Nested Loops with the artist in Course 4
-
0:05 - 0:11ಒಂದು ಲೂಪ್ ಒಳಗೆ ಇನ್ನೊಂದು ಲೂಪ್
ಅನ್ನು ನೀವು ಇಟ್ಟರೆ ಅದು ನೆಸ್ಟೆಡ್ ಲೂಪ್. -
0:11 - 0:17ಇಲ್ಲಿ ನಾವು ಕೋಡ್ ಕೊಟ್ಟಿದ್ದೇವೆ.
ತ್ರಿಕೋನದ ಅಂಚಿನ ಉದ್ದ 100 ಪಿಕ್ಸೆಲ್ ಇದೆ. -
0:17 - 0:22ಮೂರಕ್ಕೆ ಸೆಟ್ ಮಾಡಿ ರಿಪೀಟ್ ಟೈಮ್ ಬ್ಲಾಕ್
ಮಾಡಿದ್ದೇವೆ. ಪ್ರತಿ ತ್ರಿಕೋನಕ್ಕೆ ಪ್ರತಿ ಬದಿ. -
0:22 - 0:27ಆದರೆ, ಆರು ತ್ರಿಕೋನ ಎಳೆಯಬೇಕು. ಅದನ್ನು ಮಾಡಲು
ಆ ಲೂಪ್ ತೆಗೆದುಕೊಳ್ಳುತ್ತೇವೆ ಮತ್ತು ಇನ್ನೊಂದು -
0:27 - 0:30ರಿಪೀಟ್ ಟೈಮ್ಸ್ ಬ್ಲಾಕ್‌ನಲ್ಲಿ ಇಡುತ್ತೇವೆ.
ತುಂಬಾ ಚೆಂದ!
Krishna Bhat edited Kannada subtitles for Nested Loops with the artist in Course 4 |