Repeat Blocks: Course A-B
-
0:06 - 0:14ಇದು ರಿಪೀಟ್ ಬ್ಲಾಕ್. ರಿಪೀಟ್ ಬ್ಲಾಕ್ ಒಳಗೆ
ಕೋಡ್ ರಿಪೀಟ್ ಆಗುತ್ತದೆ. ನೀವು ಬಯಸಿದ -
0:14 - 0:15ಸಂಖ್ಯೆಯಲ್ಲಿ "ಲೂಪ್" ಆಗುತ್ತದೆ.
-
0:15 - 0:19ಲೂಪ್ ಇರುವ ಪಝಲ್‌ನಲ್ಲಿ, ಕೋಡ್
ಹೀಗೆ ಕಾಣಿಸುತ್ತದೆ. -
0:19 - 0:22ಈ ರೀತಿ ಕೋಡ್ ಕಾಣಿಸುತ್ತದೆ.
-
0:22 - 0:25ಹಲವು ಬಾರಿ ಅದೇ ಬ್ಲಾಕ್‌ಗಳು ರಿಪೀಟ್
-
0:25 - 0:27ಆಗಿರುವುದು ಕಂಡುಬಂದಾಗ,
-
0:27 - 0:30ನಿಮ್ಮ ಕೋಡ್ ಅನ್ನು ನೀವು ಸಣ್ಣದಾಗಿಸಬಹುದು
-
0:30 - 0:34ಎಂಬುದಕ್ಕೆ ಸೂಚನೆ. ರಿಪೀಟ್ ಸೆಕ್ಷನ್ ಅನ್ನು
ರಿಪೀಟ್ ಬ್ಲಾಕ್ ಮಾಡಬಹುದು. -
0:34 - 0:36ಈಗ ಪ್ರಯತ್ನ ಮಾಡಿ!
![]() |
Krishna Bhat edited Kannada subtitles for Repeat Blocks: Course A-B |