಿದ್ದುಬಿಟ್ಟೆ." ಸ್ಟೀವ್ ಹೇಳಿದರು.
  • 2:57 - 3:00
    "ಅದು ನಿಮಗೆ ಯಾವ ಭಾವ ಮೂಡಿಸಿತು?"
  • 3:00 - 3:02
    ಲಾರೆಲ್ ಕೇಳಿದರು.
  • 3:02 - 3:04
    "ನನಗೆ ಬೇಸರವಾಯಿತು!
  • 3:04 - 3:08
    ಅತ್ತೆ, ನನ್ನಿಂದ ಸಾಧ್ಯವಿಲ್ಲ ಎಂದು
    ಅಮ್ಮನಿಗೆ ಹೇಳಿದೆ!"
  • 3:08 - 3:09
    ಸ್ಟೀವ್‌ಗೆ ಆಘಾತವಾಯಿತು.
  • 3:09 - 3:13
    "ನಂತರ ಏನಾಯಿತು?" ಲಾರೆಲ್ ಕೇಳಿದರು.
  • 3:13 - 3:17
    "ಆಳವಾದ ಉಸಿರು ತೆಗೆದುಕೊಂಡು, ಪುನಃ
    ಪ್ರಯತ್ನಿಸುವಂತೆ ಹೇಳಿದರು.
  • 3:17 - 3:20
    ಸ್ವಲ್ಪ ಪ್ರಯತ್ನದ ನಂತರ ಸಾಧ್ಯವಾಯಿತು!"
  • 3:20 - 3:22
    ಸ್ಟೀವ್ ಹೇಳಿದರು, ಬೀಮಿಂಗ್.
  • 3:22 - 3:25
    "ನಂತರ ನಿಮಗೆ ಏನನ್ನಿಸಿತು?" ಲಾರೆಲ್ ಕೇಳಿದರು.
  • 3:25 - 3:28
    "ನನಗೆ ಅದ್ಭುತ ಎನಿಸಿತು!" ಸ್ಟೀವ್ ಕಿರುಚಿದರು.
  • 3:28 - 3:31
    "ನನಗೆ ನನ್ನ ಬಗ್ಗೆ ಹೆಮ್ಮೆಯಾಯಿತು."
  • 3:31 - 3:36
    "ಈಗ ನೀವು ಮೊದಲ ಬಾರಿಯೇ ಬಿಟ್ಟು ಬಿಟ್ಟಿದ್ದರೆ,
    ಎಂದೂ ಬೈಕ್ ಓಡಿಸುವುದು ಕಲಿಯದಿದ್ದರೆ ನಿಮಗೆ ಏನು
  • 3:36 - 3:39
    ಅನ್ನಿಸುತ್ತಿತ್ತು?" ಲಾರೆಲ್ ಕೇಳಿದರು.
  • 3:39 - 3:43
    "ನನಗೆ ನನ್ನ ಬಗ್ಗೆ ಬೇಸರವಾಗುತ್ತಿತ್ತು.
  • 3:43 - 3:45
    ಕಿರಿಕಿರಿ ಆಗುತ್ತಿತ್ತು!
  • 3:45 - 3:50
    ಯಾರಾದರೂ ಬೈಕ್ ಓಡಿಸುತ್ತಿರುವುದನ್ನು ನೋಡಿದಾಗ
    ಪ್ರತಿ ಬಾರಿ ನನಗೆ ಕಿರಿಕಿರಿ ಆಗುತ್ತಿತ್ತು."
  • 3:50 - 3:53
    "ಖಂಡಿತ ಹೌದು." ಲಾರೆಲ್ ಅಚ್ಚರಿಯಾದರು.
  • 3:53 - 3:59
    "ಅದ್ಭುತವಾದದ್ದನ್ನ ಕಲಿಯಲಿದ್ದೀರಿ ಎಂಬುದರ
    ಸೂಚನೆಯೇ ಕಿರಿಕಿರಿ.
  • 3:59 - 4:05
    ನೀವು ಕಲಿಯುವುದಕ್ಕೂ ಮೊದಲೇ ಬಿಟ್ಟುಬಿಟ್ಟರೆ
    ನಿಮಗೆ ಬೇಸರವಾಗುತ್ತಲೇ ಇರುತ್ತದೆ.
  • 4:05 - 4:11
    "ಕಠಿಣ ಪ್ರಯತ್ನದ ಬಗ್ಗೆ ನೀವು ಮಾತನಾಡುತ್ತಿದ್ದೀರಿ
    ಎನಿಸುತ್ತದೆ" ಜಾರ್ಜ್ ಹೇಳಿದರು.
  • 4:11 - 4:15
    ಕಠಿಣ ಪ್ರಯತ್ನ ಅನ್ನೋದು ನೀವು ಏನನ್ನಾದರೂ
    ಮಾಡದೇ ಬಿಡುವುದು ಎಂದರ್ಥ.
  • 4:15 - 4:20
    ಸಾಕಷ್ಟು ಬಾರಿ ಸಮಸ್ಯೆ ಪರಿಹರಿಸಲು ನೀವು
    ಪ್ರಯತ್ನಿಸಿದರೆ ನಿಧಾನವಾಗಿ ನಿಮಗೆ
  • 4:20 - 4:21
    ಸಾಧ್ಯವಾಗುತ್ತದೆ!"
  • 4:21 - 4:25
    "ಆದರೆ, ನಾನು ಎಂಟು ಬಾರಿ ಪ್ರಯತ್ನ ಮಾಡಿದರೆ
  • 4:25 - 4:29
    ನಾನು ಏಳು ಬಾರಿ ವಿಫಲವಾದೆ ಎಂದರ್ಥ!"
    ಸ್ಟೀವ್ ಹೇಳಿದರು.
  • 4:29 - 4:34
    "ವಿಫಲವಾಗುವುದು ಕೆಟ್ಟದ್ದು ಎಂದು ಯಾಕೆ ನೀವು
    ಭಾವಿಸುತ್ತೀರಿ?" ಜಾರ್ಜ್ ಕೇಳಿದರು.
  • 4:34 - 4:39
    "ಹೇಗೆ ಮಾಡಬೇಕು ಎಂದು ಗೊತ್ತಾಗುವವರೆಗೂ ಎಲ್ಲರೂ
    ವಿಫಲವಾಗುತ್ತಾರೆ. ನೀವು ಬೈಕ್ ಚಲಾಯಿಸಿದ ಹಾಗೆ
  • 4:39 - 4:42
    ಅಥವಾ ಯಾವುದೇ ಮಗು ನಡೆಯಲು ಕಲಿತ ಹಾಗೆ.
  • 4:42 - 4:47
    ಕಲಿಯುವ ಪ್ರಯತ್ನವನ್ನು ವಿವರಿಸುವ ವಿಧಾನದಲ್ಲಿ
    ಶಬ್ದಗಳು ವಿಫಲವಾಗುತ್ತದೆ ಎಂದು ನೀವು ಯೋಚಿಸಬೇಕು."
  • 4:47 - 4:52
    "ನಾನು ಇದರ ಬಗ್ಗೆ ಯಾವತ್ತೂ ಯೋಚಿಸಲಿಲ್ಲ" ಸ್ಟೀವ್
    ಅಚ್ಚರಿ ವ್ಯಕ್ತಪಡಿಸಿದರು.
  • 4:52 - 4:59
    "ನೆನಪಿಡಿ" ಲಾರೆಲ್ ಆರಂಭಿಸಿದರು "ನಿಮಗೆ ಕಿರಿಕಿರಿಯಾದರೆ,
    ಬಿಟ್ಟುಬಿಡಬೇಡಿ.
  • 4:59 - 5:04
    ನೀವು ಉತ್ತಮ ಭಾವ ಹೊಂದಲು ಸಹಾಯಕ್ಕೆ ಕೆಲವು ಟ್ರಿಕ್‌
    ಇಲ್ಲಿದೆ. ನೀವು ಕಠಿಣ ಪ್ರಯತ್ನ ಮುಂದುವರಿಸಬಹುದು."
  • 5:04 - 5:12
    "10 ರವರೆಗೆ ನಿಧಾನವಾಗಿ ಲೆಕ್ಕ ಮಾಡಿ. ಆಳವಾಗಿ ಉಸಿರಾಡಿ
    ಜರ್ನಲ್‌ನಲ್ಲಿ ನಿಮ್ಮ ಚಿಂತೆ ಬರೆದಿಡಿ.
  • 5:12 - 5:16
    ನಿಮ್ಮ ಭಾವದ ಬಗ್ಗೆ ಸಂಗಾತಿ ಜೊತೆ ಮಾತನಾಡಿ.
    ಸಹಾಯ ಕೇಳಿ."
  • 5:16 - 5:22
    "ನೀವು ಶಾಂತವಾದ ನಂತರ" ಜಾರ್ಜ್ ಹೇಳಿದರು. "ನಂತರ
    ಕಠಿಣ ಪ್ರಯತ್ನದ ಮೇಲೆ ಗಮನ ಹರಿಸಬಹುದು ಮತ್ತು
  • 5:22 - 5:24
    ಏನು ತಪ್ಪಾಗಿದೆ ಎಂದು ಕಂಡುಕೊಳ್ಳಬಹುದು.
  • 5:24 - 5:27
    ಕಠಿಣ ಪ್ರಯತ್ನಕ್ಕೆ ಸಹಾಯ ಮಾಡುವ ಕೆಲವು ಸಲಹೆಗಳು
    ಇಲ್ಲಿವೆ."
  • 5:27 - 5:31
    "ನೀವು ಈಗಾಗಲೇ ಪ್ರಯತ್ನಿಸಿದ್ದರ
    ಟ್ರ್ಯಾಕ್ ಇಟ್ಟುಕೊಳ್ಳಿ.
  • 5:31 - 5:34
    ಏನು ನಡೆಯುತ್ತಿದೆ ಎಂದು ಕಂಡುಕೊಳ್ಳಿ.
  • 5:34 - 5:37
    ಏನಾಗಬೇಕಿತ್ತು ಎಂದು ಅರ್ಥ ಮಾಡಿಕೊಳ್ಳಿ.
  • 5:37 - 5:40
    ಅದು ನಿಮಗೆ ಏನನ್ನು ಹೇಳುತ್ತಿದೆ ಎಂದು ನೋಡಿ.
  • 5:40 - 5:42
    ಬದಲಾವಣೆ ಮಾಡಿಕೊಂಡು ಪ್ರಯತ್ನಿಸಿ."
  • 5:42 - 5:45
    "ಧನ್ಯವಾದಗಳು, ನಿಮಗಿಬ್ಬರಿಗೂ!"
    ಸ್ಟೀವ್ ಹೇಳಿದರು.
  • 5:45 - 5:49
    "ಇನ್ನು ನನಗೆ ಕಿರಿಕಿರಿ ಆಗುವುದಿಲ್ಲ.
  • 5:49 - 5:52
    ನನ್ನ ಪ್ರಾಜೆಕ್ಟ್‌ನಲ್ಲಿ ಆಗ ಏನು ತಪ್ಪಾಯಿತು
    ಎಂದು ನಾನು ಕಂಡುಕೊಂಡೆ.
  • 5:52 - 5:56
    ಈಗ ಕಠಿಣ ಪ್ರಯತ್ನಕ್ಕೆ, ಉತ್ತಮಗೊಳಿಸಲು
    ಸಿದ್ಧವಾದೆ."
  • 5:56 - 5:59
    ಹೊಸ ವರ್ತನೆಯೊಂದಿಗೆ, ಸ್ಟೀವ್ ತನ್ನ ಪ್ರಾಜೆಕ್ಟ್
    ಪೂರ್ತಿಗೊಳಿಸಿದರು
  • 5:59 - 6:03
    ಮತ್ತು ಕ್ಲಾಸ್‌ನ ಉಳಿದ ಸಮಯವನ್ನು ಸ್ನೇಹಿತರ ಜೊತೆ
    ಟೆಸ್ಟ್ ಮಾಡುತ್ತಾ ಕಳೆದರು.
  • 6:03 - 6:03
    ಮುಕ್ತಾಯ.
Title:
Stevie and the Big Project
Description:

more » « less
Video Language:
English
Duration:
06:04

Kannada subtitles

Revisions