WEBVTT 00:00:04.980 --> 00:00:11.040 ಒಂದು ಲೂಪ್ ಒಳಗೆ ಇನ್ನೊಂದು ಲೂಪ್ ಅನ್ನು ನೀವು ಇಟ್ಟರೆ ಅದು ನೆಸ್ಟೆಡ್ ಲೂಪ್. 00:00:11.040 --> 00:00:16.699 ಇಲ್ಲಿ ನಾವು ಕೋಡ್ ಕೊಟ್ಟಿದ್ದೇವೆ. ತ್ರಿಕೋನದ ಅಂಚಿನ ಉದ್ದ 100 ಪಿಕ್ಸೆಲ್ ಇದೆ. 00:00:16.699 --> 00:00:22.050 ಮೂರಕ್ಕೆ ಸೆಟ್ ಮಾಡಿ ರಿಪೀಟ್ ಟೈಮ್ ಬ್ಲಾಕ್ ಮಾಡಿದ್ದೇವೆ. ಪ್ರತಿ ತ್ರಿಕೋನಕ್ಕೆ ಪ್ರತಿ ಬದಿ. 00:00:22.050 --> 00:00:27.230 ಆದರೆ, ಆರು ತ್ರಿಕೋನ ಎಳೆಯಬೇಕು. ಅದನ್ನು ಮಾಡಲು ಆ ಲೂಪ್ ತೆಗೆದುಕೊಳ್ಳುತ್ತೇವೆ ಮತ್ತು ಇನ್ನೊಂದು 00:00:27.230 --> 00:00:30.090 ರಿಪೀಟ್ ಟೈಮ್ಸ್ ಬ್ಲಾಕ್‌ನಲ್ಲಿ ಇಡುತ್ತೇವೆ. ತುಂಬಾ ಚೆಂದ!