ಒಂದು ಲೂಪ್ ಒಳಗೆ ಇನ್ನೊಂದು ಲೂಪ್ ಅನ್ನು ನೀವು ಇಟ್ಟರೆ ಅದು ನೆಸ್ಟೆಡ್ ಲೂಪ್. ಇಲ್ಲಿ ನಾವು ಕೋಡ್ ಕೊಟ್ಟಿದ್ದೇವೆ. ತ್ರಿಕೋನದ ಅಂಚಿನ ಉದ್ದ 100 ಪಿಕ್ಸೆಲ್ ಇದೆ. ಮೂರಕ್ಕೆ ಸೆಟ್ ಮಾಡಿ ರಿಪೀಟ್ ಟೈಮ್ ಬ್ಲಾಕ್ ಮಾಡಿದ್ದೇವೆ. ಪ್ರತಿ ತ್ರಿಕೋನಕ್ಕೆ ಪ್ರತಿ ಬದಿ. ಆದರೆ, ಆರು ತ್ರಿಕೋನ ಎಳೆಯಬೇಕು. ಅದನ್ನು ಮಾಡಲು ಆ ಲೂಪ್ ತೆಗೆದುಕೊಳ್ಳುತ್ತೇವೆ ಮತ್ತು ಇನ್ನೊಂದು ರಿಪೀಟ್ ಟೈಮ್ಸ್ ಬ್ಲಾಕ್‌ನಲ್ಲಿ ಇಡುತ್ತೇವೆ. ತುಂಬಾ ಚೆಂದ!